ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಭೂತಾನ್ ನ ಪ್ರಧಾನಮಂತ್ರಿ ತ್ಸೆರಿಂಗ್ ಟೊಬ್ಗೆ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಭೂತಾನ್ ಭಾರತದ ಅತ್ಯಂತ ವಿಶೇಷ ಸ್ನೇಹಿತ ಎಂದು ಹೇಳಿದ್ದಾರೆ.
ಭೂತಾನ್ ನ ಪ್ರಧಾನಮಂತ್ರಿಯವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು;
"ಇಂದು ಬೆಳಿಗ್ಗೆ ದೆಹಲಿಯಲ್ಲಿ ನಿಮ್ಮನ್ನು ಭೇಟಿಮಾಡಿ ನನಗೆ ಬಹಳ ಸಂತೋಷವಾಗಿದೆ. ಪ್ರಧಾನಿ ಶೆರಿಂಗ್ ಟೊಬ್ಗೆಯವರೆ, ಭೂತಾನ್ ಭಾರತದ ವಿಶೇಷ ಸ್ನೇಹಿತ ಆದ್ದರಿಂದ ಮುಂಬರುವ ದಿನಗಳಲ್ಲಿ ನಮ್ಮ ಸಹಕಾರವು ಇನ್ನೂ ಉತ್ತಮಗೊಳ್ಳುತ್ತಲೇ ಇರುತ್ತದೆ" ಎಂದು ಪ್ರತಿಕ್ರಿಯಿಸಿದ್ದಾರೆ.
Glad to have met you in Delhi this morning, PM Tshering Tobgay. Bhutan is a very special friend of India's and our cooperation will continue to get even better in the times to come. https://t.co/OejQGAMLnq
— Narendra Modi (@narendramodi) October 21, 2024