India will live as one, work as one, grow as one, fight as one, win as one: PM Modi
February 28th, 12:31 pm
Prime Minister Narendra Modi interacted with millions of booth level workers and volunteers across the country through video conferencing today. The interaction called the ‘Mahasamvad’ is part of the BJP’s public outreach campaign ‘Mera Booth, Sabse Mazboot.’PM Modi interacts with millions of BJP booth karyakartas across the country
February 28th, 12:30 pm
Prime Minister Narendra Modi interacted with millions of booth level workers and volunteers across the country through video conferencing today. The interaction called the ‘Mahasamvad’ is part of the BJP’s public outreach campaign ‘Mera Booth, Sabse Mazboot.’Mahamilawat’s efforts to protect corrupt middlemen will never bear fruit under my watch: PM Modi
February 02nd, 05:25 pm
PM Narendra Modi addressed rally at Durgapur in West Bengal.PM Modi expressed confidence that in the upcoming elections, the Bharatiya Janata Party would emerge victorious in the state.Our focus is on ensuring 'Ease of Living' for the citizens: PM Modi in Thakurnagar, West Bengal
February 02nd, 12:21 pm
PM Narendra Modi addressed rallies at Thakurnagar and Durgapur in West Bengal. Both the rallies saw PM Modi launch attack on the ruling Trinamool Congress led government in the state. PM Modi expressed confidence that in the upcoming elections, the Bharatiya Janata Party would emerge victorious in the state.ಟಿಎಂಸಿ ಹೋಗುವುದು ಖಚಿತವಾಗಿದೆ; ಪಶ್ಚಿಮ ಬಂಗಾಳದ ಜನರು ಬದಲಾವಣೆ ಬಯಸುತ್ತಾರೆ: ಪ್ರಧಾನಿ ನರೇಂದ್ರ ಮೋದಿ
February 02nd, 12:20 pm
ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಚೈತನ್ಯ ಮಹಾಪ್ರಭು, ಮಹರ್ಷಿ ಅರಬಿಂದೋ, ಗುರುದೇವ್ ರವೀಂದ್ರನಾಥ ಠಾಗೋರ್ , ನೇತಾಜಿ ಸುಭಾಷ್ ಚಂದ್ರ ಬೋಸ್, ಕಾಜಿ ನಝುಲ್ಲ್ ಮತ್ತು ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಜೊತೆಗೆ ಬುದ್ಧಿಜೀವಿಗಳು, ಕಾರ್ಮಿಕರು ಮತ್ತು ಕ್ರಾಂತಿಕಾರಿಗಳಿಗೆ ನಾನು ತಲೆಗೆ ಬಾಗುತ್ತೇನೆ ಎಂದು ಪಶ್ಚಿಮ ಬಂಗಾಳದ ಠಾಕೂರ್ಗರದ ಸಾರ್ವಜನಿಕ ಸಭೆಯಲ್ಲಿ ತಿಳಿಸಿದ್ದಾರೆ.ಭ್ರಷ್ಟಯುತ ಕಾಂಗ್ರೆಸ್ ಪಕ್ಷ ದೇಶಕ್ಕೆ ಒಂದು ಹೊರೆಯಾಗಿದೆ: ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿ
November 25th, 03:45 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಿದಿಶಾ ಮತ್ತು ಮಧ್ಯಪ್ರದೇಶದ ಜಬಲ್ಪುರದಲ್ಲಿ ಎರಡು ದೊಡ್ಡ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಧ್ಯಪ್ರದೇಶ ರಾಜ್ಯದಲ್ಲಿ 2018 ರ ನವೆಂಬರ್ 28 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿತ ಪ್ರಧಾನಮಂತ್ರಿಯ ಇತರ ರಾಲಿಯಲ್ಲಿ ಸರಣಿಯಲ್ಲಿ ಇದೂ ಒಂದು .The 'remote control' Congress government never paid attention to Madhya Pradesh's needs: PM Modi
November 20th, 04:17 pm
Prime Minister Narendra Modi today addressed two huge public meeting in Jhabua and Rewa in Madhya Pradesh. These public meetings come amid a series of similar public meetings addressed by PM Modi in the election-bound state of Madhya Pradesh.Corruption had ruined the nation when Congress was in power: PM Modi in Jhabua, Madhya Pradesh
November 20th, 11:45 am
Prime Minister Narendra Modi today addressed two huge public meeting in Jhabua and Rewa in Madhya Pradesh. These public meetings come amid a series of similar public meetings addressed by PM Modi in the election-bound state of Madhya Pradesh.ಕಾಂಗ್ರೆಸ್ ಸ್ವಜನಪಕ್ಷಪಾತ, ವಿಭಜನೆ ಮತ್ತು ವಂಶವಾದಿ ರಾಜಕೀಯವನ್ನು ಪ್ರತಿನಿಧಿಸುತ್ತದೆ: ಮಧ್ಯಪ್ರದೇಶದಲ್ಲಿ ಪ್ರಧಾನಿ ಮೋದಿ
November 20th, 11:44 am
ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಝಾಬುವಾದಲ್ಲಿ ಭಾರೀ ಸಾರ್ವಜನಿಕ ಸಭೆ ನಡೆಸಿದ್ದಾರೆ. ಮಧ್ಯಪ್ರದೇಶದ ಚುನಾವಣಾ-ಪ್ರಾಂತ್ಯದ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರು ನಡೆಸಿದ ಇದೇ ರೀತಿಯ ಸಾರ್ವಜನಿಕ ಸಭೆಗಳ ಸರಣಿಯಲ್ಲಿ ಈ ಸಾರ್ವಜನಿಕ ಸಭೆಯು ಒಂದು .Prime Minister Modi interacts with BJP Karyakartas from Five Lok Sabha Seats
October 17th, 06:00 pm
Prime Minister Narendra Modi interacted with Bhartiya Janta Party Booth Karyakartas from five Lok Sabha seats, Hoshangabad, Chatra, Pali, Ghazipur and Mumbai (North). He appreciated the hardworking and devoted Karyakartas of the BJP for the party's reach and presence across the country.‘Statue of Unity’ is a tribute to the great Sardar Patel, who devoted his energy for India's unity: PM Modi
October 17th, 06:00 pm
Prime Minister Narendra Modi interacted with Bhartiya Janta Party Booth Karyakartas from five Lok Sabha seats, Hoshangabad, Chatra, Pali, Ghazipur and Mumbai (North). He appreciated the hardworking and devoted Karyakartas of the BJP for the party's reach and presence across the country.Congress divides, BJP unites: PM Modi
October 10th, 05:44 pm
Prime Minister Narendra Modi today interacted with BJP booth Karyakartas from five Lok Sabha seats - Raipur, Mysore, Damoh, Karauli-Dholpur and Agra. During the interaction, PM Modi said that BJP was a 'party with a difference'. He said that the BJP was a cadre-driven party whose identity was not limited to a single family or clan."ನಮೋ ಅಪ್ಲಿಕೇಶನ್ ಮೂಲಕ ಐದು ಲೋಕಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಮಂತ್ರಿ ಸಂವಹನ "
