The person at Railway Station was Narendra Modi, The person in the Royal Palace in London is the 'Sevak' of 125 crore Indians: PM #BharatKiBaat
India is increasingly getting aspirational; days of incremental change are over: PM Modi #BharatKiBaat
When policies are clearly laid out and intentions are fair then with the existing system one can get desired results: PM Modi #BharatKiBaat
Mahatma Gandhi turned the struggle for independence into a mass movement. In the same way, development should now become a 'Jan Andolan': PM #BharatKiBaat
Democracy is not any contract or agreement, it is about participative governance: PM Modi #BharatKiBaat
Through surgical strike, our Jawans gave befitting reply to those who export terror: PM Modi #BharatKiBaat
We believe in peace. But we will not tolerate those who like to export terror. We will give back strong answers and in the language they understand. Terrorism will never be accepted: PM #BharatKiBaat
I am like any common citizen. And, I also have drawbacks like normal people do: PM Modi #BharatKiBaat
Hard work, honesty and the affection of 125 crore Indians are my assets: PM Narendra Modi #BharatKiBaat
We have a million problems but we also have a billion people to solve them: PM Modi #BharatKiBaat
Bhagwaan Basaweshwar remains an inspiration for us even today. He spent his entire life in uniting the society: PM #BharatKiBaat
We have left no stone unturned to bring about a positive change in the country: PM Modi #BharatKiBaat
We are ensuring farmer welfare. We want to double their incomes by 2022: PM Modi #BharatKiBaat
The 125 crore Indians are my family: Prime Minister Narendra Modi #BharatKiBaat
We live in a technology driven society today. In the era of artificial intelligence, we cannot refrain from embracing technology: PM Modi #BharatKiBaat
“Bharat Aankh Jhukaakar Ya Aankh Uthaakar Nahi Balki Aankh Milaakar Baat Karne Mein Vishwaas Karta Hai”: PM Narendra Modi #BharatKiBaat
Constructive criticism strengthens democracy: PM Modi #BharatKiBaat
Always remember our country, not Modi... I have no aim to be in history books: PM #BharatKiBaat

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುಕೆಯ ಲಂಡನ್ ನಲ್ಲಿ ನಡೆದ ಭಾರತ್ ಕಿ ಬಾತ್ ಸಬ್ಕೆ ಸಾತ್ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತದಿಂದ ಪಾಲ್ಗೊಂಡಿದ್ದವರೊಂದಿಗೆ ಸಂವಾದ ನಡೆಸಿದರು.

ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ಪ್ರಶ್ನೆಗಳನ್ನೂ ಆಲಿಸಿದರು. ಭಾಗವಹಿಸಿದ್ದವರೊಂದಿಗೆ ಪ್ರಧಾನಿ ನಡೆಸಿದ ಸಂವಾದದ ಮುಖ್ಯಾಂಶಗಳು ಇಂತಿವೆ:

रेलवे स्टेशन मेरे जीवन का स्वर्णिम पृष्ठ जिसने मुझे जीना और जूझना सिखाया|

ರೈಲ್ವೆ ನಿಲ್ದಾಣದಲ್ಲಿದ್ದ ವ್ಯಕ್ತಿ ನರೇಂದ್ರ ಮೋದಿ. ಲಂಡನ್ ನ ವೈಭವದ ಅರಮನೆಯಲ್ಲಿರುವ ವ್ಯಕ್ತಿ 125 ಕೋಟಿ ಭಾರತೀಯರ ಸೇವಕ.

