ಟರ್ಕಿಯೆ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಭೆ ನಡೆಸಿದರು

September 10th, 05:23 pm

ನವದೆಹಲಿಯಲ್ಲಿ 2023 ರ ಸೆಪ್ಟೆಂಬರ್ 10 ರಂದು ನಡೆದ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಟರ್ಕಿಯೆ(ಟರ್ಕಿ) ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಭೆ ನಡೆಸಿದರು.

PM's telephonic conversation with President of Turkey

March 11th, 09:26 pm

H. E. Mr. Recep Tayyip Erdogan, President of the Republic of Turkey, called Prime Minister Narendra Modi over telephone today.

"ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಟರ್ಕಿ ಅಧ್ಯಕ್ಷ ಶ್ರೀ. ರಿಸಿಪ್ ತಾಯಿಪ್ ಎರ್ಡೋಗನ್ ಜೊತೆ ಪ್ರಧಾನಿ ಮೋದಿ "

May 01st, 03:28 pm

ಟರ್ಕಿ ಅಧ್ಯಕ್ಷ ಶ್ರೀ. ರಿಸಿಪ್ ತಾಯಿಪ್ ಎರ್ಡೋಗನ್ ಮತ್ತು ಪ್ರಧಾನಿ ಮೋದಿ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳನ್ನು ವಿನಿಮಯ ಮಾಡಿದರು . ಪ್ರಧಾನಿ ಮೋದಿ ಅವರು ಎರಡೂ ದೇಶಗಳ ಆರ್ಥಿಕತೆಯು ಬೆಳೆಯುತ್ತಿದ್ದು, ವಾಣಿಜ್ಯ ಸಂಪರ್ಕಗಳನ್ನು ವಿಸ್ತರಿಸಲು ಮತ್ತು ಗಾಢವಾಗಿಸಲು ಇದು ಅಪಾರ ಅವಕಾಶವನ್ನು ನೀಡಿದೆ ಎಂದು ಹೇಳಿದರು . ಭಯೋತ್ಪಾದನೆಯ ನಿರಂತರವಾಗಿ ವಿಕಸಿಸುತ್ತಿರುವ ಬೆದರಿಕೆ ನಮ್ಮ ಹಂಚಿಕೆಯ ಚಿಂತೆ.ಹಾಗಾಗಿ, ಪ್ರಪಂಚದ ರಾಷ್ಟ್ರಗಳು, ಭಯೋತ್ಪಾದಕ ಜಾಲಗಳು ಮತ್ತು ಅವರ ಹಣಕಾಸಿಗೆ ಅಡ್ಡಿಪಡಿಸುವಂತೆ ಮತ್ತು ಭಯೋತ್ಪಾದಕರ ಗಡಿ ಚಳುವಳಿ ದಾಟುವುದನ್ನು ನಿಲ್ಲುವಂತೆ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು .

ಪ್ರಧಾನಿ ಭಾರತ - ಟರ್ಕಿ ವ್ಯವಹಾರ ವೇದಿಕೆಯನ್ನುದ್ದೇಶಿಸಿ ಭಾಷಣ

May 01st, 11:13 am

ಭಾರತ - ಟರ್ಕಿ ವ್ಯವಹಾರ ವೇದಿಕೆಯನ್ನುದ್ದೇಶಿಸಿ ಮಾತನಾಡುವಾಗ ಎರಡೂ ದೇಶಗಳು ಉತ್ತಮ ಆರ್ಥಿಕ ಸಂಬಂಧವನ್ನು ಅನುಭವಿಸಿವೆ ಎಂದು ಪ್ರಧಾನಿ ಮೋದಿ ಹೇಳಿದರು . ಇಂದಿನ ಜ್ಞಾನ ಆಧಾರಿತ ಜಾಗತಿಕ ಆರ್ಥಿಕತೆ ನಿರಂತರವಾಗಿ ಹೊಸ ಪ್ರದೇಶಗಳನ್ನು ತೆರೆಯುತ್ತಿದೆ . ನಮ್ಮ ಆರ್ಥಿಕ ಮತ್ತು ವಾಣಿಜ್ಯ ಸಂವಹನಗಳಲ್ಲಿ ನಾವು ಇದನ್ನು ಗಮನಿಸಬೇಕು ಎಂದು ಪ್ರಧಾನಿ ಹೇಳಿದರು . ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯೆಂದು ಭಾರತವನ್ನು ಉಲ್ಲೇಖಿಸಿ, ಪ್ರಧಾನಿ ಹಲವಾರು ಯೋಜನೆಗಳ ಮೇಲೆ ಬೆಳಕು ಚೆಲ್ಲುತ್ತಾ ಮತ್ತು ಆರ್ಥಿಕತೆಯನ್ನು ಪರಿವರ್ತಿಸುವ ಮತ್ತು ಬಲಪಡಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು .

PM Modi meets the Turkish President, Mr. Recep Tayyip Erdoğan

September 05th, 12:26 pm

Prime Minister Narendra Modi today met the Turkish President, Mr. Recep Tayyip Erdogan on the sidelines of G20 Summit in Hangzhou, China. Discussions were held between both the leaders to enhance ties between the two nations.

PM's bilateral engagements on the sidelines of G20 Summit - November 16th, 2015

November 16th, 06:41 pm