ಬ್ರಿಕ್ಸ್ ಭಾರತದ ಅಧ್ಯಕ್ಷತೆಯಲ್ಲಿ ಗೋವಾ ಶೃಂಗಸಭೆಗೂ ಮುನ್ನ ಈ ಕೆಳಕಂಡ ಕಾರ್ಯಕ್ರಮಗಳು ನಡೆದಿದ್ದವು ಎಂಬುದನ್ನು ನಾವು ತಿಳಿಸಬಯಸುತ್ತೇವೆ
ಸಚಿವರು ಮತ್ತು ಸಂಸದೀಯ ಪಟುಗಳ ಸಭೆಗಳು
- ಬ್ರಿಕ್ಸ್ ಮಹಿಳಾ ಸಂಸದೀಯಪಟುಗಳ ವೇದಿಕೆ (2016ರ ಆಗಸ್ಟ್ 20-21 ಜೈಪುರ)
- ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ (15-16 ಸೆಪ್ಟೆಂಬರ್2016, ದಹಲಿ)
- ಬ್ರಿಕ್ಸ್ ಕೃಷಿ ಸಚಿವರುಗಳ ಸಭೆ (23 ಸೆಪ್ಟೆಂಬರ್ 2016, ನವದೆಹಲಿ)
- ಬ್ರಿಕ್ಸ್ ವಿಕೋಪ ನಿರ್ವಹಣೆ ಸಚಿವರುಗಳ ಸಭೆ(22-23 ಆಗಸ್ಟ್ 2016, ಉದಯಪುರ)
- ಬ್ರಿಕ್ಸ್ ಶಿಕ್ಷಣ ಸಚಿವರ ಸಭೆ (30 ಸೆಪ್ಟೆಂಬರ್ 2016, ನವದೆಹಲಿ)
- ಬ್ರಿಕ್ಸ್ ಪರಿಸರ ಸಚಿವರುಗಳ ಸಭೆ (16 ಸೆಪ್ಟೆಂಬರ್ 2016, ಗೋವಾ)
- ಬ್ರಿಕ್ಸ್ ಹಣಕಾಸು ಸಚಿವರ ಮತ್ತು ಸೆಂಟ್ರಲ್ ಬ್ಯಾಂಕ್ ಗೌರ್ನರ್ ಗಳ ಸಭೆ(14 ಏಪ್ರಿಲ್ 2016, ವಾಷಿಂಗ್ಟನ್; 14 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ ವಿದೇಶಾಂಗ ವ್ಯವಹಾರಗಳ/ಯು.ಎನ್.ಜಿ.ಎ. ಅಂಚಿನಲ್ಲಿ ಅಂತಾರಾಷ್ಟ್ರೀಯ ಬಾಂಧವ್ಯ ಸಚಿವರ ಸಭೆ (20 ಸೆಪ್ಟೆಂಬರ್ 2016, ನ್ಯೂಯಾರ್ಕ್)
- ಬ್ರಿಕ್ಸ್ ಆರೋಗ್ಯ ಸಚಿವರುಗಳ ಮತ್ತು 69ನೇ ವಿಶ್ವ ಆರೋಗ್ಯ ಸಭೆಯ ಕರೆಯ ಮೇರೆಗೆ ಭೋಜನಕೂಟದ ಸಭೆ(24 ಮೇ 2016, ಜೀನೀವಾ)
- ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರುಗಳ ಸಭೆ (9 ಜೂನ್ 2016 ಜೀನಿವಾದ ಐ.ಎಲ್.ಓ. ಸಭೆಯ ನಿಟ್ಟಿನಲ್ಲಿ; 27-28 ಸೆಪ್ಟೆಂಬರ್ 2016, ಆಗ್ರಾ)
- 4ನೇ ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ಸಚಿವಮಟ್ಟದ ಸಭೆ(8 ಅಕ್ಟೋಬರ್ 2016, ಜೈಪುರ)
- ಬ್ರಿಕ್ಸ್ ವಾಣಿಜ್ಯ ಸಚಿವರುಗಳ ಸಭೆ(13 ಅಕ್ಟೋಬರ್ 2016, ನವದೆಹಲಿ)
ಕಾರ್ಯಗುಂಪುಗಳ/ಹಿರಿಯ ಅಧಿಕಾರಿಗಳ/ತಾಂತ್ರಿಕ ಗುಂಪುಗಳ/ತಜ್ಞರ ಗುಂಪಿನ ಸಭೆ
- ಕೃಷಿ ಕುರಿತ ಬ್ರಿಕ್ಸ್ ಕಾರ್ಯ ಗುಂಪಿನ ಸಭೆ(22 ಸೆಪ್ಟೆಂಬರ್ 2016, ನವದೆಹಲಿ)
- ಬ್ರಿಕ್ಸ್ ಕೃಷಿ ಸಂಶೋಧನಾ ವೇದಿಕೆಯ ತಜ್ಞರ ಸಭೆಗಳು(27-28 ಜೂನ್ 2016, ನವದೆಹಲಿ; 21 ಸೆಪ್ಟೆಂಬರ್ 2016, ನವದೆಹಲಿ)
- ಬ್ರಿಕ್ಸ್ಭ್ರಷ್ಟಾಚಾರ ನಿಗ್ರಹದಹಿರಿಯ ಅಧಿಕಾರಿಗಳ ಸಭೆ (16 ಮಾರ್ಚ್ 2016 ಓ.ಇ.ಸಿ.ಡಿ. ಲಂಚ ವಿರೋಧಿ ಸಮಾವೇಶದ ನಿಟ್ಟಿನಲ್ಲಿ ಪ್ಯಾರಿಸ್ ನಲ್ಲಿ; 8 ಜೂನ್ 2016 2ನೇ ಜಿ 20 ಎ.ಸಿ.ಡಬ್ಲ್ಯು.ಜಿ. ಸಭೆ, ಲಂಡನ್.)