ರೈಲ್ವೆ ನಿಲ್ದಾಣದಲ್ಲಿನ ನನ್ನ ಬದುಕು ಸಾಕಷ್ಟು ಬೋಧಿಸಿದೆ. ಅದು ನನ್ನ ವೈಯಕ್ತಿಕ ಹೋರಾಟಕ್ಕೆ ಸಂಬಂಧಿಸಿದ್ದು. ನೀವು ಯಾವಾಗ ರಾಯಲ್ ಪ್ಯಾಲೇಸ್ ಎಂದು ಹೇಳಿದಿರೋ, ಅದು ನನಗೆ ಅನ್ವಯಿಸಿದ್ದಲ್ಲ, ಅದು ಭಾರತದ 125 ಕೋಟಿ ಜನರಿಗೆ ಸಂಬಂಧಿಸಿದ್ದು.

‘ಬೇಸಬ್ರಿ’ ಕೆಟ್ಟ ಸಂಗತಿಯಲ್ಲ. ಒಬ್ಬ ವ್ಯಕ್ತಿಯ ಬಳಿ ಸೈಕಲ್ ಇದ್ದರೆ, ಆ ವ್ಯಕ್ತಿ ಸ್ಕೂಟರ್ ಗೆ ಆಸೆ ಪಡುತ್ತಾನೆ. ಸ್ಕೂಟರ್ ಇರುವ ವ್ಯಕ್ತಿ ಕಾರನ್ನು ಬಯಸುತ್ತಾನೆ. ಆಕಾಂಕ್ಷೆ ಸ್ವಾಭಾವಿಕ. ಭಾರತದಲ್ಲಿ ಆಕಾಂಕ್ಷೆಗಳು ಹೆಚ್ಚುತ್ತಿವೆ.

जिस पल संतोष का भाव पैदा हो जाता है, जीवन फिर आगे नहीं बढ़ता। हर आयु, हर युग में कुछ न कुछ नया पाने को गति देता है|

जज्बा होना सबसे ज़रूरी है… मुझे ख़ुशी है कि आज सवा सौ करोड़ लोगों के मन में एक उमंग, आशा और संकल्प का भाव है और लोग मुझसे अपेक्षा कर रहे हैं|

ನಾನು ಇತಿಹಾಸದ ಪುಸ್ತಕದಲ್ಲಿ ಸೇರಬೇಕೆಂಬ ಗುರಿ ಇಟ್ಟುಕೊಂಡು ಹುಟ್ಟಲಿಲ್ಲ. ನಾನು ನಿಮ್ಮೆಲ್ಲರಿಗೂ ಮನವಿ ಮಾಡುವುದಿಷ್ಟೇ ನೀವೆ ದೇಶವನ್ನು ಸ್ಮರಿಸಿ ಮೋದಿಯನ್ನಲ್ಲ. ನಾನು ಕೂಡ ನಿಮ್ಮೆಲ್ಲರಂತೆ, ಭಾರತದ ಒಬ್ಬ ಸಾಮಾನ್ಯ ನಾಗರಿಕ.

ಹೌದು, ಜನರು ನಮ್ಮಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ, ಕಾರಣ, ನಾವು ಅದನ್ನು ಮಾಡುತ್ತೇವೆ ಎಂಬುದು ಅವರಿಗೆ ತಿಳಿದಿದೆ. ಏನಾದರೂ ಹೇಳಿದರೆ, ಸರ್ಕಾರ ಅದನ್ನು ಕೇಳುತ್ತದೆ ಮತ್ತು ಮಾಡುತ್ತದೆ ಎಂಬುದನ್ನು ಜನ ತಿಳಿದಿದ್ದಾರೆ.

लोगों की मुझसे अपेक्षा इसलिए है कि उन्हें विश्वास है कि हम करके जरूर दिखाएंगे|

बेसब्री मेरे लिए ऊर्जा है और जब आप‘सर्वजन हिताय, सर्वजन सुखाय’ के संकल्प को लेकर चलते हैं तो निराशा की बात ही नहीं उठती|

‘तब और अब’ में जमीन आसमान का अंतर क्योंकि जब नीति स्पष्ट हो, नीयत साफ़ हो, और इरादे नेक हों तो उसी व्यवस्था के साथ आप इच्छित परिणाम ले सकते हैं|

