ಭಾರತ –ಯುರೋಪ್ ಒಕ್ಕೂಟ ( ಇಯು ) ಶೃಂಗಸಭೆ ವೇಳೆ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆ
October 06th, 02:45 pm
ಭಾರತ ಮತ್ತು ಐರೋಪ್ಯ ಒಕ್ಕೂಟ (ಇಯು) ನಡುವೆ 14ನೇ ವಾರ್ಷಿಕ ಶೃಂಗಸಭೆ 2017ರ ಅಕ್ಟೋಬರ್ 6ರಂದು ನವದೆಹಲಿಯಲ್ಲಿ ನಡೆಯಿತು. ಭಾರತ ಗಣರಾಜ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರತಿನಿಧಿಸಿದ್ದರು. ಇಯುವನ್ನು ಐರೋಪ್ಯ ಮಂಡಳಿಯ ಅಧ್ಯಕ್ಷ ಶ್ರೀ ಡೋನಾಲ್ಡ್ ಟಸ್ಕ್ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷ ಶ್ರೀ ಜೀನ್ ಕ್ಲಾಡ್ ಜುಂಕರ್ ವಹಿಸಿದ್ದರುಸಾಮಾಜಿಕ ಮಾಧ್ಯಮ ಕಾರ್ನರ್ 21 ಸೆಪ್ಟೆಂಬರ್ 2017
September 21st, 07:00 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !"ನಮ್ಮ ಸರ್ಕಾರವು ರೈತರ ಅಗತ್ಯತೆಗಳು ಮತ್ತು ಕಾಳಜಿಗಳಿಗೆ ಸೂಕ್ಷ್ಮವಾಗಿ ಗಮನ ನೀಡುತ್ತದೆ : ಪ್ರಧಾನಿ ಮೋದಿ "
September 17th, 03:43 pm
ಅರ್ಮೇಲಿಯ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ, ಸಹಕಾರ ವಲಯದಲ್ಲಿ ಯುವಜನರು ಮುಂದೆ ಬಂದು ನಾಯಕತ್ವ ವಹಿಸುತ್ತಿರುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದರು . ಅವರು ಕೃಷಿ ಮತ್ತು ಡೈರಿ ವಲಯಕ್ಕೆ ಸಂಬಂಧಿಸಿದ ಜನರ ಜೀವನವನ್ನು ರೂಪಾಂತರಿಸಲು ಕೇಂದ್ರ ನಡೆಸುತ್ತಿದ್ದ ಹಲವಾರು ಉಪಕ್ರಮಗಳ ಬಗ್ಗೆ ಮಾತನಾಡಿದರು . ಇ-ನಾಮ್ ಯೋಜನೆ ರೈತರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಅವರಿಗೆ ಉತ್ತಮ ಮಾರುಕಟ್ಟೆಯ ಸೌಲಭ್ಯ ಕಲ್ಪಿಸುತ್ತಿದೆ ಎಂದರುಅರ್ಮೇಲಿಯಲ್ಲಿ ಸಹಕಾರ ಸಮ್ಮೇಳನ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
September 17th, 03:42 pm
ಅಮ್ರೆಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಕ್ಷೇತ್ರವು ಬದಲಾವಣೆಗಳನ್ನು ನೋಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೃಷಿ ಮತ್ತು ಡೈರಿ ವಲಯಕ್ಕೆ ಸಂಬಂಧಿಸಿದ ಜನರ ಜೀವನವನ್ನು ರೂಪಾಂತರ ಮಾಡಲು ಕೇಂದ್ರವು ನಡೆಸುತ್ತಿರುವ ಹಲವಾರು ಉಪಕ್ರಮಗಳ ಬಗ್ಗೆ ಮಾತನಾಡಿದರು . ಅವರು ಇ-ನಾಮ್ ಬಗ್ಗೆ ಮತ್ತು ಅದು ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ನೀಡುವ ಮೂಲಕ ರೈತರಿಗೆ ಲಾಭದಾಯಕವಾಗಿದ್ದನ್ನು ಅವರು ಎತ್ತಿ ತೋರಿಸಿದರು.