- ಮಾದಕದ್ರವ್ಯ ವಿರೋಧಿ ಕಾರ್ಯ ಗುಂಪಿನ ಸಭೆ(8 ಜುಲೈ 2016, ನವದೆಹಲಿ)
- ಅಂತರರಾಷ್ಟ್ರೀಯ ಕಾನೂನು ವೇದಿಕೆಯ ಸಭೆಯ ನಿಟ್ಟಿನಲ್ಲಿ ಬ್ರಿಕ್ಸ್ ಸ್ಪರ್ಧಾ ಪ್ರಾಧಿಕಾರಗಳ ಸಭೆ (19 ಮೇ 2016, ಸೇಂಟ್ಪೀಟರ್ಸ್ ಬರ್ಗ್, ರಷ್ಯಾ)
- ಆರ್ಥಿಕ ಮತ್ತು ವಾಣಿಜ್ಯ ವಿಷಯಗಳ ಕುರಿತ ಬ್ರಿಕ್ಸ್ ಸಂಪರ್ಕ ಗುಂಪಿನ ಸಭೆ (ಸಿಜಿ.ಇ.ಟಿ.ಐ.) (12 ಏಪ್ರಿಲ್ 2016, ನವದೆಹಲಿ; 29 ಜುಲೈ 2016, ಆಗ್ರಾ; 12 ಅಕ್ಟೋಬರ್ 2016,ನವದೆಹಲಿ)
- ಭಯೋತ್ಪಾದನೆ ನಿಗ್ರಹ ಕುರಿತ ಕಾರ್ಯ ಗುಂಪಿನ ಸಭೆ (14 ಸೆಪ್ಟೆಂಬರ್ 2016, ನವದೆಹಲಿ)
- ವಿಶ್ವ ಕಸ್ಟಂಸ್ ಸಂಘಟನೆಯ ಸಮಾವೇಶದ ನಿಟ್ಟಿನಲ್ಲಿ ಬ್ರಿಕ್ಸ್ ಕಸ್ಟಮ್ಸ್ ಸಂಸ್ಥೆಗಳ ಸಭೆ (11-16 ಜುಲೈ 2016, ಬ್ರುಸೆಲ್ಸ್)
- ಬ್ರಿಕ್ಸ್ ಕಸ್ಟಮ್ಸ್ ಆಡಳಿತದ ಮುಖ್ಯಸ್ಥರ ಸಭೆ (15-16 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ ಅಭಿವೃದ್ಧಿ ಪಾಲುದಾರಿಕೆ ಆಡಳಿತದ ಸಭೆ (ಡಿಪಿಎ) ಮತ್ತು ಭಾರತೀಯ ಅಭಿವೃದ್ಧಿ ನಿಗಮಗಳ ಒಕ್ಕೂಟ (ಎಫ್.ಐ.ಡಿ.ಸಿ.) (6-7 ಆಗಸ್ಟ್ 2016, ನವದೆಹಲಿ)
- ಶಿಕ್ಷಣದ ಕುರಿತಬ್ರಿಕ್ಸ್ ಹಿರಿಯ ಅಧಿಕಾರಿಗಳ ಸಭೆ(29 ಸೆಪ್ಟೆಂಬರ್ 2016, ನವದೆಹಲಿ)
- ಬ್ರಿಕ್ಸ್ ವಿಶ್ವವಿದ್ಯಾಲಯಗಳ ಲೀಗ್ ಸದಸ್ಯರ ಪ್ರಥಮ ಸಭೆ (2 ಏಪ್ರಿಲ್ 2016, ಬೀಜಿಂಗ್)
- ಇಂಧನ ಕ್ಷಮತೆಗಾಗಿ ಇಂಧನ ಉಳಿತಾಯ ಮತ್ತು ಸುಧಾರಣೆಯ ಕಾರ್ಯ ಗುಂಪಿನ ಸಭೆ(4-5 ಜುಲೈ 2016, ವಿಶಾಖಪಟ್ಟಣಂ)
- ಉದ್ಯೋಗದ ಕಾರ್ಯ ಗುಂಪಿನ ಸಭೆ(27-28 ಜುಲೈ 2016, ಹೈದ್ರಾಬಾದ್).
