ಛತ್ತೀಸ್ ಗಢದ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ ಹಾಗೂ ಉಪ ಮುಖ್ಯಮಂತ್ರಿಗಳಾದ ಶ್ರೀ ಅರುಣ್ ಸಾವೊ ಮತ್ತು ಶ್ರೀ ವಿಜಯ್ ಶರ್ಮಾರವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಪ್ರಧಾನ ಮಂತ್ರಿಗಳ ಕಾರ್ಯಾಲಯವು Xನಲ್ಲಿ:
"ಛತ್ತೀಸ್ ಗಢದ ಮುಖ್ಯಮಂತ್ರಿ ಶ್ರೀ @vishnudsai, ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ @ArunSao3 ಮತ್ತು ಶ್ರೀ @vijayratankwd ಅವರು @narendramodi ಪ್ರಧಾನಿಯವರನ್ನು ಭೇಟಿಯಾದರು" ಎಂದು ಪೋಸ್ಟ್ ಮಾಡಿದೆ.
CM of Chhattisgarh, Shri @vishnudsai, along with Deputy CMs, Shri @ArunSao3 and Shri @vijayratankwd met PM @narendramodi. pic.twitter.com/Zuglgpizl4
— PMO India (@PMOIndia) December 23, 2023