ಶ್ರೀ ರಾಮ ಭಜನೆಗಳನ್ನು ಹಂಚಿಕೊಂಡ ಪ್ರಧಾನಿ
January 21st, 09:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೂರು ಶ್ರೀ ರಾಮ ಭಜನೆಗಳನ್ನು ಹಂಚಿಕೊಂಡಿದ್ದಾರೆ.ಮಾರಿಷಸ್ ನ ಜನರು ಹಾಡಿದ ಶ್ರೀರಾಮ ಭಕ್ತಿಯ ಭಜನೆ ಮತ್ತು ಕಥಾ ಪ್ರಸಂಗಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
January 20th, 09:27 am
ಮಾರಿಷಸ್ ನ ಜನರು ಹಾಡಿದ ಶ್ರೀರಾಮ ಭಕ್ತಿಯ ಭಜನೆ ಮತ್ತು ಕಥಾ ಪ್ರಸಂಗಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡರು.ಪಶ್ಚಿಮ ಬಂಗಾಳದ ಜನರು ಪ್ರಭು ಶ್ರೀರಾಮನ ಬಗ್ಗೆ ಅಪಾರ ಪೂಜ್ಯ ಭಾವನೆ ಹೊಂದಿದ್ದಾರೆ: ಪ್ರಧಾನಮಂತ್ರಿ
January 20th, 09:25 am
“ಪಶ್ಚಿಮ ಬಂಗಾಳದ ಜನರು ಪ್ರಭು ಶ್ರೀರಾಮನ ಬಗ್ಗೆ ಅಪಾರವಾದ ಪೂಜ್ಯಭಾವನೆಯನ್ನು ಹೊಂದಿದ್ದಾರೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.ಮೈಥಿಲಿ ಠಾಕೂರ್ ಹಾಡಿರುವ ರಾಮಾಯಣದ ಶಬರಿ ಕಥಾಸಂಚಿಕೆಯ ಭಾವನಾತ್ಮಕ ಹಾಡನ್ನು ಹಂಚಿಕೊಂಡ ಪ್ರಧಾನಮಂತ್ರಿ
January 20th, 09:22 am
ಕುಮಾರಿ ಮೈಥಿಲಿ ಠಾಕೂರ್ ಹಾಡಿರುವ ರಾಮಾಯಣದ ಶಬರಿ ಕಥಾಸಂಚಿಕೆಯ ಭಾವನಾತ್ಮಕ ಹಾಡನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.ಗಯಾನಾದ ಶ್ರೀ ರಾಮ ಭಜನೆಯನ್ನು ಹಂಚಿಕೊಂಡ ಪ್ರಧಾನಿ
January 19th, 01:36 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗಯಾನಾದ ಶ್ರೀ ರಾಮ ಭಜನೆಯನ್ನು ಹಂಚಿಕೊಂಡರು.ಸುರಿನಾಮ್, ಟ್ರಿನಿಡಾಡ್ ಮತ್ತು ಟೊಬಾಗೋದ ಭಜನೆಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ
January 19th, 09:51 am
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಸುರಿನಾಮ್, ಟ್ರಿನಿಡಾಡ್ ಮತ್ತು ಟೊಬಾಗೋದ ಭಜನೆಗಳನ್ನು ಹಂಚಿಕೊಂಡಿದ್ದಾರೆ. ಈ ಭಜನೆಗಳು ರಾಮಾಯಣದ ಸನಾತನ ಸಂದೇಶವನ್ನು ಸಾರುತ್ತವೆ.ಸುರೇಶ್ ವಾಡೇಕರ್ ಅವರ ಭಕ್ತಿ ಗೀತೆ ಹಂಚಿಕೊಂಡ ಪ್ರಧಾನಮಂತ್ರಿ