- ಪರಿಸರ ಕುರಿತ ಬ್ರಿಕ್ಸ್ ಕಾರ್ಯಗುಂಪಿನ ಸಭೆ(15 ಸೆಪ್ಟೆಂಬರ್ 2016, ಗೋವಾ)
- ವಿದೇಶಾಂಗ ನೀತಿ ಕುರಿತಬ್ರಿಕ್ಸ್ ಮಾತುಕತೆ (25-26 ಜುಲೈ 2016, ಪಟಣಾ).
- ಏಕ್ಸ್ ಪೋರ್ಟ್ ಕ್ರೆಡಿಟ್ ಸಂಸ್ಥೆಗಳ ಮುಖ್ಯಸ್ಥರ ಸಭೆ (ಇ.ಸಿ.ಎ.ಗಳು) (13 ಅಕ್ಟೋಬರ್ 2016, ನವದೆಹಲಿ)
- ಎಫ್.ಎ.ಟಿ.ಎಫ್. ನಿಟ್ಟಿನಲ್ಲಿಬ್ರಿಕ್ಸ್ ಹಣಕಾಸು ಅಧಿಕಾರಿಗಳ6ನೇ ಅನೌಪಚಾರಿಕ ಸಭೆ (16 ಫೆಬ್ರವರಿ 2016, ಪ್ಯಾರಿಸ್)
- ಎಫ್.ಎ.ಟಿ.ಎಫ್. ನಿಟ್ಟಿನಲ್ಲಿ ಬ್ರಿಕ್ಸ್ ಹಣಕಾಸು ಅಧಿಕಾರಿಗಳ 7ನೇ ಅನೌಪಚಾರಿಕ ಸಭೆ (18-24 ಜೂನ್ 2016, ಬುಸನ್, ರೂಕ್)
- ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ತಾಂತ್ರಿಕ ಗುಂಪಿನ ಸಭೆ (10-11 ಮಾರ್ಚ್ 2016, ಉದಯಪುರ)
- ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ಕಾರ್ಯ ಗುಂಪಿನ ಸಭೆ (28-29 ಜುಲೈ 2016, ಮುಂಬಯಿ)
- ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ಕಾರ್ಯ ಗುಂಪಿನ ಸಭೆ (ಸ್ಥಳೀಯ ಕರೆನ್ಸಿಯ ಫೈನಾನ್ಸಿಂಗ್ ಕುರಿತು) (14 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ ಡೆವಲಪ್ಮೆಂಟ್ ಬ್ಯಾಂಕ್ ಗಳ ಕಾರ್ಯ ಗುಂಪಿನ ಸಭೆ (ನಾವಿನ್ಯ ಫೈನಾನ್ಸಿಂಗ್ ಕುರಿತು)(14 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ವ್ಯವಸ್ಥೆಯ ವಾರ್ಷಿಕ ಸಭೆ (15 ಅಕ್ಟೋಬರ್ 2016, ಗೋವಾ)
- ಎನ್.ಡಿ.ಬಿ. ಯೊಂದಿಗೆಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಗಳ ಮುಖ್ಯಸ್ಥರ ಸಭೆ (15-16 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ ಎನ್.ಡಿ.ಬಿ. ಆಡಳಿತ ಮಂಡಳಿಯ ಪ್ರಥಮ ವಾರ್ಷಿಕ ಸಭೆ (20 ಜುಲೈ 2016, ಶಾಂಘೈ)
- ಬ್ರಿಕ್ಸ್ ಅನಿಶ್ಚಿತ ಮೀಸಲು ಸಿದ್ಧತೆಯ ಕಾರ್ಯ ಗುಂಪಿನ ಸಭೆ(25 ಫೆಬ್ರವರಿ 2016, ಶಾಂಘೈ)
