ದಕ್ಷಿಣ ಏಷ್ಯಾ ಉಪಗ್ರಹ – ಕೆಲವು ಮುಖ್ಯಾಂಶಗಳು

May 05th, 07:45 pm

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ದಕ್ಷಿಣ ಏಷ್ಯಾ ನೆರೆಯ ರಾಷ್ಟ್ರಗಳಿಗೆ ಆಕಾಶದಲ್ಲಿ ವಿಶಿಷ್ಠ ಕೊಡುಗೆಯನ್ನು ನೀಡುವ ಮೂಲಕಬಾಹ್ಯಾಕಾಶ ರಾಜತಾಂತ್ರಿಕತೆ ಹೊಸ ಎತ್ತರವನ್ನು ಮುಟ್ಟಿದೆ. ಯಾವುದೇ ವೆಚ್ಚವಿಲ್ಲದೆ ನೆರೆಹೊರೆಯವರಿಗೆ ಸಂವಹನ ಉಪಗ್ರಹ ಬಳಸಲು ಉಡುಗೊರೆ ನೀಡಿರುವುದು ವಿಶ್ವದಲ್ಲೇ ಅಭೂತಪೂರ್ವವಾದ್ದಾಗಿದೆ.