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಮಹಾತ್ಮಾ ಗಾಂಧಿ ವಿಭಿನ್ನವಾದ್ದನ್ನು ಮಾಡಿದರು. ಅವರು ಸ್ವಾತಂತ್ರ್ಯ ಹೋರಾಟವನ್ನು ಸಾಮೂಹಿಕ ಚಳವಳಿಯಾಗಿ ಪರಿವರ್ತಿಸಿದರು. ನೀವು ಮಾಡುವ ಪ್ರತಿಯೊಂದು ಕಾರ್ಯವೂ ದೇಶದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಪ್ರತಿಯೊಬ್ಬರಿಗೂ ಹೇಳಿದರು.

ಇಂದು, ಈ ಹೊತ್ತಿನ ಅಗತ್ಯ ಅಭಿವೃದ್ಧಿಯನ್ನು ಸಾಮೂಹಿಕ ಚಳವಳಿಯಾಗಿ ಮಾಡುವುದಾಗಿದೆ. ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವದಿಂದ ಉತ್ತಮ ಆಡಳಿತ ಸಾಧ್ಯವಾಗುತ್ತದೆ.

लोकतंत्र कोई कॉन्ट्रैक्ट एग्रीमेंट नहीं, ये भागीदारी का काम; जनता-जनार्दन की ताकत बहुत होती है और उन पर जितना भरोसा होगा, उसके परिणाम देखने को मिलेंगे|

ಭಾರತದ ಇತಿಹಾಸವನ್ನೊಮ್ಮೆ ತಿರುಗಿ ನೋಡಿ. ಭಾರತ ಎಂದಿಗೂ ಇನ್ನೊಬ್ಬರ ಭೂಭಾಗವನ್ನು ಬಯಸಿಲ್ಲ. ಮೊದಲನೇ ಮತ್ತು ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ, ನಮಗೆ ಯಾವುದೇ ಪಾಲು ಇರಲಿಲ್ಲ, ಆದರೆ ನಮ್ಮ ಸೈನಿಕರು ಯುದ್ಧದಲ್ಲಿ ಭಾಗಿಯಾದರು. ಇದು ದೊಡ್ಡ ಬಲಿದಾನ. ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ನಮ್ಮ ಪಾತ್ರವನ್ನು ನೋಡಿ.

ನಾವು ಶಾಂತಿಯಲ್ಲಿ ನಂಬಿಕೆ ಇಟ್ಟಿದ್ದೇವೆ. ಆದರೆ ನಾವು ಭಯೋತ್ಪಾದನೆಯನ್ನು ರಫ್ತು ಮಾಡುವವರನ್ನು ಸಹಿಸುವುದಿಲ್ಲ. ಅವರಿಗೆ, ತಿಳಿಯುವ ಭಾಷೆಯಲ್ಲೇ ತಕ್ಕ ಉತ್ತರ ನೀಡುತ್ತೇವೆ. ಭಯೋತ್ಪಾದನೆಯನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಯಾರು ಭಯೋತ್ಪಾದನೆಯನ್ನು ರಫ್ತು ಮಾಡಲು ಬಯಸುತ್ತಾರೋ, ಅವರಿಗೆ ನಾನು ಹೇಳ ಬಯಸುತ್ತೇನೆ, ಭಾರತ ಬದಲಾಗಿದೆ ಮತ್ತು ಅಂಥ ವರ್ತನೆಯನ್ನು ಸಹಿಸುವುದಿಲ್ಲ.

ಬಡತನವನ್ನು ಅರ್ಥ ಮಾಡಿಕೊಳ್ಳಲು ಪುಸ್ತಕ ಓದುವ ಅಗತ್ಯ ನನಗಿಲ್ಲ. ನಾನು ಬಡತನದಲ್ಲಿ ಬದುಕಿದ್ದೇನೆ. ಸಮಾಜದ ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಬಡತನ ಏನು ಎಂದು ಗೊತ್ತಿದೆ. ನಾನು ಬಡಜನರಿಗಾಗಿ, ಶೋಷಿತರಿಗಾಗಿ ಮತ್ತು ದುರ್ಬಲರಿಗಾಗಿ ಕೆಲಸ ಮಾಡಲು ಬಯಸುತ್ತೇನೆ.

