ಡಾ.ರಾಮ್ ಮನೋಹರ್ ಲೋಹಿಯಾ ಅವರ ಜಯಂತಿಯಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ಸಲ್ಲಿಸಿದರು
March 23rd, 09:46 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಾ ರಾಮ್ ಮನೋಹರ್ ಲೋಹಿಯಾ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಿದರು .PM remembers all those who took part in Quit India Movement under Bapu's leadership
August 09th, 09:35 am
The Prime Minister, Shri Narendra Modi has remembered all those who took part in the Quit India Movement under Bapu's leadership and strengthened our freedom struggle.ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದಂದು ಪ್ರಧಾನಮಂತ್ರಿ ಅವರಿಗೆ ಗೌರವ ಸಲ್ಲಿಸಿದರು
March 23rd, 09:20 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು ಡಾ. ಲೋಹಿಯಾ ಅವರು ಲಾರ್ಡ್ ಲಿನ್ಲಿತ್ಗೋ ಅವರಿಗೆ ಬರೆದ ಪತ್ರ ಮತ್ತು ಡಾ. ಲೋಹಿಯಾ ಅವರ ತಂದೆ ಮತ್ತು ಅವರ ನಡುವಿನ ಪತ್ರವ್ಯವಹಾರವನ್ನು ಒಳಗೊಂಡ ಇತಿಹಾಸದ ಪುಟಗಳಿಂದ ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.ಡಾ. ರಾಮ್ ಮನೋಹರ್ ಲೋಹಿಯಾ ಜನ್ಮದಿನ: ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
March 23rd, 09:12 am
ಡಾ. ರಾಮ್ ಮನೋಹರ್ ಲೋಹಿಯಾ ಅವರ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.PM pays tributes to Dr. Ram Manohar Lohia on his punyatithi
October 12th, 06:03 pm
The Prime Minister, Shri Narendra Modi paid tributes to Dr. Ram Manohar Lohia on his punyatithi.Prime Minister pays tributes to Dr Ram Manohar Lohia on his birth anniversary
March 23rd, 10:52 am
Prime Minister Shri Narendra Modi paid tributes to Dr Ram Manohar Lohia on his birth anniversary.The growing number of women entrepreneurs is a blessing for our society: PM Modi
September 07th, 03:31 pm
Prime Minister Narendra Modi interacted with numerous women of various Self-Help Groups during their ‘Mahila Sammelan’ in Aurangabad, Maharashtra today. On this occasion, PM Modi also distributed the 8th crore gas connection to a woman under the Ujjwala Yojana.ಗಡುವಿಗಿಂತ 7 ತಿಂಗಳು ಮೊದಲೇ 8 ಕೋಟಿ ಎಲ್ಪಿಜಿ ಸಂಪರ್ಕಗಳ ಗುರಿ ಸಾಧಿಸಿದ ಉಜ್ವಲ ಯೋಜನೆ
September 07th, 03:30 pm
ಮಹಾರಾಷ್ಟ್ರ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಯುಎಂಇಡಿ) ಔರಂಗಾಬಾದ್ನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಮಹಿಳಾ ಸಕ್ಷಂ ಮೇಳಾವಾ ಅಥವಾ ಸ್ವಯಂ ಸಹಾಯ ಗುಂಪುಗಳ ಸಶಕ್ತ ಮಹಿಳಾ ಸಭೆಯನ್ನು ಉದ್ದೇಶಿಸಿ ಇಂದು ಪ್ರಧಾನಿ ಮಾತನಾಡಿದರು.ಚೆನ್ನೈ ಕೇಂದ್ರ ಮತ್ತು ಉತ್ತರ, ಮಧುರೈ, ತಿರುಚಿರಾಪಳ್ಳಿ ಮತ್ತು ತಿರುವಲ್ಲೂರುಗಳಿಂದ ಬೂತ್ ಕಾರ್ಯಕರ್ತರೊಂದಿಗೆ ಪ್ರಧಾನಮಂತ್ರಿ ಸಂವಹನ
December 23rd, 12:30 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈ ಕೇಂದ್ರ, ಚೆನ್ನೈ ಉತ್ತರ, ಮಧುರೈ, ತಿರುಚರಪಳ್ಳಿ ಮತ್ತು ತಿರುವಲ್ಲೂರುಗಳಿಂದ ಬಿಜೆಪಿ ಬೂತ್ ಕಾರ್ಕಕಾರ್ಟರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು. ಪ್ರಧಾನ ಮಂತ್ರಿ ಮೋದಿ ನಿಯಮಿತವಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಅಂತಹ ಸಂವಾದಗಳನ್ನು ಬಿಜೆಪಿಯ ಪ್ರಚಾರದ ಅಭಿಯಾನದ ಭಾಗವಾಗಿ ಹೊಂದಿದ್ದಾರೆ.For us, 125 crore Indians are our family, for us it is always nation first: PM Narendra Modi
September 25th, 03:20 pm
PM Shri Narendra Modi today addressed the ‘Karyakarta Mahakumbh’ in Bhopal, Madhya Pradesh. While addressing the gathering of more than 5 lakh party workers, the Prime Minister began his speech by remembering Pandit Shri Deen Dayal Upadhyaya on his birth anniversary and the late PM Shri Atal Bihari Vajapyee. He added, “We are proud to be born to serve as workers of the Bhartiya Janata Party.”"ನಮಗೆ, ಯಾವಾಗಲೂ ದೇಶ ಮೊದಲು : ಭೋಪಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ "
September 25th, 03:15 pm
ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಭೋಪಾಲ್ ನಲ್ಲಿರುವ 'ಕಾರ್ಯಕರ್ತ ಮಹಾಕುಂಬ'ವನ್ನು ಉದ್ದೇಶಿಸಿ ಮಾತನಾಡಿದರು. 5 ಲಕ್ಷಕ್ಕಿಂತಲೂ ಹೆಚ್ಚು ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪಂಡಿತ್ ಶ್ರೀ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಮತ್ತು ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೀಯಿಯನ್ನು ನೆನಪಿಸುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು. ನಾವು ಭಾರತೀಯ ಜನತಾ ಪಕ್ಷದ ಕಾರ್ಮಿಕರಾಗಿ ಸೇವೆ ಸಲ್ಲಿಸಲು ಜನಿಸಿದ್ದೇವೆಯೆಂದು ಹೆಮ್ಮೆಯಿದೆ ಎಂದು ಅವರು ಹೇಳಿದರು.ಡಾ. ರಾಮ ಮನೋಹರ ಲೋಹಿಯಾ ಜನ್ಮದಿನ, ಪ್ರಧಾನ ಮಂತ್ರಿ ಗೌರವ.