October 10th, 05:40 pm
ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಐದು ಲೋಕಸಭಾ ಕ್ಷೇತ್ರ ರಾಯ್ಪುರ್, ಮೈಸೂರು, ದಮೋಹ್, ಕರೌಲಿ-ಧೋಲ್ಪುರ್ ಮತ್ತು ಆಗ್ರಾದಿಂದ ಬಿಜೆಪಿಯ ಬೂತ್-ಮಟ್ಟದ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು . ಒಂದು ಕುಟುಂಬದ ಪ್ರಯೋಜನಕ್ಕಾಗಿ ಸಮಾಜವನ್ನು ಕಾಂಗ್ರೆಸ್ ವಿಭಜಿಸುತ್ತಿದೆ ಎಂದು ಆರೋಪಿಸಿದರು ಮತ್ತು ಸಂತೋಷವನ್ನು ಹರಡಿಸುವುದರಲ್ಲಿ ಮತ್ತು ಜನರನ್ನು ಒಗ್ಗೂಡಿಸುವಲ್ಲಿ ಬಿಜೆಪಿ ನಂಬಿದ್ದಾರೆ ಎಂದು ಪ್ರತಿಪಾದಿಸಿದರು.ನಮ್ಮ ಸರ್ಕಾರ ಸಾರ್ವಜನಿಕ ಆರೋಗ್ಯಕ್ಕೆ ಹೊಸ ಮಾರ್ಗದರ್ಶನ ನೀಡಿದೆ: ಪ್ರಧಾನಿ ಮೋದಿ
June 29th, 11:52 am
ನವದೆಹಲಿಯಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಲ್ಲಿ ಪ್ರಧಾನಿ, ಶ್ರೀ ನರೇಂದ್ರ ಮೋದಿ ಇಂದು ನ್ಯಾಷನಲ್ ಸೆಂಟರ್ ಫಾರ್ ಏಜಿಂಗ್ನ ಫೌಂಡೇಶನ್ ನ ಶಿಲಾನ್ಯಾಸ ಮಾಡಿದರು . ಹಳೆಯ ಜನಸಂಖ್ಯೆಯನ್ನು ಒದಗಿಸುವ ಇದು ಬಹು-ವಿಶೇಷ ಆರೋಗ್ಯ ಸೇವೆಯನ್ನು ಹೊಂದಿದೆ . ಇದು 200 ಸಾಮಾನ್ಯ ವಾರ್ಡ್ ಹಾಸಿಗೆಗಳನ್ನು ಹೊಂದಿರುತ್ತದೆ.ಎ.ಐ.ಐ.ಎಂ.ಎಸ್.ನಲ್ಲಿ ಪ್ರಧಾನಿಯವರಿಂದ ಪ್ರಮುಖ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ
June 29th, 11:45 am
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ (ಎ.ಐ.ಐ.ಎಂ.ಎಸ್.) ನಲ್ಲಿ ರಾಷ್ಟ್ರೀಯ ವೃದ್ದಾಪ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದರು. ಈ ಕೇಂದ್ರವು ವೃದ್ದರಿಗೆ ಬಹು ಶಿಸ್ತೀಯ ಆಧುನಿಕ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಿದೆ. ಇದರಲ್ಲಿ 200 ಜನರಲ್ ವಾರ್ಡ್ ಹಾಸಿಗೆಗಳಿರುತ್ತವೆ.PM Modi dedicates several development projects to the nation in Indore
June 23rd, 06:00 pm
Prime Minister Shri Narendra Modi today dedicated several urban development projects to the nation in Indore, Madhya Pradesh. He urged his countrymen to give Gandhiji the gift of a Clean India for his 150th birth anniversary. The Prime Minister also felicitated the winners of Swachh Survekshan 2018 and gave awards to the representatives of the cleanest cities and states.ವಿವಿಧ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳ ಫಲಾನುಭವಿಗಳ ಜೊತೆಗೆ ಪ್ರಧಾನಿ ಅವರಿಂದವಿಡಿಯೋ ಸಂಪರ್ಕದ ಮೂಲಕ ಮುಖಾಮುಖಿ
June 07th, 10:30 am
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಹಾಗೂ ಕೇಂದ್ರ ಸರ್ಕಾರದ ಇನ್ನಿತರ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳ ಫಲಾನುಭವಿಗಳ ಜತೆಗೆ ವಿಡಿಯೋ ಸೇತು ಮೂಲಕ ಮಾತುಕತೆ ನಡೆಸಿದರು. ಸರ್ಕಾರದ ನಾನಾ ಯೋಜನೆಗಳ ಫಲಾನುಭವಿಗಳ ಜೊತೆಗೆ ಪ್ರಧಾನಿ ಅವರು ವಿಡಿಯೋ ಸೇತು ಮೂಲಕ ನಡೆಸಿದ ಮಾತುಕತೆ ಸರಣಿಯ ಐದನೇ ಮುಖಾಮುಖಿ ಇದಾಗಿತ್ತು.`ಪ್ರಧಾನಮಂತ್ರಿಗಳ ಜನೌಷಧಿ ಪರಿಯೋಜನೆ ಮತ್ತು ಕೈಗೆಟುಕುವ ದರದಲ್ಲಿ ಹೃದಯದ ಸ್ಟೆಂಟ್‍ಗಳು ಹಾಗೂ ಮಂಡಿ ಜೋಡಣೆ ಸಾಧನಗಳ ಯೋಜನೆ’ಯ ಫಲಾನುಭವಿಗಳೊಂದಿಗೆ ಜೂನ್ 7ರಂದು ಮಾನ್ಯ ಪ್ರಧಾನಮಂತ್ರಿಗಳ ಸಂವಾದ.
