ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಭೇಟಿ ಮಾಡಿದ್ದಾರೆ. ಒಬಾಮಾ ಫೌಂಡೇಶನ್ ನಲ್ಲಿ ತನ್ನ ನಾಯಕತ್ವದಲ್ಲಿ ಹೊಸ ಪ್ರಯತ್ನಗಳಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತ ಪಡಿಸಿದರು ಮತ್ತು ಭಾರತದ-ಯು.ಎಸ್. ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಕೋನವನ್ನು ಪ್ರಧಾನ ಮಂತ್ರಿಯವರು ಮೆಚ್ಚಿದರು.
![](https://cdn.narendramodi.in/cmsuploads/0.69974600_1512123018_684-1-pm-meeting-with-former-us-president-2.jpg)
![](https://cdn.narendramodi.in/cmsuploads/0.90679300_1512123039_684-2-pm-meeting-with-former-us-president-4.jpg)
It was a pleasure to meet, once again, former President @BarackObama, and learn about the new initiatives being taken forward under his leadership at the @ObamaFoundation and his perspectives on further strengthening India-US strategic partnership. pic.twitter.com/fvoGgF6CZM
— Narendra Modi (@narendramodi) December 1, 2017