ಒಡಿಶಾದ ರಾಜ್ಯಪಾಲರಾದ ಶ್ರೀ ರಘುಬರ್ ದಾಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರ ಕಾರ್ಯಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿದೆ ಸಂದೇಶ ಈ ರೀತಿ ಇದೆ;
"ಒಡಿಶಾದ ರಾಜ್ಯಪಾಲರಾದ ಶ್ರೀ @ದಾಸ್ ರಘುಬರ್ ( @dasraghubar ) ಅವರು ಪ್ರಧಾನಮಂತ್ರಿ @ನರೇಂದ್ರ ಮೋದಿ ( @narendramodi ) ಅವರನ್ನು ಭೇಟಿಯಾದರು."
Governor of Odisha, Shri @dasraghubar, met Prime Minister @narendramodi. pic.twitter.com/PtNO6TFJeK
— PMO India (@PMOIndia) November 6, 2023