ಭಾರತವು 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿರುವುದಕ್ಕೆ ರೈತರು, ನೇಕಾರರು, MSME(ಸಣ್ಣ ಅತಿ ಸಣ್ಣ ಮಧ್ಯಮ ಉದ್ಯಮಗಳು) ಗಳು, ತಯಾರಕರು, ರಫ್ತುದಾರರನ್ನು ಪ್ರಧಾನಮಂತ್ರಿ ಅಭಿನಂದಿಸಿದರು March 23rd, 09:58 am