ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ ;
"ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್ ಅವರು ಪ್ರಧಾನ ಮಂತ್ರಿಗಳಾದ @narendramodi ಭೇಟಿ ಮಾಡಿದರು" ಎಂದು ಬರೆಯಲಾಗಿದೆ.
Governor of Gujarat, Shri Acharya Devvrat, met Prime Minister @narendramodi. pic.twitter.com/eKupaD71GQ
— PMO India (@PMOIndia) July 1, 2024