ಮೋದಿ ಸರ್ಕಾರ ಹೇಗೆ ಜನ ಕೇಂದ್ರಿತ ತೆರಿಗೆ ವ್ಯವಸ್ಥೆಯನ್ನು ರೂಪಿಸಿದೆ?
February 13th, 04:04 pm
ಪ್ರಧಾನ ಮಂತ್ರಿ ಮೋದಿಯವರು ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡುತ್ತಾ ತೆರಿಗೆ ಪಾವತಿದಾರರಿಗೆ ಹೊರೆಯಾಗದಂತೆ ಸರ್ಕಾರ ಖಚಿತಪಡಿಸಿಕೊಳ್ಳುತ್ತದೆ ಎಂದು ಹೇಳಿದರು. ಭಾರತದಲ್ಲಿ ಪ್ರಕ್ರಿಯೆ ಕೇಂದ್ರಿತವಾಗಿದ್ದ ತೆರಿಗೆ ವ್ಯವಸ್ಥೆಯನ್ನು ಈಗ ಜನ ಕೇಂದ್ರಿತಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.2 ಮತ್ತು 3ನೇ ಶ್ರೇಣಿ ನಗರಗಳು ಹೇಗೆ ಆರ್ಥಿಕ ಚಟುವಟಿಕೆಯ ಹೊಸ ಕೇಂದ್ರಗಳಾಗುತ್ತಿವೆ?
February 13th, 04:04 pm
2 ಮತ್ತು 3 ನೇ ಶ್ರೇಣಿ ನಗರಗಳ ಬೆಳವಣಿಗೆಯನ್ನು ಟೈಮ್ಸ್ ನೌ ಶೃಂಗಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿಯವರು, ಡಿಜಿಟಲ್ ವಹಿವಾಟು ಮತ್ತು ಸ್ಟಾರ್ಟ್ ಅಪ್ ನೋಂದಣಿಗಳ ಹೆಚ್ಚಳದಿಂದ ಈ ನಗರಗಳು ಆರ್ಥಿಕ ಚಟುವಟಿಕೆಯ ಹೊಸ ಕೇಂದ್ರಗಳಾಗುತ್ತಿವೆ ಎಂದರು,ಕಳೆದ 8 ತಿಂಗಳಲ್ಲಿ ಮೋದಿ ಸರ್ಕಾರದ ಪ್ರಮುಖ ಸಾಧನೆಗಳು ಯಾವುವು?
February 13th, 04:04 pm
ಟೈಮ್ಸ್ ನೌ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕಳೆದ ಎಂಟು ತಿಂಗಳಲ್ಲಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳನ್ನು ಪಟ್ಟಿ ಮಾಡಿದರು. ಉತ್ತಮವಾಗಿ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.Our aim to transform India into a tax compliant society: PM Modi
February 12th, 07:32 pm
Addressing the Times Now Summit, PM Modi reiterated the government's aim to make India a 5 trillion dollar economy. He said that India will move forward with faster speed and greater confidence.ಭಾರತ ಕ್ರಿಯಾ ಯೋಜನೆ 2020 ಸಮಾವೇಶ: ಪ್ರಧಾನಿ ಅವರ ಪ್ರಾಸ್ತಾವಿಕ ನುಡಿ
February 12th, 07:31 pm
ಟಿ.ವಿ. ವಾಹಿನಿ ಟೈಮ್ಸ್ ನೌ ಆಯೋಜಿಸಿದ್ದ ಭಾರತ ಕ್ರಿಯಾ ಯೋಜನೆ 2020 ಸಮಾವೇಶದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಾಸ್ತಾವಿಕ ನುಡಿಯಲ್ಲಿ ವಿಶ್ವದ ಅತ್ಯಂತ ಯುವ ರಾಷ್ಟ್ರವಾಗಿರುವ ಭಾರತ ಹೊಸ ದಶಕಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದೆ ಮತ್ತು ಆ ಯುವ ಭಾರತ ನಿಧಾನಗತಿಯಲ್ಲಿ ಸಾಗುವ ಪ್ರವೃತ್ತಿಯದ್ದಲ್ಲ ಎಂದು ಹೇಳಿದರು.