ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
December 16th, 12:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಖ್ಯಾತ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಗ್ರ್ಯಾಮೀಸ್ ನಲ್ಲಿ “ಅತ್ಯುತ್ತಮ ಜಾಗತಿಕ ಸಂಗೀತ’’ ಪ್ರಶಸ್ತಿಯನ್ನು ಪಡೆದ ಉಸ್ತಾದ್ ಝಾಕೀರ್ ಹುಸೇನ್ ಮತ್ತಿತರರನ್ನು ಅಭಿನಂದಿಸಿದ ಪ್ರಧಾನಿ
February 05th, 02:51 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗ್ರ್ಯಾಮೀಸ್ ನಲ್ಲಿ “ಅತ್ಯುತ್ತಮ ಜಾಗತಿಕ ಸಂಗೀತ’’ ಪ್ರಶಸ್ತಿಯನ್ನು ಪಡೆದ ಸಂಗೀತಗಾರರಾದ ಉಸ್ತಾದ್ ಝಾಕೀರ್ ಹುಸೇನ್, ರಾಕೇಶ್ ಚೌರಾಸಿಯಾ, ಶಂಕರ್ ಮಹದೇವನ್, ಸೆಲ್ವಗಣೇಶ್ ವಿ ಮತ್ತು ಗಣೇಶ್ ರಾಜಗೋಪಾಲನ್ ಮತ್ತಿತರರನ್ನು ಇಂದು ಅಭಿನಂದಿಸಿದ್ದಾರೆ.