ಗಡಿ ಭದ್ರತಾ ಪಡೆಯ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ
December 01st, 08:52 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗಡಿ ಭದ್ರತಾ ಪಡೆಗೆ ಸಂಸ್ಥಾಪನಾ ದಿನದ ಅಂಗವಾಗಿ ಶುಭಾಶಯ ಕೋರಿದರು. ಗಡಿ ಭದ್ರತಾ ಪಡೆಯ ಧೈರ್ಯ, ಸಮರ್ಪಣೆ ಮತ್ತು ಅಸಾಧಾರಣ ಸೇವೆಯು ರಕ್ಷಣಾ ಸೇವೆಯಲ್ಲಿ ನಿರ್ಣಾಯಕವಾಗಿ ಎಂದು ಅವರು ಶ್ಲಾಘಿಸಿದ್ದಾರೆ.ಪ್ರಧಾನಮಂತ್ರಿಯವರು ಸಿ ಆರ್ ಪಿ ಎಫ್ ಸಿಬ್ಬಂದಿಗೆ ಅವರ ಸಂಸ್ಥಾಪನಾ ದಿನದಂದು ಶುಭಾಶಯಗಳನ್ನು ತಿಳಿಸಿದ್ದಾರೆ
July 27th, 10:07 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಸಿ ಆರ್ ಪಿ ಎಫ್ ಸಿಬ್ಬಂದಿಗೆ ಅವರ ಸಂಸ್ಥಾಪನಾ ದಿನದಂದು ಶುಭಾಶಯಗಳನ್ನು ಕೋರಿದ್ದಾರೆ ಮತ್ತು ಅವರ ಅಚಲವಾದ ಸಮರ್ಪಣೆ ಮತ್ತು ದೇಶಕ್ಕಾಗಿ ನಿರಂತರ ಸೇವೆಯು ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದ್ದಾರೆ.ಕೋಸ್ಟ್ ಗಾರ್ಡ್ ಸಂಸ್ಥಾಪನಾ ದಿನದಂದು ಎಲ್ಲಾ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ಅವರ ಶುಭ ಹಾರೈಸಿದ ಪ್ರಧಾನಮಂತ್ರಿ
February 01st, 09:43 am
ಕೋಸ್ಟ್ ಗಾರ್ಡ್ ಸಂಸ್ಥಾಪನಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ.ಬಿಎಸ್ ಎಫ್ ಸ್ಥಾಪನಾ ದಿನದ ಅಂಗವಾಗಿ ಶುಭ ಕೋರಿದ ಪ್ರಧಾನಿ
December 01st, 10:16 am
“ ಈ ಬಿಎಸ್ ಎಫ್ ಸ್ಥಾಪನಾ ದಿನದಂದು ನಮ್ಮ ಗಡಿಗಳ ಕಾವಲುಗಾರರಾಗಿ ಗುರುತಿಸಿಕೊಂಡಿರುವ ಈ ಅತ್ಯುತ್ತಮ ಪಡೆಯನ್ನು ಶ್ಲಾಘಿಸುತ್ತೇವೆ. ನಮ್ಮ ರಾಷ್ಟ್ರವನ್ನು ರಕ್ಷಣೆಯಲ್ಲಿ ಅವರ ಶೌರ್ಯ ಮತ್ತು ಅಚಲ ಸ್ಫೂರ್ತಿಯು ಅವರ ಬದ್ಧತೆಗೆ ಸಾಕ್ಷಿಯಾಗಿದೆ. ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ಬಿಎಸ್ಎಫ್ ಪಾತ್ರವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ.’’'ಐಟಿಬಿಪಿ'ಯ ಸಂಸ್ಥಾಪನಾ ದಿನದಂದು 'ಐಟಿಬಿಪಿ'ಯ ಅದಮ್ಯ ಚೇತನ ಮತ್ತು ಶೌರ್ಯವನ್ನು ಗೌರವಿಸಿ ವಂದಿಸಿದ ಪ್ರಧಾನಮಂತ್ರಿ
October 24th, 08:58 am
'ಐಟಿಬಿಪಿ'ಯ ಸಂಸ್ಥಾಪನಾ ದಿನದಂದು 'ಐಟಿಬಿಪಿ'ಯ ಸಿಬ್ಬಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ) ಸಿಬ್ಬಂದಿಗಳಿಗೆ ಅವರ ಸಂಸ್ಥಾಪನಾ (ರೈಸಿಂಗ್ ) ದಿನದಂದು ಪ್ರಧಾನಮಂತ್ರಿಯವರು ಶುಭಾಶಯ ಕೋರಿದರು
October 16th, 03:47 pm
ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ) ಸಿಬ್ಬಂದಿಯ ಸಂಸ್ಥಾಪನಾ (ರೈಸಿಂಗ್) ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.ಪ್ರಧಾನಮಂತ್ರಿಯವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ವಾರ್ಷಿಕೋತ್ಸವದಂದು ಅಭಿನಂದನೆ ಸಲ್ಲಿಸಿದರು
July 27th, 06:20 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿಆರ್ ಪಿ ಎಫ್ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಲ್ಲಾ ವೀರ ಸಿಆರ್ ಪಿ ಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಸಿಬ್ಬಂದಿಗೆ ಶುಭಾಶಯಗಳನ್ನು ಕೋರಿದರು ಮತ್ತು ನಮ್ಮ ದೇಶದ ಭದ್ರತೆಗೆ ಅವರಲ್ಲಿರುವ ಅಚಲ ಬದ್ಧತೆ ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.64ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ ಗಡಿ ರಸ್ತೆಗಳ ಸಂಸ್ಥೆ ಯೋಜನೆ ದಂಟಕ್ ಕೈಗೊಂಡಿರುವ ಉಪಕ್ರಮವನ್ನು ಶ್ಲಾಘಿಸಿದ ಪ್ರಧಾನಿ
May 05th, 10:41 am
64ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ ಗಡಿ ರಸ್ತೆಗಳ ಸಂಸ್ಥೆ ಯೋಜನೆ ದಂತಕ್ ಕೈಗೊಂಡಿರುವ ಉಪಕ್ರಮವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರಗೆ 'ರೈಸಿಂಗ್ ಡೇ' ಪರೇಡ್ ಆಯೋಜಿಸಿದ್ದಕ್ಕೆ ಸಿಐಎಸ್ ಎಫ್ ಗೆ ಪ್ರಧಾನ ಮಂತ್ರಿ ಶ್ಲಾಘನೆ
March 13th, 10:52 am
ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ 'ರೈಸಿಂಗ್ ಡೇ' ಆಯೋಜಿಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ-CISFನ್ನು ಶ್ಲಾಘಿಸಿದ್ದಾರೆ.ಕರಾವಳಿ ಕಾವಲು ಪಡೆ ಸಂಸ್ಥಾಪನಾ ದಿನದ ಅಂಗವಾಗಿ ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಮಂತ್ರಿ
February 01st, 09:21 am
ಕರಾವಳಿ ಕಾಲುಪಡೆಯ ಸಂಸ್ಥಾಪನಾ ದಿನದ ಅಂಗವಾಗಿ ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸಂಸ್ಥಾಪನಾ ದಿನ: ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ
January 19th, 11:30 am
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.ಸಂಸ್ಥಾಪನ ದಿನದಂದು ಬಿಎಸ್ಎಫ್ ನ ಸಿಬ್ಬಂದಿವರ್ಗ ಮತ್ತು ಅವರ ಕುಟುಂಬ ವರ್ಗಕ್ಕೆ ಪ್ರಧಾನಿ ಶುಭಾಶಯ.
