ಪರಮಪೂಜ್ಯ ಬಾಬುಲ್ ಗಾಂವ್ಕರ್ ಮಹಾರಾಜ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
November 14th, 06:40 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ತಮ್ಮ ಉದಾತ್ತ ಚಿಂತನೆಗಳು ಮತ್ತು ಬರವಣಿಗೆಗಾಗಿ ವ್ಯಾಪಕವಾಗಿ ಗೌರವಿಸಲ್ಪಡುವ ಪರಮ ಪೂಜ್ಯ ಬಾಬುಲ್ ಗಾಂವ್ಕರ್ ಮಹಾರಾಜ್ ಅವರನ್ನು ಭೇಟಿ ಮಾಡಿದರು.ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಜಯಂತಿ: ಪ್ರಧಾನ ಮಂತ್ರಿ ಗೌರವ ನಮನ
September 23rd, 05:08 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕವಿ ರಾಮ್ ಧಾರಿ ಸಿಂಗ್ ದಿನಕರ್ ಅವರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ್ದಾರೆ.ಖ್ಯಾತ ಸಾಹಿತಿ ಶ್ರೀ ಬುದ್ಧದೇವ್ ಗುಹ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
August 30th, 02:54 pm
ಖ್ಯಾತ ಸಾಹಿತಿ ಶ್ರೀ ಬುದ್ಧದೇವ್ ಗುಹ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಕಾನ್ಪುರ ರಸ್ತೆ ಅಪಘಾತಕ್ಕೆ ಪ್ರಧಾನ ಮಂತ್ರಿ ಅವರಿಂದ ಸಂತಾಪ
June 11th, 08:55 pm
ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಡಿದವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.ಬರವಣಿಗೆ ಕೌಶಲ್ಯ ಸದುಪಯೋಗ ಪಡಿಸಿಕೊಂಡು, ಭಾರತದ ಬೌದ್ಧಿಕ ಆಸ್ತಿಗೆ ಕೊಡುಗೆ ನೀಡುವಂತೆ ದೇಶದ ಯುವ ಸಮುದಾಯಕ್ಕೆ ಪ್ರಧಾನ ಮಂತ್ರಿ ಮುಕ್ತ ಆಹ್ವಾನ
June 08th, 08:21 pm
ದೇಶದ ಯುವ ಸಮುದಾಯ ಯುವ ಯೋಜನೆಯನ್ನು ತಿಳಿದುಕೊಳ್ಳಲು, ಅರ್ಥ ಮಾಡಿಕೊಳ್ಳಲು ಮುಂದೆ ಬರಬೇಕು ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಯುವ ಬರಹಗಾರರನ್ನು ಸಜ್ಜುಗೊಳಿಸಲು, ಅವರನ್ನು ಬರಹಕ್ಕೆ ಅಣಿಗೊಳಿಸಲು ಮಾರ್ಗದರ್ಶನ ನೀಡುವ ಕಾರ್ಯಕ್ರಮವೇ ಪ್ರಧಾನ ಮಂತ್ರಿಗಳ ಯುವ ಯೋಜನೆಯಾಗಿದೆ, ಭವಿಷ್ಯದ ನಾಯಕತ್ವ ಪಾತ್ರಗಳಿಗೆ ಯುವ ಪೀಳಿಗೆಯನ್ನು ಸಜ್ಜುಗೊಳಿಸುವ ರಾಷ್ಟ್ರೀಯ ಕಾರ್ಯಕ್ರಮ ಇದಾಗಿದೆ.ಗುರುದೇವ ಠಾಗೂರ್ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
May 09th, 11:07 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುದೇವ ರವೀಂದ್ರನಾಥ ಠಾಗೂರ್ ಅವರ ಜಯಂತಿ ಅಂಗವಾಗಿ ಠಾಗೂರ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.Govt’s women led empowerment policies are tribute to the vision of Subramanya Bharathi: PM
December 11th, 04:40 pm
Prime Minister Shri Narendra Modi addressed International Bharathi Festival 2020 through video conferencing and paid tributes to the Bharathiyar on his Jayanti. The festival is being organised by Vanavil Cultural Centre to celebrate the 138th birth anniversary of Mahakavi Subramanya Bharathi. The Prime Minister Congratulated the Scholar Shri Seeni Viswanathan, for receiving the Bharathi Award for this year who was presented the award during the event.PM addresses International Bharathi Festival 2020
