ಜಾರ್ಖಂಡ್ ಸಂಸ್ಥಾಪನಾ ದಿನದ ಅಂಗವಾಗಿ ರಾಜ್ಯದ ಜನತೆಗೆ ಪ್ರಧಾನಮಂತ್ರಿ ಶುಭಾಶಯ
November 15th, 09:34 am
ಜಾರ್ಖಂಡ್ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ. ಹೇರಳವಾದ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಈ ರಾಜ್ಯವು ಪ್ರಗತಿಯ ಪಥದಲ್ಲಿ ತ್ವರಿತ ಗತಿಯಲ್ಲಿ ಮುನ್ನಡೆಯಲಿ ಎಂದು ಅವರು ಹಾರೈಸಿದ್ದಾರೆ.ಸ್ಥಾಪನಾ ದಿನದ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
November 01st, 11:31 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯೋದಯ ದಿನದಂದು ಆಂಧ್ರ ಪ್ರದೇಶದ ಜನತೆಗೆ ಶುಭ ಕೋರಿದ್ದಾರೆ.ರಾಜ್ಯೋದಯ ದಿನದಂದು ಹರಿಯಾಣ ಜನತೆಗೆ ಪ್ರಧಾನಮಂತ್ರಿ ಶುಭಾಶಯ
November 01st, 11:31 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯೋದಯದ ದಿನದಂದು ಹರಿಯಾಣದ ಜನತೆಗೆ ಶುಭ ಕೋರಿದ್ದಾರೆ.ಸ್ಥಾಪನಾ ದಿನದಂದು ಛತ್ತೀಸಗಢದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ
November 01st, 11:30 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಥಾಪನಾ ದಿನದಂದು ಛತ್ತೀಸಗಢದ ಜನತೆಗೆ ಶುಭ ಕೋರಿದ್ದಾರೆ.ಪ್ರತಿ ವ್ಯಕ್ತಿಯೂ ಮುಖ್ಯ : ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
April 30th, 11:32 am
ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ದೇಶದಲ್ಲಿ ವಿಐಪಿ ಸಂಸ್ಕೃತಿಯು ಅಭಿವೃದ್ಧಿ ಹೊಂದಿರುವುದು ಕೆಂಪು ದೀಪಗಳ ಕಾರಣ ಎಂದು ಹೇಳಿದರು. , ನಾವು ಹೊಸ ಭಾರತವನ್ನು ಕುರಿತು ಮಾತನಾಡುವಾಗ, ವಿಐಪಿ ಬದಲಿಗೆ ಇಪಿಐ ಮುಖ್ಯವಾಗಿದೆ. ಇಪಿಐ ಎಂದರೆ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಮುಖ್ಯವಾದುದು. ಈ ರಜಾದಿನಗಳನ್ನು ಚೆನ್ನಾಗಿ ಬಳಸಿಕೊಳ್ಳಲು ಮತ್ತು ಹೊಸ ಅನುಭವಗಳನ್ನು ಕೈಗೊಳ್ಳಲು, ಹೊಸ ಕೌಶಲಗಳನ್ನು ಕಲಿಯಲು ಮತ್ತು ಹೊಸ ಸ್ಥಳಗಳನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಕರೆ ನೀಡಿದರು . ಬೇಸಿಗೆಯ , ಭೀಮ್ ಮತ್ತು ಭಾರತದ ಶ್ರೀಮಂತ ವೈವಿಧ್ಯತೆ ಬಗ್ಗೆ ಅವರು ಮಾತನಾಡಿದರು . .PM greets the people of Meghalaya, Manipur and Tripura on their Statehood Day
January 21st, 04:59 pm
PM wishes the people of Jharkhand on their Statehood Day
November 15th, 10:05 am
PM Narendra Modi wishes the people of Madhya Pradesh, Haryana, Karnataka, Kerala and Chhattisgarh on their foundation day
November 01st, 09:24 am