December 01st, 09:07 am
ಪ್ರಧಾನ ಮಂತ್ರಿಗಳಾದ, ಶ್ರೀ ನರೇಂದ್ರ ಮೋದಿಯವರು ಬಿಎಸ್ಎಫ್ ನ ಸಂಸ್ಥಾಪನ ದಿನದ ಸಂದರ್ಭದಲ್ಲಿ ಬಿಎಸ್ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸಿದ್ದಾರೆ ಅತ್ಯಂತ ಪರಿಶ್ರಮದಿಂದ ಭಾರತವನ್ನು ರಕ್ಷಣೆ ಮಾಡುವಲ್ಲಿ ಮತ್ತು ನಮ್ಮ ದೇಶಕ್ಕೆ ಸೇವೆಸಲ್ಲಿಸುವ ಸಂದರ್ಭದಲ್ಲಿ ಬಿಎಸ್ಎಫ್ ಸಾಧಿಸಿರುವ ಮಹೋನ್ನತ ಹೆಜ್ಜೆಗುರುತುಗಳನ್ನು ಪ್ರಧಾನಿಯವರು ಸ್ಮರಿಸಿದರು.ಭಾರತೀಯ ಕರಾವಳಿ ಪಡೆಯ ಕುಟುಂಬಕ್ಕೆ ಅವರ ಸಂಸ್ಥಾಪನಾ ದಿನದಂದು ಪ್ರಧಾನ ಮಂತ್ರಿ ಶುಭಾಶಯ
February 01st, 09:35 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ಕರಾವಳಿ ಪಡೆಯ ಕುಟುಂಬಕ್ಕೆ ಅವರ ಸಂಸ್ಥಾಪನಾ ದಿನದಂದು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.‘ರೈಸಿಂಗ್ ಡೇ’ ಅಂಗವಾಗಿ ಬಿಎಸ್‌ಎಫ್ ಸಿಬ್ಬಂದಿಗೆ ಪ್ರಧಾನಿ ಶುಭಾಶಯ
December 01st, 10:41 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಬಿಎಸ್‌ಎಫ್ ರೈಸಿಂಗ್ ಡೇ’ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಶುಭ ಕೋರಿದ್ದಾರೆ.ಐಟಿಬಿಪಿ ರೈಸಿಂಗ್ ಡೇ ದಿನದ ಅಂಗವಾಗಿ ಸಿಬ್ಬಂದಿಗೆ ಪ್ರಧಾನಿ ಶುಭಾಶಯ
October 24th, 11:06 am
ಐಟಿಬಿಪಿಯ ರೈಸಿಂಗ್ ಡೇ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಐಟಿಬಿಪಿಯ ಎಲ್ಲ ಸಿಬ್ಬಂದಿಗೆ ಶುಭ ಕೋರಿದ್ದಾರೆ.ಸಿ.ಆರ್.ಪಿ.ಎಫ್. ಯೋಧರಿಗೆ ಸ್ಥಾಪನಾ ದಿನದಂದು ಶುಭ ಕೋರಿದ ಪ್ರಧಾನಮಂತ್ರಿ
July 27th, 09:49 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿ.ಆರ್.ಪಿ.ಎಫ್. ಯೋಧರಿಗೆ ಸ್ಥಾಪನಾ ದಿನದಂದು ಶುಭ ಕೋರಿದ್ದಾರೆ.ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಂಸ್ಥಾಪನಾ ದಿನ; ಸಿಐಎಸ್’ಎಫ್ ಸಿಬ್ಬಂದಿಗೆ ಪ್ರಧಾನ ಮಂತ್ರಿ ಅವರಿಂದ ಶುಭಾಶಯ
March 10th, 11:07 am
ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆ (ಸಿಐಎಸ್’ಎಫ್) ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಿಐಎಸ್’ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಶುಭಾಶಯ ಕೋರಿದ್ದಾರೆ.ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಂಸ್ಥಾಪನಾ ದಿನ: ಪ್ರಧಾನಿ ನರೇಂದ್ರ ಮೋದಿ ಶುಭಾಶಯ
December 01st, 09:49 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಗಡಿ ಭದ್ರತಾ ಪಡೆ ಸಂಸ್ಥಾಪನಾ ದಿನದ ಅಂಗವಾಗಿ ಬಿಎಸ್ಎಫ್ ಯೋಧರು ಮತ್ತು ಅವರ ಕುಟುಂಬ ವರ್ಗದವರಿಗೆ ಶುಭ ಕೋರಿದ್ದಾರೆ.ಎನ್‌ಎಸ್‌ಜಿ ಸಂಸ್ಥಾಪನಾ ದಿನದ ಅಂಗವಾಗಿ ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಿ ನರೆಂದ್ರ ಮೋದಿ
October 16th, 10:26 am
ಎನ್‌ಎಸ್‌ಜಿ ಸಂಸ್ಥಾಪನಾ ದಿನದ ಅಂಗವಾಗಿ ಎನ್‌ಎಸ್‌ಜಿ ಬ್ಲ್ಯಾಕ್ ಕ್ಯಾಟ್ಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ.PM greets CRPF personnel on 82nd Raising Day
July 27th, 10:13 am
The Prime Minister, Shri Narendra Modi, has greeted the CRPF personnel on the 82nd Raising Day.