ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯೋಜನೆಯಾದ ‘ವಿಜ್ಞಾನ ಧಾರಾ’ಕ್ಕೆ ಸಂಪುಟ ಅನುಮೋದನೆ
August 24th, 09:07 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಮೂರು ಛತ್ರಿ ಯೋಜನೆಗಳ ಮುಂದುವರಿಕೆಗೆ ಅನುಮೋದನೆ ನೀಡಿದೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) 'ವಿಜ್ಞಾನ ಧಾರಾ' ಎಂಬ ಏಕೀಕೃತ ಕೇಂದ್ರ ವಲಯದ ಯೋಜನೆಗೆ ವಿಲೀನಗೊಂಡಿದೆ.