100 ಕೋಟಿ ಲಸಿಕೆ ಡೋಸ್ ಗಳ ನಂತರ, ಭಾರತವು ಹೊಸ ಉತ್ಸಾಹ ಮತ್ತು ಶಕ್ತಿಯೊಂದಿಗೆ ಮುಂದುವರಿಯುತ್ತಿದೆ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
October 24th, 11:30 am
ಮನ್ ಕಿ ಬಾತ್ ಸಮಯದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 100 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣಗಳೊಂದಿಗೆ ದೇಶವು ಹೊಸ ಉತ್ಸಾಹ ಮತ್ತು ಶಕ್ತಿಯೊಂದಿಗೆ ಮುಂದುವರಿಯುತ್ತಿದೆ ಎಂದು ಹೇಳಿದರು. ಪ್ರತಿಯೊಬ್ಬ ಮುಂಚೂಣಿ ಕಾರ್ಯಕರ್ತರ ಉತ್ಸಾಹಭರಿತ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಪ್ರಧಾನಿ ಮೋದಿ ಅವರು ಭಾರತವನ್ನು ಒಗ್ಗೂಡಿಸುವಲ್ಲಿ ಸರ್ದಾರ್ ಪಟೇಲ್ ಅವರ ಕೊಡುಗೆಯ ಬಗ್ಗೆ ವಿವರವಾಗಿ ಮಾತನಾಡಿದರು, ಬಿರ್ಸಾ ಮುಂಡಾ ಅವರ ಶೌರ್ಯವನ್ನು ನೆನಪಿಸಿಕೊಂಡರು ಮತ್ತು ಇನ್ನಷ್ಟು ...ಭಾರತ ಯಾವಾಗಲೂ ಶಾಂತಿ, ಏಕತೆ ಮತ್ತು ಅಭಿಮಾನದ ಸಂದೇಶವನ್ನು ಹರಡಿದೆ: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಮಂತ್ರಿ
October 29th, 12:10 pm
ಮನ್ ಕಿ ಬಾತ್ ಅವರ 37 ನೆಯ ಮನ್ ಕಿ ಬಾತ್ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ ಪೂಜಾದಿಂದ ಖಾದಿ, ಯುಎನ್ ಶಾಂತಿ ಪಾಲನಾ ಕಾರ್ಯಾಚರಣೆಗೆ ಭಾರತದ ಕೊಡುಗೆಗಳಿಗೆ ಧೈರ್ಯಶಾಲಿ ಯೋಧರ ವರೆಗೆ ಹಲವಾರು ವಿಷಯಗಳ ಕುರಿತು ಮಾತನಾಡಿದರು. ಅವರು ಸೋದರಿ ನಿವೇದಿತಾ, ಮಕ್ಕಳ ದಿನ, ಯೋಗದ ಗುರುತ್ವ, ಗುರು ನಾನಕ್ ದೇವ್ ಮತ್ತು ಸರ್ದಾರ್ ಪಟೇಲ್ ಅವರ ಬಗ್ಗೆ ಮಾತನಾಡಿದರು.ವಿಶ್ವಸಂಸ್ಥೆಯ ದಿನದಂದು ವಿಶ್ವಸಂಸ್ಥೆಗೆ ಶುಭ ಕೋರಿದ ಪ್ರಧಾನಿ
October 24th, 11:17 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವಸಂಸ್ಥೆಯ ದಿನದಂದು ವಿಶ್ವಸಂಸ್ಥೆಗೆ ಶುಭಾಶಯ ಸಲ್ಲಿಸಿದ್ದಾರೆ.PM conveys his greetings to the people on United Nations Day
October 24th, 10:30 am
India's heritage monuments lit up in blue as UN completes 70 years
October 24th, 09:28 am