"ನೋಟು ಅಮಾನ್ಯೀಕರಣ ಕಪ್ಪು ಹಣವನ್ನು ತಗ್ಗಿಸಲು, ತೆರಿಗೆ ಅನುಸರಣೆ ಮತ್ತು ಔಪಚಾರೀಕರಣ ಹೆಚ್ಚಿಸಲು ಹಾಗೂ ಪಾರದರ್ಶಕತೆಗೆ ಉತ್ತೇಜನ ನೀಡಲು ನೆರವಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
"ಈ ಫಲಶ್ರುತಿಗಳು ರಾಷ್ಟ್ರೀಯ ಪ್ರಗತಿಗೆ ತುಂಬಾ ಪ್ರಯೋಜನಕಾರಿಯಾಗಿದೆ" ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
Demonetisation has helped reduce black money, increase tax compliance and formalization and given a boost to transparency.
— Narendra Modi (@narendramodi) November 8, 2020
These outcomes have been greatly beneficial towards national progress. #DeMolishingCorruption pic.twitter.com/A8alwQj45R