ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 24-11-2019 ರಂದು ಮಾಡಿದ ‘ಮನ್ ಕಿ ಬಾತ್’ – 6 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ

November 24th, 11:30 am

ಹಾಗಾದರೆ ಬನ್ನಿ ಇಂದು ಎನ್‍ಸಿಸಿ ಬಗ್ಗೆ ಮಾತಾಡೋಣ. ನನಗೂ ಕೆಲ ನೆನಪುಗಳನ್ನು ಹಸಿರಾಗಿಸಿಕೊಳ್ಳುವ ಅವಕಾಶ ಸಿಕ್ಕಂತಾಗುತ್ತದೆ. ಎಲ್ಲಕ್ಕಿಂತ ಮೊದಲು ಹಿಂದಿನ ಮತ್ತು ಇಂದಿನ ಎಲ್ಲ ಎನ್ ಸಿಸಿ ಕೆಡೆಟ್ ಗಳಿಗೆ ಎನ್ ಸಿಸಿ ದಿನದ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ. ಏಕೆಂದರೆ ನಾನೂ ನಿಮ್ಮಂತೆ ಕೆಡೆಟ್ ಆಗಿದ್ದೆ ಮತ್ತು ಇಂದಿಗೂ ಮನಃ ಪೂರ್ತಿಯಾಗಿ ನನ್ನನ್ನು ನಾನು ಕೆಡೆಟ್ ಎಂದು ಭಾವಿಸುತ್ತೇನೆ. ಎನ್‍ಸಿಸಿ ಎಂದರೆ ನ್ಯಾಶನಲ್ ಕೆಡೆಟ್ ಕೋರ್ ಎಂಬುದು ನಮಗೆಲ್ಲರಿಗೂ ತಿಳಿದಿದೆ.

"ಅಭಿವೃದ್ಧಿ ಹೊಂದುತ್ತಿರುವ ಹೊಸ ಭಾರತಕ್ಕಾಗಿ ಸಮೃದ್ಧ ಈಶಾನ್ಯ ಪ್ರದೇಶ "

June 12th, 02:49 pm

ಈಶಾನ್ಯ ಭಾರತದ 'ಅಷ್ಟ ಲಕ್ಷ್ಮೀ' ಆಗಿದೆ. ರೈಲ್ವೆಗಳು, ಹೆದ್ದಾರಿಗಳು, ವಾಯುಮಾರ್ಗಗಳು, ಜಲಮಾರ್ಗಗಳು ಮತ್ತು ಇ-ಮಾರ್ಗಗಳು ಸಂಪರ್ಕವನ್ನು ಹೆಚ್ಚಿಸಲು ಅಗತ್ಯವಿರುವ 'ಪಂಚ ತತ್ವಗಳು '. ಈ ಐದು ಅಂಶಗಳ ಮೂಲಕ ಈಶಾನ್ಯದಲ್ಲಿನ ಜನರ ಕಲ್ಯಾಣವನ್ನು ಖಾತ್ರಿಪಡಿಸುವ ಕಡೆಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.

Infrastructure is extremely important for development: PM Modi

May 26th, 12:26 pm

PM Narendra Modi inaugurated India’s longest bridge – the 9.15 km long Dhola-Sadiya Bridge built over River Brahmaputra in Assam. The Prime Minister said that infrastructure was extremely important for development. He added that the bridge would enhance connectivity between Assam and Arunachal Pradesh, and open the door for economic development on a big scale.

ಅಸ್ಸಾಂನಲ್ಲಿ ಭಾರತದ ಅತಿದೊಡ್ಡ ಸೇತುವೆಯನ್ನು ಪ್ರಧಾನಿ ಉದ್ಘಾಟಿಸಿ, ಧೋಲಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು

May 26th, 12:25 pm

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಅಸ್ಸಾಂನಲ್ಲಿಂದು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಭಾರತದ ಅತಿ ಉದ್ದದ - 9.15 ಕಿ.ಮೀ ಉದ್ದದ ಧೋಲಾ – ಸಾಡಿಯಾ ಸೇತುವೆಯನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೂರು ವರ್ಷ ತುಂಬಿದ ಸಂದರ್ಭದಲ್ಲಿ ಇದು ಅವರ ಪ್ರಥಮ ಕಾರ್ಯಕ್ರಮವಾಗಿದೆ.