ಮಾತೃಭಾಷೆಯಲ್ಲಿ ಸ್ಥಳೀಯ ವಿಷಯಗಳ ಪ್ರಸಾರವನ್ನು ಹೆಚ್ಚಿಸುವ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ
ಹೊಸ ಪ್ರದೇಶಗಳು ಅನೇಕ ಮಹತ್ವಾಕಾಂಕ್ಷೆಯ, ಎಲ್.ಡಬ್ಲ್ಯೂ.ಇ. ಪೀಡಿತ ಮತ್ತು ಗಡಿ ಪ್ರದೇಶಗಳನ್ನು ಕೂಡಾ ಒಳಗೊಂಡಿದೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, 234 ಹೊಸ ನಗರಗಳಲ್ಲಿ 730 ಚಾನೆಲ್‌ಗಳಿಗೆ , ಖಾಸಗಿ ಎಫ್‌.ಎಂ. ರೇಡಿಯೊ ಹಂತದ 1-11  ನೀತಿಯಡಿ ಅಂದಾಜು ಮೀಸಲು ಬೆಲೆ ರೂ.784.87 ಕೋಟಿ ವೆಚ್ಚದಲ್ಲಿ 3 ನೇ ಆವೃತ್ತಿಯ ಆರೋಹಣ ರೀತಿಯ ಇ-ಹರಾಜು ಪ್ರಕ್ರಿಯೆಗಳನ್ನು ನಡೆಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ.

ನಗರಗಳು/ ಪಟ್ಟಣಗಳ ರಾಜ್ಯವಾರು ಪಟ್ಟಿ ಮತ್ತು ಹೊಸ ಹರಾಜಿಗಾಗಿ ಅನುಮೋದಿಸಲಾದ ಖಾಸಗಿ ಎಫ್.ಎಂ ಚಾನೆಲ್‌ಗಳ ಸಂಖ್ಯೆಯನ್ನು ಅನುಬಂಧವಾಗಿ ಲಗತ್ತಿಸಲಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೊರತುಪಡಿಸಿ ಎಫ್‌ಎಂ ಚಾನೆಲ್‌ನ ವಾರ್ಷಿಕ ಪರವಾನಗಿ ಶುಲ್ಕವನ್ನು (ಎಎಲ್‌ಎಫ್) ಒಟ್ಟು ಆದಾಯದ 4% ರಂತೆ ವಿಧಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ. ಇದು 234 ಹೊಸ ನಗರಗಳು / ಪಟ್ಟಣಗಳಿಗೆ ಅನ್ವಯಿಸುತ್ತದೆ.

234 ಹೊಸ ನಗರಗಳು / ಪಟ್ಟಣಗಳಲ್ಲಿ ಖಾಸಗಿ ಎಫ್‌ಎಂ ರೇಡಿಯೋ ಪ್ರಾರಂಭಿಸಲು ಈ ನಗರಗಳು/ಪಟ್ಟಣಗಳಲ್ಲಿ ಎಫ್‌ಎಂ ರೇಡಿಯೊಗೆ ನೂತನ ಬೇಡಿಕೆಯನ್ನು ಪೂರೈಸುತ್ತದೆ. ಇದು ಇನ್ನೂ ಖಾಸಗಿ ಎಫ್‌ಎಂ ರೇಡಿಯೊ ಪ್ರಸಾರದಿಂದ ವಂಚಿತ ಪ್ರದೇಶಗಳಲ್ಲಿ ಮತ್ತು ಹೊಸ / ಸ್ಥಳೀಯ ವಿಷಯವನ್ನು ಮಾತೃಭಾಷೆಯಲ್ಲಿ ಪ್ರಸಾರ ಮಾಡುವ ಅವಕಾಶ ಹೊಂದಿರುತ್ತದೆ.