- ಬ್ರಿಕ್ಸ್ ಅನಿಶ್ಚಿತ ಮೀಸಲು ಸಿದ್ಧತೆಯ ಸ್ಥಾಯಿ ಸಮಿತಿ 2ನೇ ಸಭೆ (26 ಫೆಬ್ರವರಿ 2016, ಶಾಂಘೈ)
- 2ನೇ ಬ್ರಿಕ್ಸ್ ಅನಿಶ್ಚಿತ ಮೀಸಲು ಸಿದ್ಧತೆಯ ಆಡಳಿತ ಮಂಡಳಿ ಸಭೆ (6 ಅಕ್ಟೋಬರ್ 2016, ವಾಷಿಂಗ್ಟನ್)
- ಭೂವ್ಯೋಮ ತಂತ್ರಜ್ಞಾನ ಮತ್ತು ಆನ್ವಯಿಕಗಳ ಬ್ರಿಕ್ಸ್ ಕಾರ್ಯಗುಂಪಿನ ಸಭೆ (2 ಮಾರ್ಚ್ 2016, ನೋಯಿಡಾ)
- ಭೌದ್ಧಿಕ ಆಸ್ತಿ ಕಚೇರಿಗಳ ಮುಖ್ಯಸ್ಥರ 6ನೇ ಸಭೆ (ಎಚ್.ಐ.ಪಿ.ಓ) (20-22 ಜೂನ್ 2016, ಮಾಸ್ಕೋ)
- ಬ್ರಿಕ್ಸ್ ಜಾಲದ ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯ ಸಭೆ (ಐ.ಜಿ.ಬಿ) (27 ಸೆಪ್ಟೆಂಬರ್ 2016, ಮುಂಬೈ)
- ಬ್ರಿಕ್ಸ್ ರೈಲ್ವೆ ತಜ್ಞರ ಸಭೆ(29 ಏಪ್ರಿಲ್ 2016, ಲಖನೌ; 14-15 ಜುಲೈ 2016, ಸಿಕಂದರಾಬಾದ್)
- ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ಕುರಿತ6ನೇ ಬ್ರಿಕ್ಸ್ ಹಿರಿಯ ಅಧಿಕಾರಿಗಳ ಸಭೆ (7 ಅಕ್ಟೋಬರ್ 2016, ಜೈಪುರ)
- ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ಹೂಡಿಕೆ ಕಾರ್ಯ ಗುಂಪಿನ ಸಭೆ (6 ಅಕ್ಟೋಬರ್ 2016, ಜೈಪುರ)
- ಬ್ರಿಕ್ಸ್ ಖಗೋಳ ವಿಜ್ಞಾನದ ಕಾರ್ಯ ಗುಂಪಿನ 2ನೇ ಸಭೆ(8 ಸೆಪ್ಟೆಂಬರ್ 2016, ಎಕಟೆರಿನ್ಬರ್ಗ್)
- ಬ್ರಿಕ್ಸ್ ರಾಷ್ಟ್ರಗಳ ಪ್ರಥಮ ಫೋಟೋನಿಕ್ಸ್ ಸಮಾವೇಶ (30-31 ಮೇ 2016, ಮಾಸ್ಕೋ)
- “ನೈಸರ್ಗಿಕ ವಿಪತ್ತುಗಳ ತಡೆಗಟ್ಟುವಿಕೆ ಮತ್ತು ತಗ್ಗಿಸುವಿಕೆ ” ಕುರಿತು ಬ್ರಿಕ್ಸ್ ಅಧಿಕಾರಿಗಳೊಳಗೆ ತಜ್ಞತೆಯ 2ನೇ ಸಭೆ (26 ಆಗಸ್ಟ್ 2016, ಸೇಂಟ್ –ಪೀಟರ್ಸ್ ಬರ್ಗ್)
- ಬ್ರಿಕ್ಸ್ ಶೇರ್ಪಾಗಳು ಹಾಗೂ ಸೋಸ್-ಶೇರ್ಪಾಗಳ ಸಭೆ (29-30 ಏಪ್ರಿಲ್ 2016, ಜೈಪುರ; 5-6 ಆಗಸ್ಟ್ 2016, ಭೋಪಾಲ್; 2-3 ಸೆಪ್ಟೆಂಬರ್ 2016, ಹಾಂಗ್ ಝೌ; 8-10 ಅಕ್ಟೋಬರ್2016, ನವದೆಹಲಿ; 12-13 ಅಕ್ಟೋಬರ್2016, ಗೋವಾ)
- ಬ್ರಿಕ್ಸ್ ರಾಷ್ಟ್ರೀಯ ಅಂಕಿಸಂಖ್ಯೆ ಸಂಸ್ಥೆಗಳ ತಾಂತ್ರಿಕ ಮಟ್ಟದ ಸಭೆ(24-26 ಫೆಬ್ರವರಿ 2016, ನವದೆಹಲಿ)
