ಹರ್ ಘರ್ ತಿರಂಗಾ ಆಂದೋಲನ ಕುರಿತಂತೆ ಉತ್ಸಾಹದ ದೃಷ್ಟಾಂತಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
August 14th, 02:34 pm
ದೇಶಾದ್ಯಂತ ಹರ್ ಘರ್ ತಿರಂಗಾ ಆಂದೋಲನವನ್ನು ಆಚರಿಸಿದ ವಿವಿಧ ಉದಾಹರಣೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.Prime Minister addresses the 3rd meeting of National Committee on “Azadi ka Amrit Mahotsav”
August 06th, 08:58 pm
PM Modi addressed the 3rd National Committee meeting on Azadi Ka Amrit Mahotsav in New Delhi. He said that the emotional flavour of Azadi ka Amrit Mahotsav was the core of the campaign. The patriotic fervour which was witnessed during the freedom struggle was unprecedented. It is the same fervour which we need to imbibe in our current generation and channelise it for nation building.ಪಿಂಗಳಿ ವೆಂಕಯ್ಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನ ಮಂತ್ರಿ
August 02nd, 10:16 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಂಗಳಿ ವೆಂಕಯ್ಯ ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.ʻಹರ್ ಘರ್ ತಿರಂಗಾʼ ಆಂದೋಲನಕ್ಕೆ ಹೆಚ್ಚು ಬೆಂಬಲ ನೀಡುವಂತೆ ಜನತೆಗೆ ಮನವಿ ಮಾಡಿದ ಪ್ರಧಾನಿ
July 22nd, 09:31 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ʻಹರ್ ಘರ್ ತಿರಂಗಾʼ ಆಂದೋಲನಕ್ಕೆ ಹೆಚ್ಚು ಬೆಂಬಲ ನೀಡುವಂತೆ ಜನತೆಗೆ ಮನವಿ ಮಾಡಿದ್ದಾರೆ. ಸ್ವತಂತ್ರ ಭಾರತಕ್ಕಾಗಿ ಧ್ವಜದ ಕನಸು ಕಂಡವರ ಸ್ಮರಣೀಯ ಧೈರ್ಯ ಮತ್ತು ಪ್ರಯತ್ನಗಳನ್ನು ಶ್ರೀ ಮೋದಿ ಸ್ಮರಿಸಿದ್ದಾರೆ. ನಮ್ಮ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಸಮಿತಿಯ ವಿವರಗಳು ಮತ್ತು ಪಂಡಿತ್ ನೆಹರು ಹಾರಿಸಿದ ಮೊದಲ ತ್ರಿವರ್ಣ ಧ್ವಜದ ವಿವರಗಳು ಸೇರಿದಂತೆ ಇತಿಹಾಸದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ. ಜುಲೈ 22 ನಮ್ಮ ಇತಿಹಾಸದಲ್ಲಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ, ಏಕೆಂದರೆ 1947ರಲ್ಲಿ ಈ ದಿನದಂದೇ ನಮ್ಮ ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತು ಎಂದು ಅವರು ಹೇಳಿದ್ದಾರೆ.