ಓಮನ್ ವಿದೇಶಾಂಗ ವ್ಯವಹಾರಗಳ ಸಚಿವ ಯೂಸುಫ್ ಬಿನ್ ಅಲಾವಿ ಬಿನ್ ಅಬ್ದುಲ್ಲಾರಿಂದ ಪ್ರಧಾನಮಂತ್ರಿ ಭೇಟಿ
April 03rd, 08:42 pm
ಪ್ರಧಾನಮಂತ್ರಿ ಮತ್ತು ಶ್ರೀ. ಯೂಸುಫ್ ಬಿನ್ ಅಲಾವಿ ಬಿನ್ ಅಬ್ದುಲ್ಲಾ ಅವರು ವೈವಿಧ್ಯಮಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿರುವ ಭಾರತ ಮತ್ತು ಓಮನ್ ನಡುವಿನ ಆಪ್ತ ಸಂಬಂಧ ಕುರಿತ ವಿಷಯಗಳ ವಿನಿಮಯ ಮಾಡಿಕೊಂಡರು.