- ಬ್ರಿಕ್ಸ್ ವರಿಷ್ಠ ಲೆಕ್ಕಪರಿಶೋಧನಾ ಸಂಸ್ಥೆಗಳ ಮುಖ್ಯಸ್ಥರ ಸಭೆ(24 ಜೂನ್ 2016, ಬೀಜಿಂಗ್)
ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳು
- ಬ್ರಿಕ್ಸ್ ಶೈಕ್ಷಣಿಕ ವೇದಿಕೆ(19-22 ಸೆಪ್ಟೆಂಬರ್ 2016, ಗೋವಾ)
- ಬ್ರಿಕ್ಸ್ಚಿಂತಕರ ಚಾವಡಿ ಮಂಡಳಿಯ ಸಭೆ(23 ಸೆಪ್ಟೆಂಬರ್ 2016, ನವದೆಹಲಿ)
- ಬ್ರಿಕ್ಸ್ನಾಗರಿಕ ವೇದಿಕೆ(3-4 ಅಕ್ಟೋಬರ್ 2016, ನವದೆಹಲಿ)
- ಬ್ರಿಕ್ಸ್ಡಿಜಿಟಲ್ ಸಮಾವೇಶ(28-29 ಏಪ್ರಿಲ್ 2016, ನವದೆಹಲಿ)
- ಅಂತಾರಾಷ್ಟ್ರೀಯ ಪಂಚಾಯಿತಿ ವ್ಯವಸ್ಥೆ ಕುರಿತ ಕಾರ್ಯಾಗಾರ.(27 ಆಗಸ್ಟ್ 2016, ನವದೆಹಲಿ)
- ಬ್ರಿಕ್ಸ್ ನಲ್ಲಿ ಬಾಂಡ್ ಮಾರ್ಕೆಟ್ ಅಭಿವೃದ್ಧಿಯ ಸವಾಲುಗಳು ಕುರಿತ ವಿಚಾರ ಸಂಕಿರಣ (27 ಸೆಪ್ಟೆಂಬರ್ 2016, ಮುಂಬೈ)
- ಬ್ರಿಕ್ಸ್ ಆರ್ಥಿಕ ವೇದಿಕೆ(13-14 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ಹಣಕಾಸು ವೇದಿಕೆ (15 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ ರಾಷ್ಟ್ರಗಳ ಹಣ ಪೂರಣ ಕುರಿತ ಕಾರ್ಯಾಗಾರ(19 ಸೆಪ್ಟೆಂಬರ್ 2016, ಮುಂಬೈ)
- ದೀರ್ಘಕಾಲೀನ ಮೂಲಸೌಕರ್ಯ ಹಣಕಾಸು ಮತ್ತು ಪಿಪಿಪಿ ಉತ್ತಮ ಪದ್ಧತಿಗಳು ಕುರಿತ ವಿಚಾರ ಸಂಕಿರಣ(22 ಸೆಪ್ಟೆಂಬರ್ 2016, ನವದೆಹಲಿ)
- ಹೂಡಿಕೆಯ ಹರಿವಿನ ಕಾರ್ಯಾಗಾರ(13 ಅಕ್ಟೋಬರ್ 2016, ಮುಂಬೈ)
- ಬ್ರಿಕ್ಸ್ಕರಕುಶಲ ಕರ್ಮಿಗಳ ವಿನಿಮಯ ಕಾರ್ಯಕ್ರಮ(6-15 ಸೆಪ್ಟೆಂಬರ್ 2016, ಜೈಪುರ್)
- ವಾಣಿಜ್ಯ ಒಪ್ಪಂದ ಮತ್ತು ವೈದ್ಯಕೀಯ ಲಭ್ಯತೆ ಕುರಿತ ಕಾರ್ಯಾಗಾರ(23 ಮೇ 2016, ಜಿನೀವಾ)
- ಆರೋಗ್ಯ ನಿಗಾ ವ್ಯವಸ್ಥೆ ಕುರಿತ ಕಾರ್ಯಾಗಾರ(1-2 ಆಗಸ್ಟ್ 2016, ಬೆಂಗಳೂರು)
- ಬ್ರಿಕ್ಸ್ ಜಾಲದ ವಿಶ್ವವಿದ್ಯಾಲಯಗಳ ಪ್ರಥಮ ಸಾಮಾನ್ಯ ಸಮ್ಮೇಳನ(7-8 ಏಪ್ರಿಲ್ 2016, ಎಕಟೆರಿನ್ಬರ್ಗ್, ರಷ್ಯಾ)
- ಕೌಶಲ ಅಭಿವೃದ್ಧಿ ಕುರಿತ ಕಾರ್ಯಾಗಾರ(25-29 ಜುಲೈ 2016, ಮುಂಬೈ)
- ರಫ್ತು ಕ್ರೆಡಿಟ್ ಕುರಿತ ಕಾರ್ಯಾಗಾರ(14 ಅಕ್ಟೋಬರ್ 2016, ಗೋವಾ)
