ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಹೇಮಂತ್ ಸೊರೆನ್ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿಯವರ ಕಛೇರಿಯು Xನಲ್ಲಿ ಪೋಸ್ಟ್ ಮಾಡಿ;
"ಜಾರ್ಖಂಡ್ ಮುಖ್ಯಮಂತ್ರಿ ಶ್ರೀ @HemantSorenJMM ಅವರು @narendramodi ಅವರನ್ನು ಭೇಟಿಯಾದರು. @JharkhandCMO" ಎಂದು ಪ್ರಕಟಿಸಿದೆ.
CM of Jharkhand, Shri @HemantSorenJMM, met Prime Minister @narendramodi.@JharkhandCMO pic.twitter.com/HwJ9BXHAMo
— PMO India (@PMOIndia) July 15, 2024