"ವಾರಣಾಸಿ ಶೀಘ್ರದಲ್ಲೇ ಪೂರ್ವಕ್ಕೆ ಗೇಟ್ವೇ ಆಗಲಿದೆ ಎಂದಿದ್ದಾರೆ ಪ್ರಧಾನಮಂತ್ರಿ ಮೋದಿ "
September 18th, 12:31 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಿ , ಜೊತೆಗೆ ವಾರಣಾಸಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ವಾರಣಾಸಿಯವರು ಸಾಟಿಯಿಲ್ಲದ ಪ್ರಗತಿ ಸಾಧಿಸಿದ್ದಾರೆ ಎಂದು ಹೇಳಿದರು. ಆರಂಭಗೊಂಡ ಯೋಜನೆಗಳ ಬಗ್ಗೆ ಬಗ್ಗೆ ಪ್ರಧಾನಮಂತ್ರಿಯವರು ಮಾತನಾಡಿದರು ಮತ್ತು ಈ ಕ್ರಮಗಳು ಕಾಶಿ ಜನರ ಜೀವನವ ಮಟ್ಟವನ್ನು ಎಂದು ಹೇಳಿದರು. ಅವರು ಹೊಸ ಕಾಶಿ ಮತ್ತು ಹೊಸ ಭಾರತವನ್ನು ರಚಿಸುವಲ್ಲಿ ಚಳವಳಿಯಲ್ಲಿ ಸೇರಲು ಜನರಿಗೆ ಕರೆ ನೀಡಿದರುವಾರಾಣಸಿಯಲ್ಲಿ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
September 18th, 12:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು.