ಮೇಘಾಲಯದ ಮುಖ್ಯಮಂತ್ರಿ ಶ್ರೀ ಕೆ ಸಂಗ್ಮಾ, ರಾಜ್ಯ ವಿಧಾನಸಭೆಯ ಸ್ಪೀಕರ್ ಶ್ರೀ ಥಾಮಸ್ ಎ ಸಂಗ್ಮಾ ಮತ್ತು ಮೇಘಾಲಯ ಸರ್ಕಾರದ ಸಚಿವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಈ ಸಂಬಂಧ ಪ್ರಧಾನಿ ಕಾರ್ಯಾಲಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
"ಮೇಘಾಲಯದ ಮುಖ್ಯಮಂತ್ರಿ ಶ್ರೀ ಸಂಗ್ಮಾ, ರಾಜ್ಯ ವಿಧಾನಸಭೆಯ ಸ್ಪೀಕರ್ ಶ್ರೀ ಥಾಮಸ್ ಎ. ಸಂಗ್ಮಾ ಮತ್ತು ಮೇಘಾಲಯ ಸರ್ಕಾರದ ಮಂತ್ರಿಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು" ಎಂದು ಟ್ವೀಟ್ ಸಂದೇಶ ನೀಡಲಾಗಿದೆ.
CM of Meghalaya, Shri @SangmaConrad, Speaker of the state Legislative Assembly, Shri Thomas A. Sangma and ministers of the Meghalaya Government met Prime Minister @narendramodi. pic.twitter.com/SRL5IpgNOk
— PMO India (@PMOIndia) August 8, 2023