ಇದು ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ, ಸ್ಥಳೀಯ ಮಾತೃ/ಆಡುಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುತ್ತದೆ ಮತ್ತು 'ಸ್ಥಳೀಯಕ್ಕಾಗಿ ಧ್ವನಿ' ಉಪಕ್ರಮಗಳು.

ಇದು ಅನೇಕ ಅನುಮೋದಿತ ನೂತನ ನಗರಗಳು/ಪಟ್ಟಣಗಳು, ​​ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಎಲ್.ಡಬ್ಲ್ಯೂ.ಇ.  ಪೀಡಿತ ಪ್ರದೇಶಗಳಲ್ಲಿವೆ. ಈ ಪ್ರದೇಶಗಳಲ್ಲಿ ಖಾಸಗಿ ಎಫ್‌ಎಂ ರೇಡಿಯೊವನ್ನು ಸ್ಥಾಪಿಸುವುದು ಈ ಪ್ರದೇಶಗಳಲ್ಲಿ ಸರ್ಕಾರದ ಸ್ಥಳೀಯ ಜನತೆಯ ಸಂಪರ್ಕ- ತಲಪುವ ಅವಕಾಶಗಳನ್ನು ಇನ್ನಷ್ಟು ಬಲಪಡಿಸುತ್ತದೆ.

ಅನುಬಂಧ

 

ನೂತನ 730 ಚಾನೆಲ್ ಗಳನ್ನು ಹೊಂದಲಿರುವ 234 ಹೊಸ ನಗರಗಳು/ಪಟ್ಟಣಗಳ ಪಟ್ಟಿ

ಕ್ರ. ಸಂ

 ನಗರಗಳು/ಪಟ್ಟಣಗಳ ಹೆಸರು

ಲಭ್ಯ ಚಾನೆಲ್

ಅಂಡಮಾನ್ ಮತ್ತು ನಿಕೋಬಾರ್

1

ಪೋರ್ಟ್ ಬ್ಲೇರ್

3

ಆಂಧ್ರ ಪ್ರದೇಶ

1

ಆದೋನಿ

3

2

ಅನಂತಪುರಂ

3

3

ಭೀಮಾವರಂ

3

4

ಚಿಲಕಲೂರಿಪೇಟೆ

3

5

ಚಿರಾಲ

3

6

ಚಿತ್ತೂರು

3

7

ಕಡಪಾ

3

8

ಧರ್ಮಾವರಂ

3

9

ಏಲೂರು

3

10

ಗುಂತಕಲ್

3

11

ಹಿಂದೂಪುರ

3

12

ಕಾಕಿನಾಡ

4

13

ಕರ್ನೂಲ್

4

14

ಮಚಲಿಪಟ್ಟಣಂ

3

15

ಮದನಪಲ್ಲಿ

3

16

ನಂದ್ಯಾಲ

3

17

ನರಸರಾವ್ ಪೇಟೆ

3

18

ಒಂಗೋಲ್

3

19

ಪ್ರದ್ದಟೂರು

3

20

ಶ್ರೀಕಾಕುಳಂ

3

21

ತಾದ್ಪತ್ರಿ

3

22

ವಿಜಯನಗರ

3

ಅಸ್ಸಾಂ

1

ದಿಬ್ರುಗಢ

3

2

ಜೋರ್ಹತ್

3

3

ನಾಗಾನ್ (ನೌಗ್ಯಾಂಗ್)

