ಬಿಜೆಪಿಯ ಸಂಕಲ್ಪ ಪತ್ರ ದೇಶದ ಅಭಿವೃದ್ಧಿಗೆ ಸಂಕಲ್ಪ ಪತ್ರ: ಆಲತ್ತೂರಿನಲ್ಲಿ ಪ್ರಧಾನಿ ಮೋದಿ
April 15th, 11:30 am
ಲೋಕಸಭೆ ಚುನಾವಣೆ, 2024 ರ ಮೊದಲು, ಕೇರಳದ ತ್ರಿಶೂರ್‌ನ ಅಲತ್ತೂರ್ ಪಟ್ಟಣದಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಪಿಎಂ ಮೋದಿ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದರು. ಪ್ರಧಾನಮಂತ್ರಿಯವರು ವಿಷು ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ಕೇರಳದ ಬಗ್ಗೆ ತಮ್ಮ ಪಾರದರ್ಶಕ ದೃಷ್ಟಿಯನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಿದರು. ಪಿಎಂ ಮೋದಿ ಅವರು ಬಿಜೆಪಿಯ ಸಂಕಲ್ಪ ಪತ್ರದ ಒಂದು ನೋಟವನ್ನು ನೀಡಿದರು, ರಾಷ್ಟ್ರದ ಮೂಲೆ ಮೂಲೆಗೆ ಪ್ರಗತಿ ಮತ್ತು ಸಮೃದ್ಧಿಯ ವಾಗ್ದಾನ ಮಾಡಿದರು.ಕೇರಳದ ಅಲತ್ತೂರ್ ಮತ್ತು ಅಟ್ಟಿಂಗಲ್‌ನಲ್ಲಿ ಸಾರ್ವಜನಿಕ ಸಭೆಗಳಲ್ಲಿ ಉತ್ಸಾಹಭರಿತ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು
April 15th, 11:00 am
ಲೋಕಸಭೆ ಚುನಾವಣೆ, 2024 ರ ಮೊದಲು, ಕೇರಳದ ಅಲತ್ತೂರ್ ಮತ್ತು ಅಟ್ಟಿಂಗಲ್‌ನಲ್ಲಿ ಸಾರ್ವಜನಿಕ ರ್‍ಯಾಲಿಗಳಲ್ಲಿ ಪಿಎಂ ಮೋದಿ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದರು. ಪ್ರಧಾನಮಂತ್ರಿಯವರು ವಿಷು ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ಕೇರಳದ ಬಗ್ಗೆ ತಮ್ಮ ಪಾರದರ್ಶಕ ದೃಷ್ಟಿಯನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಿದರು. ಪಿಎಂ ಮೋದಿ ಅವರು ಬಿಜೆಪಿಯ ಸಂಕಲ್ಪ ಪತ್ರದ ಒಂದು ನೋಟವನ್ನು ನೀಡಿದರು, ರಾಷ್ಟ್ರದ ಮೂಲೆ ಮೂಲೆಗೆ ಪ್ರಗತಿ ಮತ್ತು ಸಮೃದ್ಧಿಯ ವಾಗ್ದಾನ ಮಾಡಿದರು.ತಿರುವನಂತಪುರಂನಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಸಮರ್ಪಣೆ ಮಾಡಿದ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ
April 25th, 11:50 am
ಕೇರಳದ ರಾಜ್ಯಪಾಲರಾದ ಶ್ರೀ ಆರಿಫ್ ಮುಹಮ್ಮದ್ ಖಾನ್, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಅಶ್ವಿನಿ ವೈಷ್ಣವ್ ಜೀ, ಕೇರಳ ಸರ್ಕಾರದ ಸಚಿವರು, ಸ್ಥಳೀಯ ಸಂಸದ ಶಶಿ ತರೂರ್ ಜೀ, ಇಲ್ಲಿ ಉಪಸ್ಥಿತರಿರುವ ಇತರ ಗಣ್ಯರು ಮತ್ತು ಕೇರಳದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ. ಮಲಯಾಳಂ ಹೊಸ ವರ್ಷವು ಕೆಲವು ದಿನಗಳ ಹಿಂದೆ ಪ್ರಾರಂಭವಾಯಿತು. ನೀವು ವಿಷು ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಿದ್ದೀರಿ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತೇನೆ. ಈ ಸಂತೋಷದ ವಾತಾವರಣದಲ್ಲಿ ಕೇರಳದ ಅಭಿವೃದ್ಧಿಯ ಆಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇಂದು ಕೇರಳಕ್ಕೆ ತನ್ನ ಮೊದಲ ವಂದೇ ಭಾರತ್ ರೈಲು ಸಿಕ್ಕಿದೆ. ರೈಲ್ವೆಗೆ ಸಂಬಂಧಿಸಿದ ಅನೇಕ ಯೋಜನೆಗಳ ಜೊತೆಗೆ ವಾಟರ್ ಮೆಟ್ರೋ ರೂಪದಲ್ಲಿ ಕೊಚ್ಚಿಗೆ ಇಂದು ಹೊಸ ಉಡುಗೊರೆ ಸಿಕ್ಕಿದೆ. ಸಂಪರ್ಕದ ಜೊತೆಗೆ, ಇಂದು ಕೇರಳದ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆದಿದೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ಕೇರಳದ ಜನರಿಗೆ ಅನೇಕ ಅಭಿನಂದನೆಗಳು.PM lays foundation stone and dedicates to nation various development projects worth more than Rs 3200 crores at Central Stadium in Thiruvananthapuram, Kerala
April 25th, 11:35 am
PM Modi laid the foundation stone and dedicated to the nation various development projects worth more than Rs 3200 crores in Thiruvananthapuram today. The projects include Kochi Water Metro, Digital Science Park and Kerala’s first Vande Bharat Express. He also acknowledged India's growing infrastructure at a tremendous scale.ವಿಷು ಹಬ್ಬದ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಪ್ರಧಾನಮಂತ್ರಿ ಶುಭ ಹಾರೈಕೆ
April 15th, 09:09 am
“ಎಲ್ಲರಿಗೂ ವಿಷು ಶುಭಾಶಯ. ಮುಂಬರುವ ಹೊಸ ವರ್ಷ ಅತ್ಯುತ್ತಮವಾಗಿರಲಿ” ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.ಪ್ರಧಾನಮಂತ್ರಿ ಅವರು ವಿಷು ಸಂದರ್ಭದಂದು ಆರೋಗ್ಯ ಮತ್ತು ಸಂತೋಷವನ್ನು ಬಯಸಿದ್ದಾರೆ
April 15th, 09:26 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಷು ಸಂದರ್ಭದಲ್ಲಿ ವಿಶೇಷವಾಗಿ ಪ್ರಪಂಚದಾದ್ಯಂತ ಇರುವ ಮಲಯಾಳ ಭಾಷಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.ವಿಷು ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಮಂತ್ರಿ
April 14th, 09:38 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಷು ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ಮತ್ತು ವಿಶ್ವಾದ್ಯಂತ ಇರುವ ಮಲೆಯಾಳಿ ಜನರಿಗೆ ಶುಭ ಕೋರಿದ್ದಾರೆ.ವಿವಿಧ ಹಬ್ಬಗಳ ಸಂದರ್ಭದಲ್ಲಿ ದೇಶದಾದ್ಯಂತದ ಜನತೆಗೆ ಪ್ರಧಾನಿ ಶುಭಾಶಯ
April 14th, 10:27 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶದಾದ್ಯಂತದ ಜನತೆಗೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಶುಭ ಕೋರಿದ್ದಾರೆ.PM greets the people on various festivals being celebrated across India
April 12th, 07:21 pm