ದೆಹಲಿ ಮುಖ್ಯಮಂತ್ರಿ ಶ್ರೀಮತಿ ಅತಿಶಿ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಮಂತ್ರಿಯವರ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಪ್ರಕಟಿಸಲಾಗಿದೆ:
"ದೆಹಲಿಯ ಮುಖ್ಯಮಂತ್ರಿ @AtishiAAP ಅವರು ಪ್ರಧಾನಮಂತ್ರಿ ಶ್ರೀ @narendramodi ಅವರನ್ನು ಭೇಟಿ ಮಾಡಿದರು."
Chief Minister of Delhi, @AtishiAAP called on PM @narendramodi. pic.twitter.com/ZDXxMOhURx
— PMO India (@PMOIndia) October 14, 2024