3

4

ಸಿಲ್ಚಾರ್

3

5

ತೇಜ್ಪುರ್

3

6

ಟಿನ್ಸುಕಿಯಾ

3

ಬಿಹಾರ್

1

ಅರ್ರಾಹ್

3

2

ಔರಂಗಾಬಾದ್

3

3

ಬಗಹಾ

3

4

ಬೇಗುಸರೈ

3

5

ಬೆಟ್ಟಯ್ಯ

3

6

ಭಾಗಲ್ಪುರ

4

7

ಬಿಹಾರ ಷರೀಫ್

3

8

ಛಾಪ್ರಾ

3

9

ದರ್ಭಾಂಗ

3

10

ಗಯಾ

4

11

ಕಿಶನ್‌ಗಂಜ್

3

12

ಮೋತಿಹಾರಿ

3

13

ಮುಂಗೇರ್

3

14

ಪೂರ್ಣಿಯಾ

4

15

ಸಹರ್ಸ

3

16

ಸಸಾರಂ

3

17

ಸೀತಾಮರ್ಹಿ

3

18

ಸಿವಾನ್

3

ಛತ್ತೀಸ್ ಗಡ್

1

ಅಂಬಿಕಾಪುರ

3

2

ಜಗದಲ್ಪುರ

3

3

ಕೊರ್ಬಾ

3

ದಮನ್ & ದಿಯು

1

ದಮನ್

3

ಗುಜರಾತ್

1

ಅಮ್ರೇಲಿ

3

2

ಭುಜ್

3

3

ಬೊಟಾಡ್

3

4

ದಾಹೋದ್

3

5

ಗಾಂಧಿಧಾಮ

3

6

ಜೆಟ್ಪುರ್ ನವಗಡ

3

7

ಪಟಾನ್

3

8

ಸುರೇಂದ್ರನಗರ ದುಧ್ರೇಜ್

3

ಹರಿಯಾಣ

1

ಅಂಬಾಲ

3

2

ಭಿವಾನಿ

3

3

ಜಿಂದ್

3

4

ಕೈತಾಲ್

3

5

ಪಾಣಿಪತ್

3

6

ರೇವಾರಿ

3

7

ರೋಹ್ಟಕ್

3

8

ಸಿರ್ಸಾ

3

9

ಥಾನೇಸರ್

3

ಜಮ್ಮು ಮತ್ತು ಕಾಶ್ಮೀರ

1

ಅನಂತನಾಗ್

3

ಜಾರ್ಖಂಡ್

1

ಬೊಕಾರೊ ಸ್ಟೀಲ್ ಸಿಟಿ

3

2

ದಿಯೋಘರ್

3

3

ಧನ್ಬಾದ್

4

4

ಗಿರಿದಿಃ

3

5

ಹಜಾರಿಬಾಗ್

3

6

ಮೆದ್ನಿನಗರ (ಡಾಲ್ಟೊಂಗಂಜ್)

3

ಕರ್ನಾಟಕ

1

ಬಾಗಲಕೋಟೆ

3

2

ಬೆಳಗಾವಿ

4

3

ಬಳ್ಳಾರಿ

4

4

ಬೀದರ್

3

5

ಬಿಜಾಪುರ

4

6

ಚಿಕ್ಕಮಗಳೂರು

3

7

ಚಿತ್ರದುರ್ಗ

3

8

ದಾವಣಗೆರೆ

4

9

ಗದಗ ಬೆಟಿಗೇರಿ

3

10

ಹಾಸನ

3

11

ಹೊಸಪೇಟೆ

3

12

ಕೋಲಾರ

3

13

ರಾಯಚೂರು

3

14

ಶಿವಮೊಗ್ಗ

4

15

ತುಮಕೂರು

3

16

ಉಡುಪಿ

3

ಕೇರಳ

1

ಕಾಞಂಗಾಡು (ಕಾಸರಗೋಡು)

3

2

ಪಾಲಕ್ಕಾಡ್

3

ಲಕ್ಷದೀಪ

1

ಕವರಟ್ಟಿ

3

ಮಧ್ಯಪ್ರದೇಶ

1

ಬೆತುಲ್

3

2

ಬುರ್ಹಾನ್ಪುರ್

3

3

ಛತ್ತರ್‌ಪುರ

3

4

ಛಿಂದ್ವಾರಾ

3

5

ದಾಮೋಹ್

3

6

ಗುಣ

3

7

ಇಟಾರ್ಸಿ

3

8

ಖಾಂಡ್ವಾ

3

9

ಖಾರ್ಗೋನ್

3

10

ಮಂದಸೌರ್

3

11

ಮುರ್ವಾರ (ಕಟ್ನಿ)

