ಬುದ್ಧ ಪೂರ್ಣಿಮೆಯಂದು ವರ್ಚುವಲ್ ವೈಶಾಖ ದಿನ ಆಚರಣೆಯನ್ನುದ್ದೇಶಿಸಿ ಪ್ರಧಾನ ಮಂತ್ರಿ ಅವರ ಭಾಷಣ
May 26th, 09:58 am
Prime Minister Shri Narendra Modi delivered a keynote address on the occasion of Vesak Global Celebrations on Buddha Purnima through video conference. Members of Venerated Mahasangha, Prime Ministers of Nepal and Sri Lanka, Union Ministers Shri Prahlad Singh and Shri Kiren Rijiju, Secretary General of International Buddhist Confederation, Venerable Doctor Dhammapiya were also at the event.ವೈಶಾಖ ಜಾಗತಿಕ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳಿಂದ ಮುಖ್ಯ ಭಾಷಣ
May 26th, 09:57 am
ಬುದ್ಧ ಪೌರ್ಣಿಮೆ ಅಂಗವಾಗಿ ಆಯೋಜಿಸಿದ್ದ ವೈಶಾಖ ಜಾಗತಿಕ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇದ್ರ ಮೋದಿ ಅವರು ವೀಡಿಯೊ ಕಾನ್ಫರೆನ್ಸ್|ನಲ್ಲಿ ಮುಖ್ಯ ಭಾಷಣ ಮಾಡಿದರು.ಬುದ್ಧ ಪೌರ್ಣಿಮೆ ಕುರಿತ ವರ್ಚುವಲ್ ವೈಶಾಖ ಜಾಗತಿಕ ಆಚರಣೆಯಲ್ಲಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ
May 25th, 07:05 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬುದ್ಧ ಪೌರ್ಣಿಮೆ ಕುರಿತ ವರ್ಚುವಲ್ ವೈಶಾಖ ಜಾಗತಿಕ ಆಚರಣೆಯ ವೇಳೆ ಅಂದರೆ 2021ರ ಮೇ 26ರಂದು ಸುಮಾರು ಬೆಳಗ್ಗೆ 09.45ಕ್ಕೆ ಪ್ರಧಾನ ಭಾಷಣ ಮಾಡಲಿದ್ದಾರೆ.Buddha is an example that strong will-power can bring a change in society: PM Modi
May 07th, 09:08 am
PM Modi addressed Vesak Global Celebration on Buddha Purnima via video conferencing. He said in the testing times of COVID-19, every nation has to come together to fight it. He said Buddha is an example that strong will-power can bring a change in society. Referring to the COVID warriors, the PM hailed their crucial role in curing people and maintaining the law and order.PM Modi addresses Virtual Vesak Global Celebration on Buddha Purnima
May 07th, 09:07 am
PM Modi addressed Vesak Global Celebration on Buddha Purnima via video conferencing. He said in the testing times of COVID-19, every nation has to come together to fight it. He said Buddha is an example that strong will-power can bring a change in society. Referring to the COVID warriors, the PM hailed their crucial role in curing people and maintaining the law and order.Prime Minister to participate in the Virtual Vesak Global Celebrations on Buddha Purnima, 7th May 2020
May 06th, 08:52 pm
Prime Minister Shri Narendra Modi shall be participating in the Buddha Purnima celebrations tomorrow, 7th May 2020.ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ತಿಲಕ್ ಮರಪಾನಾ
September 09th, 07:01 pm
ಶ್ರೀಲಂಕಾದ ವಿದೇಶಾಂಗ ಸಚಿವ ಶ್ರೀ ತಿಲಕ್ ಮರಪನ ಅವರು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಮಾಡಿದರು.ಭಾರತ-ಶ್ರೀಲಂಕಾದ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಚರ್ಚೆ ನಡೆಯಿತು.ಪ್ರತಿ ವ್ಯಕ್ತಿಯೂ ಮುಖ್ಯ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
April 30th, 11:32 am
ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ದೇಶದಲ್ಲಿ ವಿಐಪಿ ಸಂಸ್ಕೃತಿಯು ಅಭಿವೃದ್ಧಿ ಹೊಂದಿರುವುದು ಕೆಂಪು ದೀಪಗಳ ಕಾರಣ ಎಂದು ಹೇಳಿದರು. , ನಾವು ಹೊಸ ಭಾರತವನ್ನು ಕುರಿತು ಮಾತನಾಡುವಾಗ, ವಿಐಪಿ ಬದಲಿಗೆ ಇಪಿಐ ಮುಖ್ಯವಾಗಿದೆ. ಇಪಿಐ ಎಂದರೆ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಮುಖ್ಯವಾದುದು. ಈ ರಜಾದಿನಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಮತ್ತು ಹೊಸ ಅನುಭವಗಳನ್ನು ಕೈಗೊಳ್ಳಲು, ಹೊಸ ಕೌಶಲಗಳನ್ನು ಕಲಿಯಲು ಮತ್ತು ಹೊಸ ಸ್ಥಳಗಳನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಕರೆ ನೀಡಿದರು . ಬೇಸಿಗೆಯ , ಭೀಮ್ ಮತ್ತು ಭಾರತದ ಶ್ರೀಮಂತ ವೈವಿಧ್ಯತೆ ಬಗ್ಗೆ ಅವರು ಮಾತನಾಡಿದರು . .