- ಎಂ.ಎಸ್.ಎಂ.ಇ. ಕುರಿತ 2ನೇ ದುಂಡು ಮೇಜಿನ ಸಭೆ ಮತ್ತು ಸೇವೆಗಳ ಕುರಿತ ವಿಚಾರ ಸಂಕಿರಣ(28 ಜುಲೈ 2016, ಆಗ್ರಾ)
- ಎನ್.ಟಿ.ಎಂ. ಮತ್ತು ಸೇವೆಗಳ ಕುರಿತಬ್ರಿಕ್ಸ್ವಿಚಾರ ಸಂಕಿರಣ(11 ಏಪ್ರಿಲ್ 2016, ನವದೆಹಲಿ)
- ಬ್ರಿಕ್ಸ್ ಜಲ ಆಯೋಗ(29-30 ಸೆಪ್ಟೆಂಬರ್ 2016, ಮಾಸ್ಕೋ)
- ಬ್ರಿಕ್ಸ್ಸ್ವಾಸ್ಥ್ಯ ವೇದಿಕೆ(10-11 ಸೆಪ್ಟೆಂಬರ್ 2016, ಬೆಂಗಳೂರು)
- ಬ್ರಿಕ್ಸ್ ನಗರೀಕರಣ ವೇದಿಕೆಯ 3ನೇ ಸಭೆ (14-16 ಸೆಪ್ಟೆಂಬರ್ 2016, ವಿಶಾಖಪಟ್ಟಣಂ)
- ಬ್ರಿಕ್ಸ್ ಮೈತ್ರಿ ನಗರಗಳ ಸಭೆ(14-16 ಏಪ್ರಿಲ್ 2016, ಮುಂಬೈ)
- ಬ್ರಿಕ್ಸ್ ಸ್ಮಾರ್ಟ್ ನಗರಗಳ ಕಾರ್ಯಾಗಾರ(17-19 ಆಗಸ್ಟ್ 2016, ಜೈಪುರ)
ಬ್ರಿಕ್ಸ್ವಾಣಿಜ್ಯ ಮಂಡಳಿ ಮತ್ತುಬ್ರಿಕ್ಸ್ವಾಣಿಜ್ಯ ವೇದಿಕೆ
- ಬ್ರಿಕ್ಸ್ವಾಣಿಜ್ಯ ಮಂಡಳಿ(14 ಅಕ್ಟೋಬರ್ 2016, ನವದೆಹಲಿ; 15 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ನಾಯಕರೊಂದಿಗೆ ಬ್ರಿಕ್ಸ್ ವಾಣಿಜ್ಯ ಮಂಡಳಿ ಸಂವಾದ(16 ಅಕ್ಟೋಬರ್ 2016, ಗೋವಾ)
- ಬ್ರಿಕ್ಸ್ವಾಣಿಜ್ಯ ವೇದಿಕೆ(13 ಅಕ್ಟೋಬರ್ 2016, ನವದೆಹಲಿ)
ಜನರಿಂದ ಜನರ ಮತ್ತು ವಾಣಿಜ್ಯ ವಿನಿಮಯ
- ಬ್ರಿಕ್ಸ್ವಾಣಿಜ್ಯ ಮೇಳ(12-14 ಅಕ್ಟೋಬರ್ 2016, ನವದೆಹಲಿ)
- ಬ್ರಿಕ್ಸ್ಚಲನಚಿತ್ರೋತ್ಸವ(2-6 ಸೆಪ್ಟೆಂಬರ್ 2016, ನವದೆಹಲಿ)
- ಬ್ರಿಕ್ಸ್ಪ್ರವಾಸೋದ್ಯಮ ಸಮಾವೇಶ(1-2 ಸೆಪ್ಟೆಂಬರ್ 2016, ಖಜುರಾಹೋ)
- ಬ್ರಿಕ್ಸ್ ಯು-17 ಫುಟ್ಬಾಲ್ ಪಂದ್ಯಾವಳಿ(5-15 ಅಕ್ಟೋಬರ್ 2016, ದೆಹಲಿ-ಗೋವಾ)
- ಬ್ರಿಕ್ಸ್ಯುವ ರಾಜತಾಂತ್ರಿಕರ ವೇದಿಕೆ(3-6 ಸೆಪ್ಟೆಂಬರ್ 2016, ಕೋಲ್ಕತ್ತಾ)
- ಬ್ರಿಕ್ಸ್ಯುವ ವಿಜ್ಞಾನಿಗಳ ಸಭೆ(26-30 ಸೆಪ್ಟೆಂಬರ್ 2016, ಬೆಂಗಳೂರು)
- ಬ್ರಿಕ್ಸ್ಯುವ ಶೃಂಗ(1-3 ಜುಲೈ 2016, ಗುವಾಹತಿ)
ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ನ ಮುಂಬರುವ ಕಾರ್ಯಕ್ರಮಗಳ ಬಗ್ಗೆ ಒಂದು ನೋಟ.