3

12

ನೀಮಚ್

3

13

ರತ್ಲಾಮ್

3

14

ರೇವಾ

3

15

ಸಾಗರ್

4

16

ಸತ್ನಾ

3

17

ಸಿಯೋನಿ

3

18

ಶಿವಪುರಿ

3

19

ಸಿಂಗ್ರೌಲಿ

3

20

ವಿದಿಶಾ

3

ಮಹಾರಾಷ್ಟ್ರ

1

ಅಚಲಪುರ

3

2

ಬಾರ್ಶಿ

3

3

ಚಂದ್ರಾಪುರ

4

4

ಗೊಂಡಿಯಾ

3

5

ಲಾತೂರ್

4

6

ಮಾಲೆಗಾಂವ್

4

7

ನಂದೂರ್ಬಾರ್

3

8

ಉಸ್ಮಾನಾಬಾದ್

3

9

ಉದ್ಗೀರ್

3

10

ವಾರ್ಧಾ

3

11

ಯಾವತ್ಮಾಲ್

3

ಮಣಿಪುರ

1

ಇಂಫಾಲ್

4

ಮೇಘಾಲಯ

1

ಜೋವಾಯ್

3

ಮಿಝೋರಂ

1

ಲುಂಗ್ಲೀ

3

ನಾಗಾಲ್ಯಾಂಡ್

1

 ದಿಮಾಪುರ್

3

2

 ಕೊಹಿಮಾ

3

3

 ಮೊಕುಕ್‌ಚುಂಗ್

3

ಒಡಿಶಾ

1

ಬಾಲೇಶ್ವರ

3

2

ಬರಿಪದ

3

3

ಬರ್ಹಾಂಪುರ

4

4

ಭದ್ರಕ್

3

5

ಪುರಿ

3

6

ಸಂಬಲ್ಪುರ

3

ಪಂಜಾಬ್

1

ಅಬೋಹರ್

3

2

ಬರ್ನಾಲಾ

3

3

ಬಟಿಂಡಾ

3

4

ಫಿರೋಜ್‌ಪುರ

3

5

ಹೋಶಿಯಾರ್ಪುರ್

3

6

ಲೂಧಿಯಾನ

4

7

ಮೊಗ

3

8

ಮುಕ್ತಸರ್

3

9

ಪಠಾಣ್‌ಕೋಟ್

3

ರಾಜಸ್ಥಾನ

1

ಆಳ್ವಾರ್

4

2

ಬನ್ಸ್ವಾರಾ

3

3

ಬೀವರ್

3

4

ಭರತಪುರ

3

5

ಭಿಲ್ವಾರ

4

6

ಚಿತ್ತೌರ್ಗಢ

3

7

ಚುರು

3

8

ಧೌಲ್ಪುರ್

3

9

ಗಂಗಾನಗರ

3

10

ಹನುಮಾನ್‌ಗಢ

3

11

ಹಿಂದೌನ್

3

12

ಜುಂಜುನು

3

13

ಮಕ್ರಾನಾ

3

14

ನಾಗೌರ್

3

15

ಪಾಲಿ

3

16

ಸವಾಯಿ ಮಾಧೋಪುರ್

3

17

ಸಿಕರ್

3

18

ಸುಜನಗರ್

3

19

ಟೋಂಕ್

3

ತಮಿಳುನಾಡು

1

ಕೂನೂರು

3

2

ದಿಂಡಿಗಲ್

3

3

ಕಾರೈಕುಡಿ

3

4

ಕರೂರ್

3

5

ನಾಗರಕೋಯಿಲ್ / ಕನ್ಯಾಕುಮಾರಿ

3

6

ನೆಯ್ವೇಲಿ

3

7

ಪುದುಕ್ಕೊಟ್ಟೈ

3

8

ರಾಜಪಾಳ್ಯಂ

3

9

ತಂಜಾವೂರು

3

10

