ಅಧ್ಯಯನಕ್ಕೆ ಉತ್ತಮ ಸಮಯ ಯಾವುದು? ಪ್ರಧಾನಮಮಂತ್ರಿ ಮೋದಿ ಅವರು ವಿದ್ಯಾರ್ಥಿಗಳಿಗೆ ನೀಡಿದ ಸಲಹೆ ಏನು...
January 24th, 11:01 am
ಪರೀಕ್ಷಾ ಪೆ ಚರ್ಚಾ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಪ್ರಧಾನಮಂತ್ರಿ ಮೋದಿ ಅವರನ್ನು ಓದಲು ಮುಂಜಾನೆ ಅಥವಾ ತಡರಾತ್ರಿ ಯಾವುದು ಉತ್ತಮ ಎಂದು ಕೇಳಿದರು. ಅವರು ಅಧ್ಯಯನಕ್ಕೆ ಯಾವುದು ಉತ್ತಮ ಕಾಲ ಎಂಬುದನ್ನು ತಿಳಿಯಲು ಬಯಸಿದ್ದರು.ಚಂದ್ರಯಾನ ಮತ್ತು ಇಸ್ರೋ ವಿಜ್ಞಾನಿಗಳ ಶ್ರಮದ ಬಗ್ಗೆ ಪ್ರಧಾನಮಂತ್ರಿ ಏನು ಹೇಳಿದರೆಂಬುದನ್ನು ಇಲ್ಲಿ ಓದಿ...
January 24th, 11:00 am
ಪರೀಕ್ಷಾ ಪೆ ಚರ್ಚಾ ಸಭಾಂಗಣದಲ್ಲಿ ಪ್ರಧಾನಮಂತ್ರಿ ಮೋದಿ ಅವರು, ವೈಫಲ್ಯವನ್ನು ಮೆಟ್ಟಿ ನಿಲ್ಲುವ ವಿಚಾರದಲ್ಲಿ ಚಂದ್ರಯಾನದ ಇಳಿಯುವಿಕೆ ಒಂದು ಸ್ಪಷ್ಟ ಉದಾಹಣೆ. “ಚಂದ್ರಯಾನ ಇಳಿಯುವ ಸಂದರ್ಭದಲ್ಲಿ ತಮ್ಮ ಇಸ್ರೋ ಭೇಟಿ ಮತ್ತು ಶ್ರಮಪಟ್ಟು ದುಡಿಯುವ ವಿಜ್ಞಾನಿಗಳೊಂದಿಗೆ ಕಳೆದ ಸಮಯವನ್ನು ಎಂದಿಗೂ ಮರೆಯುವುದಿಲ್ಲ’’ ಎಂದರು.Social Media Corner – 7th August 2016
August 07th, 08:01 pm
Your daily dose of governance updates from Social Media. Your tweets on governance get featured here daily. Keep reading and sharing!#MyDayatMyGov: Share your experience
August 06th, 05:35 pm
PM Narendra Modi will participate in first ever town hall and share his thoughts on a wide range of issues. Use #MyDayAtMyGov and share your experience at the town hall on the ‘Narendra Modi Mobile App’.