18000 ಹಳ್ಳಿಗಳಿಗೆ ವಿದ್ಯುತ್ಛಕ್ತಿ ಇರಲಿಲ್ಲ. ಹಲವು ಮಹಿಳೆಯರಿಗೆ ಶೌಚಾಲಯದ ಸೌಲಭ್ಯ ಇರಲಿಲ್ಲ. ನಮ್ಮ ದೇಶದ ಈ ವಾಸ್ತವಗಳು ನನಗೆ ನಿದ್ದೆ ಮಾಡಲು ಬಿಡಲಿಲ್ಲ. ನಾನು ಭಾರತದ ಬಡಜನರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರಲು ದೃಢ ನಿರ್ಣಯ ಮಾಡಿದೆ.

ನಾನು ಕೂಡ ಎಲ್ಲ ಸಾಮಾನ್ಯ ಪ್ರಜೆಯಂತೆ, ನನ್ನಲ್ಲೂ ಸಾಮಾನ್ಯ ಜನರಲ್ಲಿರುವಂತೆ ನ್ಯೂನತೆಗಳಿವೆ.

मेरी पूँजी है– कठोर परिश्रम, प्रमाणिकता और सवा सौ करोड़ लोगों का प्यार|

मैंने देशवासियों को भरोसा दिलाया था कि मैं गलतियाँ कर सकता हूँ लेकिन गलत इरादे से कोई काम नहीं करूँगा|

ನಮಗೆ ಲಕ್ಷಾಂತರ ಸಮಸ್ಯೆಗಳಿವೆ ಆದರೆ, ಅದನ್ನು ಪರಿಹರಿಸಲು ಕೋಟ್ಯಂತರ ಜನರಿದ್ದಾರೆ.

देश में वेलनेस सेंटर हो या प्रिवेंटिव हेल्थकेयर हो, हम हर भारतीय के स्वास्थ्य के लिए काम कर रहे हैं|

ನಾನು ಲಂಡನ್ ನಲ್ಲಿ ಮಾಡಬಯಸುವ ಕಾರ್ಯವೆಂದರೆ ಭಗವಾನ್ ಬಸವೇಶ್ವರರಿಗೆ ಗೌರವಾರ್ಪಣೆ ಸಲ್ಲಿಸುವುದು.

भगवान बसवेश्वर ने लोकतंत्र के लिए अपना पूरा जीवन खपा दिया और समाज को जोड़ने का अभूतपूर्व काम किया|

लोकतंत्र, सामाजिक चेतना और नारी सशक्तिकरण के लिए किया गया भगवान बसवेश्वर का प्रयास हम सभी के लिए प्रेरणास्त्रोत|

हम एक ऐसा इको-सिस्टम बना रहे हैं जहाँ सभी के लिए अवसर हो|

आज हम किसान कल्याण केलिए काम कर रहे हैं चाहे वो2022 तक कृषि से होने वाली आय को दोगुनी करनी हो, यूरिया की आसान उपलब्धता हो या यूरिया की नीम-कोटिंग हो, हम एक निश्चित लक्ष्य के साथ आगे बढ़ रहे हैं|

चाहे कोई पैरामीटर हो, देश के लिए अच्छा करने में हमने कोई कमी नहीं रखी है|

ಭಾರತದ 125 ಕೋಟಿ ಜನರು ನನ್ನ ಕುಟುಂಬ.