January 19th, 09:44 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸುರೇಶ್ ವಾಡೇಕರ್ ಮತ್ತು ಆರ್ಯ ಅಂಬೇಕರ್ ಅವರ ಭಕ್ತಿ ಗೀತೆಯನ್ನು ಹಂಚಿಕೊಂಡಿದ್ದಾರೆ. ಇಡೀ ದೇಶ ರಾಮಭಕ್ತಿಯ ಭಾವೋದ್ವೇಗದಲ್ಲಿ ಮುಳುಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.ಭಗವಾನ್ ಶ್ರೀರಾಮನ ಒಡಿಯಾ ಭಕ್ತಿಪೂರ್ವ ಭಜನೆ "ಅಯೋಧ್ಯಾ ನಗರಿ ನಾಚೆ ರಾಮಂಕು ಪಾಯಿ" ಯನ್ನು ಹಂಚಿಕೊಂಡ ಪ್ರಧಾನಮಂತ್ರಿ
January 18th, 11:07 am
ಶ್ರೀ ಸರೋಜ್ ರಾತ್ ಅವರು ಸಂಗೀತ ಸಂಯೋಜಿಸಿ, ಶ್ರೀಮತಿ ನಮಿತಾ ಅಗರವಾಲ್ ಅವರು ಹಾಡಿದ ಭಗವಾನ್ ಶ್ರೀ ರಾಮನ ಒಡಿಯಾ ಭಕ್ತಿಪೂರ್ಣ ಭಜನೆ ಅಯೋಧ್ಯಾ ನಗರಿ ನಾಚೆ ರಾಮಂಕು ಪಾಯಿ ಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆಲತಾ ಮಂಗೇಶ್ಕರ್ ಹಾಡಿರುವ ಶ್ರೀರಾಮ ರಕ್ಷಾ ಶ್ಲೋಕವನ್ನು ಹಂಚಿಕೊಂಡ ಪ್ರಧಾನಮಂತ್ರಿಗಳು
January 17th, 08:10 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲತಾ ಮಂಗೇಶ್ಕರ್ ಅವರು ಹಾಡಿರುವ ಮಾತಾ ರಾಮೋ ಮತ್ಪಿತಾ ರಾಮಚಂದ್ರಃ ಎಂಬ ಶ್ರೀರಾಮ ರಕ್ಷಾ ಶ್ಲೋಕವನ್ನು ಹಂಚಿಕೊಂಡಿದ್ದಾರೆ.ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಪ್ರಮುಖವಾಗಿ ಬಿಂಬಿಸುತ್ತದೆ: ಪ್ರಧಾನಮಂತ್ರಿ
January 16th, 09:29 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಶ್ರೀವಶ್ರಿ ಸ್ಕಂದಪ್ರಸಾದ್ ಅವರ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಸ್ಪೂರ್ತಿಯನ್ನು ಸುಂದರವಾಗಿ ಬಿಂಬಿಸಲಾಗಿದೆ. ಶ್ರೀ ನರೇಂದ್ರ ಮೋದಿ ಅವರು ಪ್ರಭು ಶ್ರೀರಾಮನ ಕುರಿತು ಶಿವಶ್ರೀ ಸ್ಕಂದಪ್ರಸಾದ್ ಕನ್ನಡದಲ್ಲಿ ಹಾಡಿರುವ ಭಜನೆಯನ್ನು ಹಂಚಿಕೊಂಡಿದ್ದಾರೆ ಮತ್ತು ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ದೀರ್ಘಾವಧಿಯಲ್ಲಿ ಸಾಕಷ್ಟು ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ.ದಿವ್ಯ ಕುಮಾರ್ ಅವರು ಹಾಡಿರುವ “ಹರ್ ಘರ್ ಮಂದಿರ್, ಹರ್ ಘರ್ ಉತ್ಸವ್” ಭಕ್ತಿಪೂರ್ವ ಭಜನೆಯನ್ನು ಹಂಚಿಕೊಂಡ ಪ್ರಧಾನಮಂತ್ರಿ
January 13th, 11:12 am
ಸಿದ್ಧಾರ್ಥ್ ಅಮಿತ್ ಭಾವ್‌ಸರ್ ಅವರು ಸಂಗೀತ ಸಂಯೋಜಿಸಿದ ದಿವ್ಯಾ ಕುಮಾರ್ ಅವರು ಹಾಡಿರುವ “ಹರ್ ಘರ್ ಮಂದಿರಯರ್ ಹರ್ ಘರ್ ಉತ್ಸವ್” ಭಕ್ತಿಪೂರ್ವ ಭಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.ಒಸ್ಮಾನ್ ಮಿರ್ ಅವರು ಹಾಡಿದ “ಶ್ರೀ ರಾಮ ಪದಾರೆ” ಭಕ್ತಿ ಭಜನೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ
