ಶ್ರೀ ಶಶಿಕಾಂತ್ ರೂಯಾ ಅವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಸಂತಾಪ ಸೂಚನೆ

November 26th, 09:27 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೈಗಾರಿಕಾ ಜಗತ್ತಿನಲ್ಲಿ ಬೃಹತ್ ವ್ಯಕ್ತಿ, ಶಕ್ತಿಯಾಗಿದ್ದ ಶ್ರೀ ಶಶಿಕಾಂತ್ ರೂಯಾ ಜೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾವಿನ್ಯತೆ ಮತ್ತು ಬೆಳವಣಿಗೆಗೆ ಉನ್ನತ ಮಾನದಂಡಗಳ ಸೃಷ್ಟಿಗಾಗಿ ಶ್ರೀ ಮೋದಿಯವರು ಅವರನ್ನು ಶ್ಲಾಘಿಸಿದ್ದಾರೆ.