- ಬ್ರಿಕ್ಸ್ಸಂಸದೀಯ ವೇದಿಕೆ(ಐ.ಪಿ.ಯು. ನಿಟ್ಟಿನಲ್ಲಿ)
- ಬ್ರಿಕ್ಸ್ಇಂಧನ ಸಚಿವರುಗಳ ಸಭೆ
- 6ನೇ ಬ್ರಿಕ್ಸ್ ಆರೋಗ್ಯ ಸಚಿವರುಗಳ ಸಭೆ
- ಬ್ರಿಕ್ಸ್ದೂರಸಂಪರ್ಕ ಸಚಿವರುಗಳ ಸಭೆ
- ಭ್ರಷ್ಟಾಚಾರ ನಿಗ್ರಹ ಕುರಿತಬ್ರಿಕ್ಸ್ಹಿರಿಯ ಅಧಿಕಾರಿಗಳ ಸಭೆ.
- ಹಿರಿಯ ಆರೋಗ್ಯ ಅಧಿಕಾರಿಗಳ ಸಭೆ
- ಬ್ರಿಕ್ಸ್ ಮಧ್ಯಪ್ರಾಚ್ಯ ಪ್ರತಿನಿಧಿಗಳ ಸಮಾಲೋಚನೆ
- ಬ್ರಿಕ್ಸ್ಶೆರ್ಪಾ ಮತ್ತು ಸಾಸ್ ಶೆರ್ಪಾಗಳ ಸಭೆ
- ಬ್ರಿಕ್ಸ್ ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆಗಳ ಮುಖ್ಯಸ್ಥರ ಸಭೆ
- ಬ್ರಿಕ್ಸ್ತೆರಿಗೆ ಪ್ರಾಧಿಕಾರಗಳ ಮುಖ್ಯಸ್ಥರ ಸಭೆ
- ತೆರಿಗೆ ವಿಚಾರಗಳ ಬ್ರಿಕ್ಸ್ತಜ್ಞರ ಸಭೆ
- ಐಸಿಟಿ ಸಹಕಾರದ ಮೇಲಿನಬ್ರಿಕ್ಸ್ಕಾರ್ಯಗುಂಪಿನ ಸಭೆ
- ಬ್ರಿಕ್ಸ್ ರಫ್ತು ತಜ್ಞನ ಕ್ರಿಡಿಟ್ ಸಂಸ್ಥೆಗಳ ನಡುವೆ2ನೇ ತಾಂತ್ರಿಕ ಕಾರ್ಯಾಗಾರ
- ಐ.ಸಿ.ಟಿ. ಮೇಲಿನ ಬಿ2ಬಿ ಸಭೆ ಮತ್ತು ವಸ್ತುಪ್ರದರ್ಶನ
- ಬ್ರಿಕ್ಸ್ಮಾಧ್ಯಮ ವೇದಿಕೆ
- ಆಂಟಿಮೈಕ್ರೋಬಿಯಲ್ ಪ್ರತಿರೋಧ ಕುರಿತ ಕಾರ್ಯಾಗಾರ(ಎ.ಎಂ.ಆರ್)
- ಔಷಧ ಮತ್ತು ವೈದ್ಯಕೀಯ ಉಪಕರಣ ಕುರಿತ ಕಾರ್ಯಾಗಾರ
- ಅಂಟುಜಾಡ್ಯವಲ್ಲದ ರೋಗಗಳ ಕುರಿತ ಕಾರ್ಯಾಗಾರ
- ಜನಸಂಖ್ಯೆ ವಿಚಾರಗಳ ಮೇಲಿನ4ನೇ ಬ್ರಿಕ್ಸ್ವಿಚಾರ ಸಂಕಿರಣ
- ಟಿಬಿ/ಏಡ್ಸ್ ಕುರಿತ ಕಾರ್ಯಾಗಾರ
- ನ್ಯಾನೋ ತಂತ್ರಜ್ಞಾನ ಮತ್ತು ಮೆಟೀರಿಯಲ್ ವಿಜ್ಞಾನ ಕುರಿತ ಕೇಂದ್ರದ ಫೌಂಡೇಷನ್ ಕಾನ್ಫರೆನ್ಸ್
- ಬ್ರಿಕ್ಸ್ ರಾಷ್ಟ್ರಗಳ ಮುನ್ನೋಟ ಮತ್ತುವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯ ನೀತಿಯ ಮೇಲಿನ ಸಮಾವೇಶ
- ರಾಷ್ಟ್ರಗಳ ಒಡೆತನದ ಉದ್ದಿಮೆಗಳ ಸುಧಾರಣೆ ಮತ್ತು ಆಡಳಿತದಬ್ರಿಕ್ಸ್ ವೇದಿಕೆ
- ಸುಸ್ಥಿರ ಜಲ ಅಭಿವೃದ್ಧಿ, ಸಂರಕ್ಷಣೆ ಮತ್ತು ಸಾಮರ್ಥ್ಯ ಕುರಿತ ಕಾರ್ಯಾಗಾರ.