January 10th, 09:47 am
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಸ್ಮಾನ್ ಮಿರ್ ಅವರು ಹಾಡಿರುವ ಭಕ್ತಿ ಭಜನೆ ಶ್ರೀ ರಾಮ ಪದಾರೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಭಜನೆಗೆ ಔಮ್ ಡೇವ್ ಮತ್ತು ಗೌರಂಗ್ ಪಾಲಾ ಅವರು ಸಂಗೀತ ಸಂಯೋಜಿಸಿದ್ದಾರೆ.ಹರಿಹರನ್ ಹಾಡಿದ "ಸಬ್ನೆ ತುಮ್ಹೆನ್ ಪುಕಾರಾ ಶ್ರೀ ರಾಮ್ ಜೀ" ಭಕ್ತಿ ಭಜನೆ ಹಂಚಿಕೊಂಡ ಪ್ರಧಾನಿ
January 09th, 09:18 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹರಿಹರನ್ ಹಾಡಿದ, ಉದಯ್ ಮಜುಂದಾರ್ ಸಂಗೀತ ಸಂಯೋಜಿಸಿದ ಭಕ್ತಿ ಭಜನೆ ಸಬ್ನೆ ತುಮ್ಹೆನ್ ಪುಕಾರಾ ಶ್ರೀ ರಾಮ್ ಜೀ ಯನ್ನು ಹಂಚಿಕೊಂಡಿದ್ದಾರೆ.ವಿಕಾಸ್ ಹಾಡಿರುವ “ಅಯೋಧ್ಯಾ ಮೇ ಜಯಕರ ಗುಂಜಯ್” ಭಕ್ತಿ ಭಜನೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ
January 08th, 10:06 am
ಮಹೇಶ್ ಕುಕ್ರೇಜಾ ಅವರು ರಚಿಸಿರುವ, ವಿಕಾಸ್ ಅವರು ಸಂಯೋಜಿಸಿ, ಹಾಡಿರುವ ಅಯೋಧ್ಯಾ ಮೇ ಜಯಕರ ಗುಂಜಯ್ ಭಕ್ತಿ ಭಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಗೀತಾಬೆನ್ ರಬಾರಿ ಅವರು ಹಾಡಿರುವ "ಶ್ರೀ ರಾಮ್ ಘರ್ ಆಯೆ" ಭಕ್ತಿ ಗೀತೆಯನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು
January 07th, 09:25 am
ಮೌಲಿಕ್ ಮೆಹ್ತಾ ಅವರ ಸಂಗೀತ, ಸುನೀತಾ ಜೋಶಿ (ಪಾಂಡ್ಯಾ) ಅವರ ಸಾಹಿತ್ಯ ಹಾಗೂ ಸಂಯೋಜನೆಯಲ್ಲಿ ಗೀತಾಬೆನ್ ರಬಾರಿ ಅವರು ಹಾಡಿರುವ ಶ್ರೀ ರಾಮ್ ಘರ್ ಆಯೆ ಎಂಬ ಭಕ್ತಿ ಭಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.ಸವಸ್ತಿಯವರ ಭಜನೆಯು ಹೃದಯವನ್ನು ಭಾವನೆಗಳಿಂದ ಆವರಿಸಿ ಭಾವಪರವಶಗೊಳಿಸುತ್ತದೆ: ಪ್ರಧಾನ ಮಂತ್ರಿಗಳು
January 06th, 09:59 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸವಸ್ತಿ ಮೆಹುಲ್ ಅವರ ರಾಮ್ ಆಯೇಂಗೆ ಭಜನೆಯನ್ನು ಹಂಚಿಕೊಂಡಿದ್ದಾರೆ.ಭಗವಾನ್ ರಾಮನ ಭಕ್ತಿ ಭಜನೆಯನ್ನು ಹಂಚಿಕೊಂಡ ಪ್ರಧಾನಿ
