ಸಂತ ತಿರುವಳ್ಳುವರ್ ಅವರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ

January 16th, 11:24 am

ತಿರುವಳ್ಳುವರ್ ದಿನವಾದ ಇಂದು ಸಂತ ತಿರುವಳ್ಳುವರ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.