- ಬ್ರಿಕ್ಸ್ ಸ್ಥಳೀಯ ಸಂಸ್ಥೆಗಳ ಸಮಾವೇಶ(ಗಮನ: ಆಯವ್ಯಯ)
ಭಾರತ ಬ್ರಿಕ್ಸ್ ಅಧ್ಯಕ್ಷತೆ ವಹಿಸಿದ್ದ ಅವಧಿಯಲ್ಲಿನ ಪ್ರಮುಖ ಉಪಕ್ರಮಗಳು
- ಬ್ರಿಕ್ಸ್ಕೃಷಿ ಸಂಶೋಧನಾ ವೇದಿಕೆ
- ಬ್ರಿಕ್ಸ್ರೈಲ್ವೆ ಸಂಶೋಧನಾ ಜಾಲ
- ಬ್ರಿಕ್ಸ್ಕ್ರೀಡಾ ಮಂಡಳಿ
- ಬ್ರಿಕ್ಸ್ಶ್ರೇಣೀಕರಣ ಸಂಸ್ಥೆ
- ಬ್ರಿಕ್ಸ್ಆರ್ಥಿಕ ಸಂಶೋಧನೆ ಮತ್ತು ವಿಶ್ಲೇಷಣೆ ಸಂಸ್ಥೆ
- ಪರಿಸರ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದ
- ಬ್ರಿಕ್ಸ್ ಕಸ್ಟಮ್ಸ್ ಸಹಕಾರ ಸಮಿತಿ ಮೇಲಿನ ನಿಯಂತ್ರಣ
- ಬ್ರಿಕ್ಸ್ ರಾಷ್ಟ್ರಗಳ ರಾಜತಾಂತ್ರಿಕ ಅಕಾಮಡಿಗಳ ನಡುವೆ ಸಹಕಾರಕ್ಕೆ ತಿಳಿವಳಿಕೆ ಒಪ್ಪಂದ
- ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಮತ್ತು ಎನ್.ಡಿ.ಬಿ. ನಡುವೆ ಸಹಕಾರಕ್ಕೆ ಎಂ.ಓ.ಯು.
- ಬ್ರಿಕ್ಸ್ಮಹಿಳಾ ಸಂಸದೀಯ ಪಟುಗಳ ವೇದಿಕೆ
- ಬ್ರಿಕ್ಸ್ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿ
- ಬ್ರಿಕ್ಸ್ವಾಣಿಜ್ಯ ಮೇಳ
- ಬ್ರಿಕ್ಸ್ ಚಲನಚಿತ್ರೋತ್ಸವ
- ಪ್ರವಾಸೋದ್ಯಮದ ಮೇಲಿನಬ್ರಿಕ್ಸ್ಸಮ್ಮೇಳನ
- ಬ್ರಿಕ್ಸ್ ಡಿಜಿಟಲ್ ಸಮ್ಮೇಳನ
- ಬ್ರಿಕ್ಸ್ಸ್ವಾಸ್ಥ್ಯ ವೇದಿಕೆ
- ಬ್ರಿಕ್ಸ್ಮೈತ್ರಿ ನಗರಗಳ ಸಮಾವೇಶ
- ಬ್ರಿಕ್ಸ್ ಸ್ಮಾರ್ಟ್ ಸಿಟಿಗಳ ಕಾರ್ಯಾಗಾರ
- 3ನೇಬ್ರಿಕ್ಸ್ ನಗರೀಕರಣ ವೇದಿಕೆ
- ಬ್ರಿಕ್ಸ್ಸ್ಥಳೀಯ ಸಂಸ್ಥೆಗಳ ಸಮಾವೇಶ
- ಬ್ರಿಕ್ಸ್ಕರಕುಶಲಕರ್ಮಿಗಳ ವಿನಿಮಯ ಕಾರ್ಯಕ್ರಮ
- ಬ್ರಿಕ್ಸ್ ಯುವ ವಿಜ್ಞಾನಿಗಳ ಸಮಾವೇಶ
- ಯುವ ವಿಜ್ಞಾನಿಗಳಿಗೆ ಬ್ರಿಕ್ಸ್ ನಾವಿನ್ಯ ಕಲ್ಪನೆ ಪ್ರಶಸ್ತಿ
- ಬ್ರಿಕ್ಸ್ಆರ್ಥಿಕ ಸಂಶೋಧನಾ ಪ್ರಶಸ್ತಿ