March 23rd, 09:50 am
ಡಾ. ರಾಮ ಮನೋಹರ ಲೋಹಿಯಾ ಅವರ ಜನ್ಮದಿನದಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಹಿಯಾ ಅವರಿಗೆ ಗೌರವಾರ್ಪಣೆ ಮಾಡಿದ್ದಾರೆ.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 30.7.2017ರಂದು ಮಾಡಿದ `ಮನ್ ಕಿ ಬಾತ್’ – 34ನೇ ಭಾಷಣದ ಕನ್ನಡ ಅವತರಣಿಕೆ
July 30th, 11:01 am
ನನ್ನ ಪ್ರಿಯ ದೇಶಬಾಂಧವರೇ, ನಮಸ್ಕಾರ. ಮನುಷ್ಯನ ಮನಸ್ಸೇ ಹೀಗೆ, ಮಳೆಗಾಲ ಮನಸ್ಸಿಗೆ ತುಂಬಾ ಮುದ ನೀಡುವಂಥದ್ದು. ಪ್ರಾಣಿ, ಪಕ್ಷಿ, ಗಿಡಮರ, ನಿಸರ್ಗ- ಎಲ್ಲರೂ ಮಳೆಗಾಲ ಬಂತೆಂದರೆ ಉತ್ತೇಜಿತರಾಗುತ್ತಾರೆ. ಆದರೆ ಕೆಲವೊಮ್ಮೆ ಮಳೆಯೂ ವಿಕೃತ ರೂಪ ತಾಳುತ್ತದೆ. ಆಗ ನೀರಿಗೆ ಎಂಥ ವಿನಾಶಕಾರಿ ಶಕ್ತಿ ಇದೆ ಎಂಬುದು ನಮಗೆ ಅರ್ಥವಾಗುತ್ತದೆ. ಪ್ರಕೃತಿ ನಮಗೆ ಜೀವನವನ್ನು ನೀಡುತ್ತದೆ. ನಮ್ಮನ್ನು ಪೋಷಿಸುತ್ತದೆ. ಆದರೆ ಕೆಲವೊಮ್ಮೆ ಪ್ರವಾಹ, ಭೂಕಂಪನದಂತಹ ಪ್ರಾಕೃತಿಕ ವಿಕೋಪಗಳು, ಅದರ ಭಯಂಕರ ಸ್ವರೂಪ ವಿನಾಶವನ್ನು ತಂದೊಡ್ಡುತ್ತವೆ.PM pays tribute to Dr. Ram Manohar Lohia on his birth anniversary
March 23rd, 10:58 am
PM Narendra Modi today paid tribute to Dr. Ram Manohar Lohia. The PM said, “Tributes to Dr. Ram Manohar Lohia on his birth anniversary. His thoughts on social empowerment & service continue to inspire us.”Our Govt is devoted to serve the poor, marginalized & farmers: PM Modi
February 11th, 01:31 pm
Prime Minister Narendra Modi today addressed a huge rally in Badaun, Uttar Pradesh. Shri Modi hit out at the state government for not being able to ensure development of Uttar Pradesh. PM Modi thanked the people of Uttar Pradesh for their support for making BJP win in 3 MLC seats in Uttar Pradesh.ಉತ್ತರ ಪ್ರದೇಶದ ಬದೌನ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ .
February 11th, 01:30 pm
Prime Minister Narendra Modi addressed a huge rally in Badaun, Uttar Pradesh. PM Modi said that welfare of was most important for NDA Government. He added, “Our Govt is devoted to serve the poor, marginalized & farmers. We are initiating several steps to uplift them.” PM Modi also thanked the people of Uttar Pradesh for their support for making BJP win in 3 MLC seats in UP.Pandit Deendayal Upadhyaya’s biggest contribution was organisation-based political parties: PM Modi
October 09th, 08:59 pm
PM Narendra Modi released full volumes of works of Pt. Deendayal Upadhyaya in New Delhi. Addressing the event, the Prime Minister said that first thing we remember about Deendayal ji was his simplicity. “In a short span of time, one party completed the journey from 'Vipaksh' to 'Vikalp' and this was due to foundations laid by Deendayal Ji. Organisation based political parties, this is a contribution of Deendayal Ji. This was the identity of the Jan Sangh and the BJP”, the PM remarked.PM Modi releases full volumes of Pandit Deendayal Upadhyaya’s works
October 09th, 08:58 pm
Prime Minister Shri Narendra Modi released full volumes of works of Pandit Deendayal Upadhyaya in New Delhi today. Shri Bhaiyyaji Joshi, BJP President Shri Amit Shah, several contributors for the volumes of works unveiled, party leaders and ministers were present at the occasion.