आज हम आर्टिफिसियल इंटेलिजेंस के युग में जी रहे हैं और हम टेक्नोलॉजी से अलग नहीं रह सकते|

ಭಾರತದ ಪ್ರಧಾನಮಂತ್ರಿಯವರಿಗೆ ಇಸ್ರೇಲ್ ಗೆ ಹೋಗಲು ಏನು ಅಡ್ಡಿಯಾಗಿತ್ತು. ಹೌದು, ನಾನು ಇಸ್ರೇಲ್ ಗೆ ಹೋದೆ ಮತ್ತು ನಾನು ಪ್ಯಾಲಸ್ತೀನ್ ಗೂ ಹೋಗುತ್ತೇನೆ. ನಾನು ಸೌದಿ ಅರೇಬಿಯಾದೊಂದಿಗೆ ಹೆಚ್ಚಿನ ಸಹಕಾರ ಮುಂದುವರಿಸುತ್ತೇನೆ ಮತ್ತು ಭಾರತದ ಇಂಧನ ಅಗತ್ಯಗಳಿಗಾಗಿ ನಾನು ಇರಾನ್ ನೊಂದಿಗೂ ಕಾರ್ಯಕ್ರಮ ರೂಪಿಸುತ್ತೇನೆ.

भारत आँख झुकाकर या आँख उठाकर नहीं बल्कि आँख मिला कर बात करने में विश्वास करता है|

ಪ್ರಜಾಪ್ರಭುತ್ವ ರಚನಾತ್ಮಕವಾದ ಟೀಕೆಯಿಲ್ಲದೆ ಯಶಸ್ ಕಾಣುವುದಿಲ್ಲ.

ನಾನು ನನ್ನ ಸರ್ಕಾರವನ್ನು ಟೀಕಿಸಬೇಕು ಎಂದು ಬಯಸುತ್ತೇನೆ. ಟೀಕೆಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ.

ನನ್ನ ಸಮಸ್ಯೆ ಇರುವುದು ಟೀಕೆಯ ವಿರುದ್ಧವಲ್ಲ. ಟೀಕೆ ಮಾಡುವವರು, ಸಂಶೋಧನೆ ಮಾಡಿ ಸೂಕ್ತ ಅಂಶ ಹುಡುಕಬೇಕು. ಇದು ಹಾಗೆ ಆಗುತ್ತಿಲ್ಲ ಎಂಬುದು ದುಃಖದ ವಿಷಯ. ಆರೋಪದ ಹೊರತಾಗಿ ಇನ್ನೇನೂ ಆಗುವುದಿಲ್ಲ.

इतिहास में नाम अंकित करना मेरा लक्ष्य नहीं, मैं उसी तरह जैसे मेरे सवा सौ करोड़ देशवासी|

ನಾನು ಇತಿಹಾಸದ ಪುಸ್ತಕದಲ್ಲಿ ಸೇರುವ ಗುರಿಯೊಂದಿಗೆ ಹುಟ್ಟಲಿಲ್ಲ. ನಾನು ನಿಮ್ಮೆಲ್ಲರಲ್ಲೂ ಪ್ರಾರ್ಥಿಸುವುದು ಇಷ್ಟೇ, ನೀವೆಲ್ಲ ದೇಶವನ್ನು ಸ್ಮರಿಸಿ ಮೋದಿಯನ್ನಲ್ಲ. ನಾನು ಕೂಡ ನಿಮ್ಮಂತೆಯೇ ಒಬ್ಬ ಭಾರತದ ಸಾಮಾನ್ಯ ಪ್ರಜೆ.ಲಂಡನ್ ನಲ್ಲಿ ನಡೆದ ಭಾರತ್ ಕಿ ಬಾತ್ ಸಬ್ ಕೆ ಸಾತ್ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತದಿಂದ ಪಾಲ್ಗೊಂಡಿದ್ದವರೊಂದಿಗೆ ಪ್ರಧಾನಿ ನಡೆಸಿದ ಸಂವಾದದ ಆಯ್ದಭಾಗ

 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi