ಕ್ಸಿಯಾಮನ್ ನಲ್ಲಿ ಬ್ರಿಕ್ಸ್ ಉದಯೋನ್ಮುಖ ಮಾರುಕಟ್ಟೆಗಳ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸಂವಾದದಲ್ಲಿ ಪ್ರಧಾನಿ ಹೇಳಿಕೆ

September 05th, 09:22 am

ಕ್ಸಿಯಾಮನ್ ನಲ್ಲಿ ನಡೆದ 'ಉದಯೋನ್ಮುಖ ಮಾರುಕಟ್ಟೆಗಳ ಮತ್ತು ಅಭಿವೃದ್ಧಿಶೀಲ ದೇಶಗಳ ಸಂಭಾಷಣೆ'ಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಅಭಿವೃದ್ಧಿಯ ತಳಪಾಯವು 'ಸಬ್ಕಾ ಸಾತ್ , ಸಬ್ಕಾ ವಿಕಾಸ್ ಎಂದು ಹೇಳಿದರು . ಪ್ರಧಾನಿ ಮತ್ತಷ್ಟು ಉತ್ತರಿಸುತ್ತಾ, ಬೆಳವಣಿಗೆಗೆ ನಮ್ಮ ಆಕಾಂಕ್ಷೆಗಳನ್ನು ಮುಂದುವರೆಸಿಕೊಂಡು ಭಾರತವು ಸಹ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ದೀರ್ಘಾವಧಿಯ ಪಾಲುದಾರಿಕೆಯನ್ನು ಹೊಂದಿದೆ , ಎಂದು ಹೇಳಿದರು

ಚೈನಾದ ಕ್ಸಿಯಾಮನ್ ಬ್ರಿಕ್ಸ್ ವಾಣಿಜ್ಯ ಮಂಡಳಿಯೊಂದಿಗಿನ ಸಂವಾದದಲ್ಲಿ ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸಿ ಮಾಡಿದ ಭಾಷಣ

September 04th, 04:19 pm

ಬ್ರಿಕ್ಸ್ ವಾಣಿಜ್ಯ ಮಂಡಳಿಯ ಈ ಸಭೆಯಲ್ಲಿ ಭಾಗಿಯಾಗಲು ನಾನು ಹರ್ಷಿಸುತ್ತೇನೆ. ಬ್ರಿಕ್ಸ್ ಪಾಲುದಾರಿಕೆಯ ಮುನ್ನೋಟಕ್ಕೆ ಪ್ರಾಯೋಗಿಕ ಸ್ವರೂಪ ನೀಡುವಲ್ಲಿ ವಾಣಿಜ್ಯ ಮಂಡಳಿಯಲ್ಲಿ ನೀವು ಮಾಡುವ ಕಾರ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ನೀವು ರೂಪಿಸಿದ ಪಾಲುದಾರಿಕೆ ಮತ್ತು ನೀವು ರಚಿಸಿದ ಜಾಲಗಳು ಬ್ರಿಕ್ಸ್ ನ ಪ್ರತಿ ದೇಶದಲ್ಲಿ ಆರ್ಥಿಕ ಬೆಳವಣಿಗೆಯ ಗಾಥೆಗೆ ಚೈತನ್ಯದಾಯಿಯಾಗಿವೆ

ಚೀನಾದ ಕ್ಸಿಯಾಮೆನ್ ನಲ್ಲಿ ನಡೆದ 9 ನೇ ಬ್ರಿಕ್ಸ್ ಶೃಂಗಸಭೆಯ ನಡುವೆ ಪ್ರಧಾನಿ ಸಭೆ

September 04th, 12:39 pm

ಸಮ್ಮೇಳನದ ಬದಿಯಲ್ಲಿ ಬ್ರಿಕ್ಸ್ ದೇಶಗಳ ಮುಖಂಡರೊಂದಿಗೆ ಪ್ರಧಾನ ಮಂತ್ರಿ ದ್ವಿಪಕ್ಷೀಯ ಮಟ್ಟದ ಮಾತುಕತೆ ನಡೆಸಿದರು.

9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರ ಘೋಷಣೆ

September 04th, 12:18 pm

ಸೆಪ್ಟೆಂಬರ್ 4, 2017ರಂದು ಚೈನಾದ ಶಿಯಾಮೆನ್ ನಲ್ಲಿ ನಡೆದ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರ ಘೋಷಣೆಯು ಸದಸ್ಯ ರಾಷ್ಟ್ರಗಳ ಪರಸ್ಪರ ಸಹಕಾರವನ್ನು ಉತ್ತೇಜಿಸಲಿದೆ. ನ್ಯಾಯೋಚಿತ ಅಂತಾರಾಷ್ಟ್ರೀಯ ಆರ್ಥಿಕ ಆದೇಶಗಳನ್ನು ಮತ್ತು ಜಾಗತಿಕ ಆರ್ಥಿಕ ಆಡಳಿತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂವಹನ ಮತ್ತು ಸಹಕಾರಗಳನ್ನು ಹೆಚ್ಚಿಸುವ ವ್ಯವಸ್ಥೆಯನ್ನು ಘೋಷಣೆ ಒಳಗೊಂಡಿದೆ. ಘೋಷಣೆಯು ಆಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯನ್ನು ಒತ್ತಿಹೇಳುತ್ತದೆ

ಚೈನಾದ ಕ್ಸಿಯಾಮನ್ 9ನೇ ಬ್ರಿಕ್ಸ್ ಶೃಂಗಸಭೆಯ ಮಹಾಧಿವೇಶನದಲ್ಲಿ ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಮಾಡಿದ ಭಾಷಣ

September 04th, 09:46 am

ಬ್ರಿಕ್ಸ್ ಸಹಕಾರಕ್ಕಾಗಿ ದೃಢವಾದ ಚೌಕಟ್ಟನ್ನು ಅಭಿವೃದ್ಧಿಪಡಿಸಿದೆ ಮತ್ತು ಅನಿಶ್ಚಿತತೆಗೆ ತಿರುಗುತ್ತಿರುವ ಜಗತ್ತಿನಲ್ಲಿ ಸ್ಥಿರತೆ ಮತ್ತು ಬೆಳವಣಿಗೆಗೆ ಕಾರಣವಾಗಿದೆ ಎಂದು ಮೋದಿ ಇಂದು ಹೇಳಿದರು. ಅವರು ಕೃಷಿ, ಶಕ್ತಿ, ಕ್ರೀಡಾ, ಪರಿಸರ, ಐಟಿ ಮತ್ತು ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಹೆಚ್ಚಿಸುವ ಬಗ್ಗೆ ಒತ್ತು ನೀಡಿದರು.

ಪ್ರಧಾನಿ ಮೋದಿ ಚೀನಾದ ಕ್ಸಿಮೆನ್ ಗೆ ಆಗಮಿಸಿದರು

September 03rd, 06:12 pm

ಪ್ರಧಾನಿ ಮೋದಿ ಚೀನಾದ ಕ್ಸಿಮೆನ್ ಗೆ ಆಗಮಿಸಿದರು . ಅವರು ಇಲ್ಲಿ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ . ಶ್ರೀ ಮೋದಿ ಅವರು ಬ್ರಿಕ್ಸ್ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ಕೂಡ ನಡೆಸಲಿದ್ದಾರೆ .