ಸಿಂಗಾಪುರದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

September 05th, 03:00 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಗಾಪುರದಲ್ಲಿಂದು ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಥರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿ ಮಾಡಿದ್ದರು.

PM Modi arrives in Singapore

September 04th, 02:00 pm

PM Modi arrived in Singapore. He will hold talks with President Tharman Shanmugaratnam, Prime Minister Lawrence Wong, Senior Minister Lee Hsien Loong and Emeritus Senior Minister Goh Chok Tong.

ಬ್ರೂನೈ ದಾರುಸ್ಸಲಾಮ್ ಮತ್ತು ಸಿಂಗಾಪುರಕ್ಕೆ ಪ್ರಧಾನ ಮಂತ್ರಿಗಳ ಭೇಟಿ

September 03rd, 07:30 am

ಮುಂದಿನ ಎರಡು ದಿನಗಳಲ್ಲಿ ಪ್ರಧಾನಿ ಮೋದಿ ಬ್ರೂನಿ ದಾರುಸ್ಸಲಾಮ್ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಲಿದ್ದಾರೆ. ಭಾರತ-ಬ್ರೂನೈ ದರುಸ್ಸಲಾಮ್‌ನಲ್ಲಿ, ಪ್ರಧಾನಿ ಮೋದಿ ಅವರ ಮೆಜೆಸ್ಟಿ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರನ್ನು ಭೇಟಿಯಾಗಲಿದ್ದಾರೆ. ಸಿಂಗಾಪುರದಲ್ಲಿ ಅವರು ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಪ್ರಧಾನಿ ಲಾರೆನ್ಸ್ ವಾಂಗ್, ಹಿರಿಯ ಸಚಿವ ಲೀ ಸೀನ್ ಲೂಂಗ್ ಮತ್ತು ಗೌರವಾನ್ವಿತ ಹಿರಿಯ ಸಚಿವ ಗೋ ಚೋಕ್ ಟಾಂಗ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಥರ್ಮನ್ ಷಣ್ಮುಗರತ್ನಂಗೆ ಪ್ರಧಾನಿ ಅಭಿನಂದನೆ

September 02nd, 10:40 am

ನರೇಂದ್ರ ಮೋದಿ ಅವರು ಸಿಂಗಾಪುರದ ಅಧ್ಯಕ್ಷರಾಗಿ ಆಯ್ಕೆಯಾದ ಥರ್ಮನ್ ಷಣ್ಮುಗರತ್ನಂ ಅವರನ್ನು ಅಭಿನಂದಿಸಿದ್ದಾರೆ.

ಸಿಂಗಾಪೂರದ ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರಿಂದ ಪ್ರಧಾನಿ ಭೇಟಿ

January 06th, 04:48 pm

ಸಿಂಗಾಪೂರದ ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

ಸಿಂಗಾಪೂರ್ ಉಪ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಥಾರ್ಮನ್ ಷಣ್ಮುಖರತ್ನಮ್ಅವರಿಂದ ಪ್ರಧಾನಿ ಭೇಟಿ

July 22nd, 12:04 pm

ಸಿಂಗಾಪೂರದ ಉಪ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಥಾರ್ಮನ್ ಷಣ್ಮುಖರತ್ನಮ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

My vision for India is rapid transformation, not gradual evolution: PM Narendra Modi

August 26th, 11:06 am

“My vision for India is rapid transformation, not gradual evolution”, said PM Narendra Modi while addressing a NITI Aayog programme. PM Modi said that if India has to meet the challenge of change, mere incremental progress was not enough. He mentioned that we have to change laws, eliminate unnecessary procedures, speed up processes and adopt technology. “We cannot march through the twenty first century with the administrative systems of the nineteenth century”, the PM added.

Mr. Tharman Shanmugaratnam, Deputy Prime Minister of Singapore calls on PM

August 26th, 10:00 am

Mr. Tharman Shanmugaratnam, Deputy Prime Minister of Singapore met PM Narendra Modi. PM Modi conveyed his heartfelt condolences to the people of Singapore on the sad demise of former President S. R. Nathan. Mr. Shanmugaratnam briefed the Prime Minister on the status of various bilateral cooperation initiatives, especially in the areas of Skill Development and Smart Cities.