January 05th, 01:09 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜುಬಿನ್ ನೌಟಿಯಾಲ್ ಹಾಡಿದ, ಪಾಯಲ್ ದೇವ್ ಸಂಗೀತ ಸಂಯೋಜಿಸಿದ ಮತ್ತು ಮನೋಜ್ ಮುಂಡಾಶಿರ್ ಬರೆದ ಭಗವಾನ್ ರಾಮನ ಭಕ್ತಿ ಭಜನೆಯನ್ನು ಹಂಚಿಕೊಂಡಿದ್ದಾರೆ.ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರನ್ನು ಸ್ವಾಗತಿಸಲು ಇಡೀ ದೇಶವೇ ಸಂತಸಗೊಂಡಿದೆ: ಪ್ರಧಾನಮಂತ್ರಿ
January 04th, 12:09 pm
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮರನ್ನು ಸ್ವಾಗತಿಸಲು ಪ್ರತಿಯೊಬ್ಬರೂ ತಮ್ಮ ಭಾವನೆಗಳನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಹೇಳಿದರು. ಇಡೀ ದೇಶವು ಉತ್ಸಾಹದಿಂದ ಕೂಡಿದೆ ಮತ್ತು ಈ ಮಂಗಳಕರ ದಿನದಂದು ಭಕ್ತರು ರಾಮ್ ಲಲ್ಲಾನ ಭಕ್ತಿಯಲ್ಲಿ ಮುಳುಗಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿಯವರು ಹೇಳಿದರು.ಶ್ರೀ ರಾಮ್ ಲಾಲಾ ಅವರನ್ನು ಸ್ವಾಗತಿಸುವ ಸ್ವಾತಿ ಮಿಶ್ರಾ ಅವರ ಭಕ್ತಿ ಭಜನೆ ಮಂತ್ರಮುಗ್ಧಗೊಳಿಸುತ್ತದೆ: ಪ್ರಧಾನಿ
January 03rd, 08:07 am
ಶ್ರೀ ರಾಮ್ ಲಾಲಾ ಅವರನ್ನು ಸ್ವಾಗತಿಸಿ ಸ್ವಾತಿ ಮಿಶ್ರಾ ಅವರು ಹಾಡಿದ ಭಕ್ತಿ ಭಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಂಚಿಕೊಂಡಿದ್ದಾರೆ. ಈ ಭಜನೆ ಮಂತ್ರಮುಗ್ಧಗೊಳಿಸುವಂತಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.#ShriRamBhajan ಬಳಸಿಕೊಂಡು ನಿಮ್ಮ ಸಂಯೋಜನೆಗಳು, ಕವಿತೆಗಳು ಮತ್ತು ಭಜನೆಗಳನ್ನು ಶೇರ್ ಮಾಡಿ
December 31st, 02:52 pm
ಡಿಸೆಂಬರ್ 31 ರಂದು ಮನ್ ಕಿ ಬಾತ್ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಗಮನಾರ್ಹ ಮಟ್ಟದ ಉತ್ಸಾಹ ಮತ್ತು ಉತ್ಸಾಹದ ಬಗ್ಗೆ ಪ್ರಸ್ತಾಪಿಸಿದರು. ಶ್ರೀರಾಮ ಮತ್ತು ಅಯೋಧ್ಯೆಗೆ ಸಮರ್ಪಿತವಾದ ಹೊಸ ಹಾಡುಗಳು, ಭಜನೆಗಳು ಮತ್ತು ಕವಿತೆಗಳನ್ನು ರಚಿಸುವುದು ಸೇರಿದಂತೆ ಜನರು ತಮ್ಮ ಭಾವನೆಗಳನ್ನು ಮತ್ತು ಭಕ್ತಿಯನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. #ShriRamBhajan ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕಲಾತ್ಮಕ ಕೊಡುಗೆಗಳನ್ನು ಹಂಚಿಕೊಳ್ಳಲು ಪ್ರಧಾನಿ ನಾಗರಿಕರನ್ನು ಒತ್ತಾಯಿಸಿದ್ದಾರೆ.