ಮ್ಯಾನ್ಮಾರ್ ರಕ್ಷಣಾ ಸೇವೆಯ ವರಿಷ್ಠ ಕಮಾಂಡರ್ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲಿಯಾಂಗ್ ರಿಂದ ಪ್ರಧಾನಿ ಭೇಟಿ
July 14th, 02:51 pm
ಮ್ಯಾನ್ಮಾರ್ ರಕ್ಷಣಾ ಸೇವೆಯ ವರಿಷ್ಠ ಕಮಾಂಡರ್ ಸೀನಿಯರ್ ಜನರಲ್ ಮಿನ್ ಆಂಗ್ ಹ್ಲಿಯಾಂಗ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಇತ್ತೀಚಿನ ಅಮರನಾಥ ಯಾತ್ರಾ ಯಾತ್ರಿಕರ ಮೇಲಿನ ದಾಳಿಯನ್ನು ಖಂಡಿಸಿದ ಸೀನಿಯರ್ ಜನರಲ್ ಯು. ಮಿನ್ ಆಂಗ್ ಹ್ಲಿಯಾಂಗ್ ದಾಳಿಯಲ್ಲಿ ಸಂತ್ರಸ್ತರಾದವರಿಗೆ ತಮ್ಮ ಸಂತಾಪ ಸೂಚಿಸಿದರು.