ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸವಸ್ತಿ ಮೆಹುಲ್ ಅವರ "ರಾಮ್ ಆಯೇಂಗೆ" ಭಜನೆಯನ್ನು ಹಂಚಿಕೊಂಡಿದ್ದಾರೆ.
ಈ ಸಂಬಂಧ "ಎಕ್ಸ್" ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು,
"ಸವಸ್ತಿ ಅವರ ಅವರ ಈ ಸ್ತೋತ್ರವನ್ನು ಒಮ್ಮೆ ಕೇಳಿದರೆ, ಅದು ಬಹಳ ಸಮಯದವರೆಗೆ ಕಿವಿಯಲ್ಲಿ ಅನುರಣಿಸುತ್ತದೆ. ಕಣ್ಣುಗಳಲ್ಲಿ ಕಣ್ಣೀರು ಮತ್ತು ಮನಸ್ಸನ್ನು ಭಾವನೆಗಳಿಂದ ತುಂಬಿಸುತ್ತದೆ#ShriRamBhajan" ಎಂದು ಸಂತಸ ಹಂಚಿಕೊಂಡಿದ್ದಾರೆ.
https://youtu.be/L2bcbXa2ou4?si=6XjBvZTY4oUDHeI3 "
स्वस्ति जी का ये भजन एक बार सुन लें तो लंबे समय तक कानों में गूंजता रहता है। आंखों को आंसुओं से, मन को भावों से भर देता है। #ShriRamBhajan https://t.co/0nD3XmAbzk
— Narendra Modi (@narendramodi) January 6, 2024