ಜಾರ್ಖಂಡ್ ರಾಜ್ಯಪಾಲರಾದ ಶ್ರೀ ಸಂತೋಷ್ ಗಂಗ್ವಾರ್ ಅವರು ನವದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್ ಪೋಸ್ಟ್ ಹೀಗಿದೆ:
“ಜಾರ್ಖಂಡ್ ರಾಜ್ಯಪಾಲರಾದ ಶ್ರೀ @santoshgangwar, ಪ್ರಧಾನಮಂತ್ರಿ @narendramodi ಅವರೊಂದಿಗೆ ಮಾತುಕತೆ ನಡೆಸಿದರು.”
Governor of Jharkhand, Shri @santoshgangwar, had a meeting with PM @narendramodi. pic.twitter.com/JALM2rm9hE
— PMO India (@PMOIndia) August 3, 2024