ದೇಶೀಯ ಕಾರ್ಟೊಸಾಟ್ -3 ಉಪಗ್ರಹವನ್ನು ಹೊತ್ತ ಪಿಎಸ್ಎಲ್ವಿ-ಸಿ 47 ಯಶಸ್ವಿ ಉಡವಣೆ, ಇಸ್ರೋ ತಂಡಕ್ಕೆ ಪ್ರಧಾನಿ ಅಭಿನಂದನೆ
November 27th, 12:33 pm
ದೇಶೀಯ ಕಾರ್ಟೊಸಾಟ್ -3 ಉಪಗ್ರಹ ಮತ್ತು ಅಮೆರಿಕಾದ ಒಂದು ಡಜನ್ ಗೂ ಹೆಚ್ಚು ನ್ಯಾನೊ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ-ಸಿ 47ಯನ್ನು ಯಶಸ್ವಿ ಉಡಾವಣೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ.Sabka Sath, Sabka Vikas can be the guiding light for action and cooperation in South Asia: PM
May 05th, 06:38 pm
PM Narendra Modi congratulated the South Asian leaders on successful launch of South Asia Satellite. The PM said, Sabka Sath, Sabka Vikas can be the guiding light for action and cooperation in South Asia."ಬಾಹ್ಯಾಕಾಶ ತಂತ್ರಜ್ಞಾನವು ಈ ಪ್ರದೇಶದಲ್ಲಿ ನಮ್ಮ ಜನರ ಜೀವನವನ್ನು ಸ್ಪರ್ಶಿಸುತ್ತದೆ : ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆಯಲ್ಲಿ ಪ್ರಧಾನಿ "
May 05th, 04:02 pm
ದಕ್ಷಿಣ ಏಷ್ಯಾದ ಉಪಗ್ರಹ ಉಡಾವಣೆಯನ್ನು ಐತಿಹಾಸಿಕ ಎಂದು ಹೆಸರಿಸುತ್ತಾ ಮತ್ತು ಅಭಿನಂದಿಸುತ್ತಾ , ಬಾಹ್ಯಾಕಾಶ ತಂತ್ರಜ್ಞಾನವು ಈ ಪ್ರದೇಶದಲ್ಲಿ ನಮ್ಮ ಜನರ ಜೀವನವನ್ನು ಸ್ಪರ್ಶಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು . ಉಪಗ್ರಹವು ಪರಿಣಾಮಕಾರಿ ಸಂವಹನ, ಉತ್ತಮ ಆಡಳಿತ, ಉತ್ತಮ ಬ್ಯಾಂಕಿಂಗ್ ಸೇವೆಗಳು ಮತ್ತು ದೂರದ ಪ್ರದೇಶಗಳಲ್ಲಿ ಉತ್ತಮ ಶಿಕ್ಷಣವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು . ದಕ್ಷಿಣ ಏಷ್ಯಾದ ನಾಯಕರನ್ನು ಶ್ಲಾಘಿಸಿ, ನಮ್ಮ ಜನರ ಅಗತ್ಯತೆಗಳನ್ನು ಮುಂಚೂಣಿಯಲ್ಲಿಟ್ಟುಕೊಳ್ಳಲು ನಮ್ಮ ನಿರ್ಣಾಯಕ ಪರಿಹಾರದ ಒಂದು ಚಿಹ್ನೆ ನಮ್ಮನ್ನು ಒಂದುಗೂಡಿಸುತ್ತದೆ ಎಂದು ಹೇಳಿದರು.PM congratulates ISRO on successful launch of SCATSAT-1 satellite
September 26th, 11:15 am
PM Narendra Modi congratulated ISRO and its scientists on successful launch of PSLV-35 and advanced weather satellite SCSAT-1 and 7 other co-passenger satellites. The PM tweeted, “Our space scientists keep scripting history. Their innovative zeal has touched the lives of 125 crore Indians & made India proud worldwide.”