December 11th, 04:22 pm
Prime Minister Shri Narendra Modi addressed International Bharathi Festival 2020 through video conferencing and paid tributes to the Bharathiyar on his Jayanti. The festival is being organised by Vanavil Cultural Centre to celebrate the 138th birth anniversary of Mahakavi Subramanya Bharathi. The Prime Minister Congratulated the Scholar Shri Seeni Viswanathan, for receiving the Bharathi Award for this year who was presented the award during the event.ಜೈಪುರದಲ್ಲಿ ಪತ್ರಿಕಾ ದ್ವಾರವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಪ್ರಧಾನಿ ಅವರು ಮಾಡಿದ ಭಾಷಣ
September 08th, 10:30 am
ರಾಜಸ್ಥಾನದ ರಾಜ್ಯಪಾಲರಾದ ಕಲ್ರಾಜ್ ಮಿಶ್ರಾ ಜಿ, ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜಿ, ರಾಜಸ್ಥಾನ ಪತ್ರಿಕಾದ ಗುಲಾಬ್ ಕೊಥಾರಿಜಿ ಮತ್ತು ಪತ್ರಿಕಾ ಬಳಗದ ಇತರ ಸಿಬ್ಬಂದಿಗಳೇ, ಮಾಧ್ಯಮ ಸ್ನೇಹಿತರೇ, ಮಹಿಳೆಯರೇ ಮತ್ತು ಮಹನಿಯರೇ,ಪ್ರಧಾನಿ ಅವರಿಂದ ಜೈಪುರದಲ್ಲಿ ಪತ್ರಿಕಾ ದ್ವಾರ ಉದ್ಘಾಟನೆ
September 08th, 10:29 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಜೈಪುರದಲ್ಲಿಂದು ಪತ್ರಿಕಾ ದ್ವಾರದ ಉದ್ಘಾಟನೆ ನೆರವೇರಿಸಿದರು. ಜತೆಗೆ, ಅವರು ಪತ್ರಿಕಾ ಸಮೂಹದ ಅಧ್ಯಕ್ಷ ಗುಲಾಬ್ ಕೊಥಾರಿ ಅವರು ರಚಿಸಿರುವ ಸಂವಾದ್ ಉಪನಿಷತ್ ಮತ್ತು ಅಕ್ಷರ ಯಾತ್ರ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.ಶ್ರೀ ಕುಂದನ್ ಶಾ ನಿಧನಕ್ಕೆ ಪ್ರಧಾನಿ ಸಂತಾಪ
October 07th, 03:17 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಕುಂದನ್ ಶಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಕೇರಳದ ತಿರುವಲ್ಲಾದ ಶ್ರೀ ರಾಮಕೃಷ್ಣ ವಚನಾಮೃತ ಸತ್ರಂನಲ್ಲಿ (ವಿಡಿಯೋ ಸಂವಾದದ ಮೂಲಕ) ಪ್ರಧಾನಮಂತ್ರಿಯವರು ಮಾಡಿದ ಉದ್ಘಾಟನಾ ಭಾಷಣದ ಪಠ್ಯ
February 21st, 04:55 pm
PM Modi addressed Sri Ramakrishna Vachanamrita Satram through video conferencing. The PM said India was a land blessed with a rich cultural and intellectual milieu. The PM said, “Whenever the history of human civilization entered into the era of knowledge, it is India that has always shown the way.” He added, “Sri Ramakrishna’s teachings are relevant to us today, when we are confronted with people who use religion, caste to pide & create animosity.”PM condoles the demise of Indian social activist and writer Mahashweta Devi
July 28th, 05:55 pm
Delegation of artists and writers led by Shri Anupam Kher call on PM
November 07th, 07:32 pm