ಇತರ ಸೇವಾ ಪೂರೈಕೆದಾರರ ಮಾರ್ಗಸೂಚಿಗಳು (ಒಎಸ್ಪಿ) ಉದಾರೀಕರಣಗೊಂಡಿದೆ
June 23rd, 04:51 pm
ದೂರಸಂಪರ್ಕ ಇಲಾಖೆ ಇತರ ಸೇವಾ ಪೂರೈಕೆದಾರರ (ಒಎಸ್ಪಿ) ಮಾರ್ಗಸೂಚಿಗಳನ್ನು ಮತ್ತಷ್ಟು ಉದಾರೀಕರಣಗೊಳಿಸಿದೆ. ಇಂದು ಹೊರಡಿಸಲಾದ ಮಾರ್ಗಸೂಚಿಗಳು ಒಎಸ್ಪಿಗಳಿಗೆ ನೀಡಲಾದ ವಿಶೇಷ ವಿತರಣೆಯನ್ನು 2020 ರ ನವೆಂಬರ್ನಲ್ಲಿ ಈಗಾಗಲೇ ಘೋಷಿಸಿದ ಮತ್ತು ಜಾರಿಗೆ ತಂದ ಪ್ರಮುಖ ಕ್ರಮಗಳ ಜೊತೆಗೆ ಮತ್ತಷ್ಟು ಉದಾರೀಕರಣಗೊಳಿಸಿದವು ಎಂದು ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಸಂವಹನ ಮತ್ತು ಕಾನೂನು ಮತ್ತು ನ್ಯಾಯ ಸಚಿವ ರವಿಶಂಕರ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.We are using mobile power or M-power to empower our citizens: PM Narendra Modi
November 23rd, 10:10 am
Speaking about the importance of technology at the Global Conference on Cyber Space, PM Narendra Modi said, “We are using mobile power or M-power to empower our citizens.” The PM spoke about how citizens of India were increasingly adopting cashless transactions and how digital technology was contributing to more farm incomes.ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯದ ಮೇಲೆ ಕೇಂದ್ರೀಕರಿಸುವುದು ಸಮಯದ ಅಗತ್ಯತೆ: ಪ್ರಧಾನಿ ಮೋದಿ
May 10th, 12:05 pm
At an event to mark introduction of digital filing as a step towards paperless Supreme Court, PM Narendra Modi emphasized the role of technology. PM urged to put to use latest technologies to provide legal aid to the poor. He added that need of the hour was to focus on application of science and technology.ಕಾಗದ ರಹಿತ ಸುಪ್ರೀಂಕೋರ್ಟ್ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿ ಡಿಜಿಟಲ್ ಫೈಲಿಂಗ್ ಪರಿಚಯಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ
May 10th, 12:00 pm
ಸರ್ವೋಚ್ಚ ನ್ಯಾಯಾಲಯದ ಐಸಿಎಂಐಎಸ್ ಉದ್ಘಾಟಿಸಿ, ಪ್ರಧಾನಿ ನರೇಂದ್ರ ಮೋದಿ ತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದರು. ಇ-ಆಡಳಿತದ ಮೇಲೆ ಒತ್ತಡ ಹೇರುವುದರಿಂದ, ಕಾಗದದ ಬಳಕೆಯನ್ನು ಕಡಿತಗೊಳಿಸಬಹುದು ಅದು ಸುಲಭ, ಆರ್ಥಿಕ, ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಂದು ಹೇಳಿದರು. ಪ್ರಧಾನಿ ಮೋದಿ ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ಅಳವಡಿಕೆಗೆ ಗಮನ ಹರಿಸಬೇಕೆಂದು ಹೇಳಿದರು. ಬಡವರಿಗೆ ತಂತ್ರಜ್ಞಾನವನ್ನು ಕಾನೂನುಬದ್ಧವಾಗಿ ನೆರವಾಗುವಂತೆ ಸಮೂಹ ಚಳವಳಿಯನ್ನು ರಚಿಸಲು ಅವರು ಕರೆ ನೀಡಿದರು .PM's speech at 50th anniversary of the establishment of Delhi High Court
October 31st, 05:11 pm
PM Modi addressed a programme to mark the 50th anniversary of Delhi High Court. PM Modi complemented all who served for several years and contributed towards Delhi High Court. PM Modi emphasized need for imbibing best of talent inputs while drafting laws.ದೆಹಲಿ ಹೈಕೋರ್ಟ್ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಿಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ
October 31st, 05:10 pm
PM Narendra Modi today addressed a programme to mark the 50th anniversary of Delhi High Court. PM Modi complemented all who served for several years and contributed towards Delhi High Court. PM Modi emphasized need for imbibing best of talent inputs while drafting laws and said it could be the biggest service to the country's judiciary.