ತಿರುವಣ್ಣಾಮಲೈ

3

11

ವಾಣಿಯಂಬಾಡಿ

3

ತೆಲಂಗಾಣ

1

ಆದಿಲಾಬಾದ್

3

2

ಕರೀಂನಗರ

3

3

ಖಮ್ಮಂ

3

4

ಕೊತಗುಡೆಂ

3

5

ಮಹೆಬೂಬ್‌ನಗರ

3

6

ಮಂಚೇರಿಯಲ್

3

7

ನಲ್ಗೊಂಡ

3

8

ನಿಜಾಮಾಬಾದ್

4

9

ರಾಮಗುಂಡಂ

3

10

ಸೂರ್ಯಪೇಟ್

3

ತ್ರಿಪುರಾ

1

ಬೆಲೋನಿಯಾ

3

ಉತ್ತರಪ್ರದೇಶ

1

ಅಕ್ಬರಪುರ

3

2

ಅಜಂಗಢ

3

3

ಬದೌನ್

3

4

ಬಹ್ರೈಚ್

3

5

ಬಲ್ಲಿಯಾ

3

6

ಬಂದಾ

3

7

ಬಸ್ತಿ

3

8

ಡಿಯೋರಿಯಾ

3

9

ಇಟಾಹ್

3

10

ಇಟಾವಾ

3

11

ಫೈಜಾಬಾದ್ / ಅಯೋಧ್ಯೆ

3

12

ಫರೂಕಾಬಾದ್ ಮತ್ತು ಫತೇಘರ್

3

13

ಫತೇಪುರ್

3

14

ಗಾಜಿಪುರ

3

15

ಗೊಂಡ

3

16

ಹಾರ್ಡೋಯಿ

3

17

ಜಾನ್ಪುರ್

3

18

ಲಖಿಂಪುರ

3

19

ಲಲಿತಪುರ

3

20

ಮೈನ್‌ಪುರಿ

3

21

ಮಥುರಾ

3

22

ಮೌನತ್ ಭಂಜನ್ (ಜಿಲ್ಲೆ. ಮೌ)

3

23

ಮಿರ್ಜಾಪುರ

ಮತ್ತು

ವಿಂಧ್ಯಾಚಲ

3

24

ಮೊರಾದಾಬಾದ್

4

25

ಮುಜಾಫರ್‌ನಗರ

4

26

ಓರೈ

3

27

ರಾಯ್ಬರೇಲಿ

3

28

ಸಹರಾನ್ಪುರ್

4

29

ಶಹಜಹಾನ್‌ಪುರ

4

30

ಶಿಕೋಹಾಬಾದ್

3

31

ಸೀತಾಪುರ

3

32

ಸುಲ್ತಾನಪುರ

3

ಉತ್ತರಾಖಂಡ

1

ಹಲ್ದ್ವಾನಿ  ಮತ್ತು ಕತ್ಗೊಡಮ್

3

2

ಹರಿದ್ವಾರ

3

ಪಶ್ಚಿಮ ಬಂಗಾಳ

1

ಅಲಿಪುರ್ದುವಾರ್

3

2

ಬಹರಂಪುರ

4

3

ಬಲೂರ್ಘಾಟ್

3

4

ಬಂಗಾನ್

3

5

ಬಂಕುರಾ

3

6

ಬರ್ದ್ಧಮಾನ್

4

7

ಡಾರ್ಜಿಲಿಂಗ್

3

8

ಧುಲಿಯನ್

3

9

ಇಂಗ್ಲೀಷ್ ಬಜಾರ್ (ಮಾಲ್ಡಾ)

4

10

ಖರಗ್ಪುರ

3

11

ಕೃಷ್ಣನಗರ

3

12

ಪುರುಲಿಯಾ

3

13

ರಾಯಗಂಜ್

3

234

ಒಟ್ಟು

730

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.