ನಾವು ಒಟ್ಟಾಗಿ ಕೆಲಸ ಮಾಡೋಣ ಮತ್ತು ಮಹಾತ್ಮ ಗಾಂಧಿಯವರ ಕನಸುಗಳ ಭಾರತವನ್ನು ರಚಿಸಿಸೋಣ : ಪ್ರಧಾನಿ ಮೋದಿ
June 29th, 06:43 pm
ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಸಬರಮತಿ ಆಶ್ರಮದ ಶತಮಾನೋತ್ಸವದ ಆಚರಣೆಯಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ತಗ್ಗಿಸಲು ಮಹಾತ್ಮಾ ಗಾಂಧಿಯವರ ಆಲೋಚನೆಗಳು ಇಂದಿಗೂ ಸಹ ನಮಗೆ ಸ್ಫೂರ್ತಿ ನೀಡಿವೆ.ಗುಜರಾತ್ ನ ಸಬರಮತಿ ಆಶ್ರಮದ ಶತಮಾನೋತ್ಸವದ ವರ್ಷದ ಆಚರಣೆಯಲ್ಲಿ ಮೋದಿ ಪಾಲ್ಗೊಂಡರು
June 29th, 11:27 am
ಗುಜರಾತ್ನಲ್ಲಿ ಸಬರಮತಿ ಆಶ್ರಮದ ಶತಮಾನೋತ್ಸವದ ಆಚರಣೆಯಲ್ಲಿ ಮೋದಿ ಭಾಗವಹಿಸಿದರು . ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ತಗ್ಗಿಸಲು ಗಾಂಧೀಜಿಯ ಆಲೋಚನೆಗಳು ಇಂದಿಗೂ ಸಹ ನಮಗೆ ಸ್ಫೂರ್ತಿ ನೀಡಿವೆ. ಅಹಿಂಸಾತ್ಮಕ ಭೂಮಿ ನಮ್ಮದು , ಮಹಾತ್ಮ ಗಾಂಧಿ ಭೂಮಿ ಇದು , ಸಮಾಜದಲ್ಲಿ , ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ, ಅದು ಯಾವುದೇ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂದು ಪ್ರಧಾನ ಮಂತ್ರಿಯವರು ಹಸುವಿನ ಜಾಗೃತತೆಯ ಬಗ್ಗೆ ದೃಢವಾದ ಹೇಳಿಕೆ ನೀಡಿದರು."ಗುಜರಾತ್ ನಲ್ಲಿ ಪ್ರಧಾನಿ ಮೋದಿ ಸಬರಮತಿ ಆಶ್ರಮಕ್ಕೆ ನ್ನು ಭೇಟಿ ಮಾಡಿದ್ದಾರೆ "
June 29th, 11:26 am
ಗುಜರಾತ್ ನಲ್ಲಿರುವ ಸಬರಮತಿ ಆಶ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ ಮತ್ತು ಮಹಾತ್ಮ ಗಾಂಧಿಯವರಿಗೆ ಹೂವಿನ ಗೌರವ ಸಲ್ಲಿಸಿದ್ದಾರೆ."ಪ್ರಧಾನಿಯವರ ಮುಂಬರುವ ಗುಜರಾತ್ ಪ್ರವಾಸ "
June 28th, 07:54 pm
ಪ್ರಧಾನಮಂತ್ರಿಯವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಸರಣಿ ಟ್ವೀಟ್ ಮಾಡಿದ್ದು.. “ನಾಳೆಯಿಂದ ಎರಡು ದಿನಗಳ ಕಾಲ ಗುಜರಾತ್ ನಲ್ಲಿರುತ್ತೇನೆ. ನಾನು ಅಹಮದಾಬಾದ್, ರಾಜಕೋಟ್, ಮೋದಸಾ ಮತ್ತು ಗಾಂಧೀನಗರಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ.