ನವೆಂಬರ್ 18 ರಂದು ನಡೆಯಲಿರುವ 3ನೇ ' ನೋ ಮನಿ ಫಾರ್ ಟೆರರ್ ' (ಭಯೋತ್ಪಾದನೆಗೆ ಹಣವಿಲ್ಲ) ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತ ಸಚಿವರ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. November 17th, 02:59 pm