ವುಹಾನ್ ರಕ್ಷಣಾ ಕಾರ್ಯಾಚರಣೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ
February 13th, 09:58 pm
ವುಹಾನ್‌ನಲ್ಲಿ ಇಕ್ಕಟ್ಟಿನಲ್ಲಿದ್ದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದ ಏರ್ ಇಂಡಿಯಾ ಮತ್ತು ಕರ್ತವ್ಯ ಬದ್ಧತೆ ಪ್ರದರ್ಶಿಸಿದ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಸ್ಥಳಾಂತರ ಕಾರ್ಯಾಚರಣೆ ತಂಡದ ಸದಸ್ಯರಿಗೆ ಪ್ರಧಾನಿ ಮೆಚ್ಚುಗೆಯ ಪತ್ರ ಬರೆದಿದ್ದಾರೆ. ಈ ಪತ್ರವನ್ನು ರಾಜ್ಯ ನಾಗರಿಕ ವಿಮಾನಯಾನ ಸಚಿವರು ಸಿಬ್ಬಂದಿಗೆ ಹಸ್ತಾಂತರಿಸಲಿದ್ದಾರೆ.Cabinet Secretary reviews the preventive measures on “Novel Coronavirus” outbreak
January 27th, 07:32 pm
Cabinet Secretary today (27.1.2020) reviewed the situation arising out of “Novel Coronavirus” outbreak in China.‘Chennai Connect’ begins a New Era of Cooperation in India-China relations says Prime Minister Narendra Modi
October 12th, 03:09 pm
Prime Minister Narendra Modi termed that 2nd Informal Summit at Mamallapuram, Chennai, Tamil Nadu has begun a “New Era of Cooperation” between India and China.ಭಾರತ-ಚೀನಾ ಅನೌಪಚಾರಿಕ ಶೃಂಗಸಭೆ
April 28th, 12:02 pm
ಭಾರತದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಮತ್ತು ಚೀನಾ ಗಣರಾಜ್ಯದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ 2018ರ ಏಪ್ರಿಲ್ 27 ಮತ್ತು 28ರಂದು ವುಹಾನ್ ನಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆಸಿದರು. ಅವರು ದ್ವಿಪಕ್ಷೀಯ ವಿಷಯಗಳಲ್ಲದೆ, ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಸಕ್ತ ಹಾಗೂ ಭವಿಷ್ಯದ ಅಂತಾರಾಷ್ಟ್ರೀಯ ಸ್ಥಿತಿಗತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಭಿವೃದ್ಧಿಯ ಆದ್ಯತೆಗಳು ಮತ್ತು ಮುನ್ನೋಟಗಳ ಬಗ್ಗೆ ಪರಸ್ಪರ ಸಮಾಲೋಚಿಸಿದರು.PM Modi, Chinese President Jinping visit East Lake at Wuhan
April 28th, 11:52 am
Prime Minister Narendra Modi and President Xi Jinping of China today visited the East Lake in Wuhan. The leaders discussed multiple aspects of bilateral relations between both the countries.PM Modi, Chinese President Jinping visit Hubei Provincial Museum
April 27th, 03:45 pm
PM Narendra Modi and Chinese President Xi Jinping held one-on-one meeting during which they exchanged views on solidifying bilateral relationship between India and China.PM Modi arrives in China
April 26th, 11:42 pm
Prime Minister Narendra Modi arrived at Wuhan in China. The PM would meet President Xi Jinping and discuss India-China relations from a strategic and long term perspective.ಚೀನಾಕ್ಕೆ ತೆರಳುವ ಮುನ್ನ ಪ್ರಧಾನಿ ಅವರ ಹೇಳಿಕೆ
April 26th, 04:23 pm
“ನಾನು ಚೀನಾದ ವುಹಾನ್‍ಗೆ ಅನೌಪಚಾರಿಕ ಶೃಂಗವೊಂದಕ್ಕೆ ಪ್ರಧಾನಿ ಶ್ರೀ ಕ್ಸಿ ಜಿನ್‍ಪಿಂಗ್ ಅವರ ಆಹ್ವಾನದ ಹಿನ್ನೆಲೆಯಲ್ಲಿ ತೆರಳುತ್ತಿದ್ದೇನೆ. ನಾನು ಹಾಗೂ ಕ್ಸಿ ಪಿಂಗ್ ನಾನಾ ದ್ವಿಪಕ್ಷೀಯ ವಿಷಯಗಳು ಹಾಗೂ ಜಾಗತಿಕವಾಗಿ ಪ್ರಮುಖವಾದ ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದೇವೆ. ರಾಷ್ಟ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ಪರಸ್ಪರರ ವಿಚಾರಗಳು ಹಾಗೂ ಆದ್ಯತೆ ಕುರಿತು, ಅದರಲ್ಲೂ ಮುಖ್ಯವಾಗಿ, ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚರ್ಚೆ ನಡೆಸಲಿದ್ದೇವೆ. ದೀರ್ಘಕಾಲೀನ ಪರಿಪ್ರೇಕ್ಷ ಹಾಗೂ ಆಯಕಟ್ಟಿನ ದೃಷ್ಟಿಕೋನದಲ್ಲಿ ಭಾರತ – ಚೀನಾದ ಸಂಬಂಧದಲ್ಲಿ ಬೆಳವಣಿಗೆಗಳ ಕುರಿತು ಪರಿಶಿಲನೆ ನಡೆಸಲಿದ್ದೇವೆ’.