ಮಾಜಿ ಪೊಲೀಸ್ ಮುಖ್ಯಸ್ಥ ಶ್ರೀ ಪ್ರಕಾಶ್ ಸಿಂಗ್ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಭಾರತದ ಭದ್ರತಾ ವ್ಯವಸ್ಥೆ ಬಲಗೊಳಿಸುವಲ್ಲಿ ಪ್ರಕಾಶ್ ಅವರ ಆಸಕ್ತಿಯನ್ನು ಶ್ರೀ ಮೋದಿ ಅವರು ಕೊಂಡಾಡಿದರು.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ನಮ್ಮ ದೇಶದ ಅತ್ಯಂತ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಶ್ರೀ ಪ್ರಕಾಶ್ ಸಿಂಗ್ ಅವರ ಭೇಟಿ ನಿಜಕ್ಕೂ ಸಂತಸದಾಯಕವಾಗಿತ್ತು. ಭಾರತದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವತ್ತ ಅವರ ಆಸ್ಥೆ ಗಮನಾರ್ಹವಾಗಿದೆ @singh_prakash.
It was indeed wonderful to have met one of the most distinguished police officers of our nation, Shri Prakash Singh Ji. His passion towards strengthening India’s security apparatus is noteworthy. @singh_prakash https://t.co/ZUIhtSstAY
— Narendra Modi (@narendramodi) September 3, 2024