ಫಿಡೆ(ಎಫ್.ಐ.ಡಿ.ಇ.) ಗ್ರ್ಯಾಂಡ್ ಸ್ವಿಸ್ ಓಪನ್‌ ನಲ್ಲಿ  ಅಗ್ರಸ್ಥಾನಕ್ಕೇರಿದ ಭಾರತ

ಫಿಡೆ(ಎಫ್.ಐ.ಡಿ.ಇ.) ಗ್ರ್ಯಾಂಡ್ ಸ್ವಿಸ್ ಓಪನ್‌ ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತ

November 06th, 08:23 pm

ಎಫ್.ಐ.ಡಿ.ಇ. ಗ್ರ್ಯಾಂಡ್ ಸ್ವಿಸ್ ಓಪನ್‌ ನಲ್ಲಿ ಅತ್ಯುತ್ತಮ ವಿಜಯಗಳಿಸಿದ್ದಕ್ಕಾಗಿ ವಿದಿತ್ ಗುಜರಾತಿ ಮತ್ತು ವೈಶಾಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.