June 06th, 05:58 pm
ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು `ಪ್ರಧಾನಮಂತ್ರಿಗಳ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಮತ್ತು ಕೈಗೆಟುಕುವ ದರದಲ್ಲಿ ಹೃದಯದ ಸ್ಟೆಂಟ್‍ಗಳು ಹಾಗೂ ಮಂಡಿ ಜೋಡಣೆ ಸಾಧನಗಳ ಯೋಜನೆ’ಯ ಫಲಾನುಭವಿಗಳೊಂದಿಗೆ ಜೂನ್ 7ರಂದು ಬೆಳಿಗ್ಗೆ 9.30 ಗಂಟೆಗೆ ಮಾನ್ಯ ಪ್ರಧಾನಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ‘ಮನ್ ಕಿ ಬಾತ್’ – 42 ನೇ ಭಾಷಣದ ಕನ್ನಡ ಅವತರಣಿಕೆ
March 25th, 11:30 am
ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಇಂದು ರಾಮನವಮಿಯ ಶುಭದಿನ. ರಾಮನವಮಿಯ ಈ ಪವಿತ್ರ ದಿನಂದಂದು ದೇಶವಾಸಿಗಳಿಗೆ ನನ್ನ ಅನಂತಾನಂತ ಶುಭಾಷಯಗಳು. ಪೂಜ್ಯ ಬಾಪೂರವರ ಜೀವನದಲ್ಲಿ ರಾಮನಾಮದ ಶಕ್ತಿ ಎಷ್ಟಿತ್ತು ಎಂಬುದನ್ನು ನಾವು ಅವರ ಜೀವನದ ಪ್ರತಿಕ್ಷಣದಲ್ಲೂ ನೋಡಿದ್ದೇವೆ. ಹಿಂದಿನ ಜನವರಿ 26 ರಂದು ASEAN ದೇಶಗಳ ಎಲ್ಲಾ ಮಹಾನುಭಾವರು ಇಲ್ಲಿಗೆ ಬಂದಾಗ ತಮ್ಮ ಜೊತೆಯಲ್ಲಿ ಸಾಂಸ್ಕೃತಿಕ ತಂಡಗಳನ್ನು ಕರೆತಂದಿದ್ದರು ಮತ್ತು ಅವುಗಳಲ್ಲಿ ಹೆಚ್ಚಿನ ದೇಶದ ತಂಡಗಳು ರಾಮಾಯಣವನ್ನೇ ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದು ಬಹಳ ಹೆಮ್ಮೆಯ ಸಂಗತಿ. ಅಂದರೆ ರಾಮ ಮತ್ತು ರಾಮಾಯಣ ಬರೀ ಭಾರತವಷ್ಟೇ ಅಲ್ಲದೆ, ವಿಶ್ವದ ಈ ಭೂಭಾಗದ ASEAN ದೇಶಗಳಲ್ಲಿ ಇಂದಿಗೂ ಸಹ ಅಷ್ಟೇ ಪ್ರೇರಣೆ ಮತ್ತು ಪ್ರಭಾವವನ್ನು ಹುಟ್ಟು ಹಾಕುತ್ತಿದೆ. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ರಾಮನವಮಿಯ ಶುಭಾಷಯಗಳನ್ನು ತಿಳಿಸುತ್ತಿದ್ದೇನೆ.Development works in Arunachal Pradesh will shine across the nation: PM Modi
February 15th, 12:38 pm
Prime Minister Narendra Modi today inaugurated various projects including Dorjee Khandu State Convention Centre in Itanagar, Arunachal Pradesh.