ರೈಸಿನಾ ಡೈಲಾಗ್ 2022 ರ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು

April 25th, 10:46 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜರುಗಿದ ರೈಸಿನಾ ಡೈಲಾಗ್ 2022 ರ ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿದರು, ಈ ಸಮಾರಂಭದಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಮುಖ್ಯ ಭಾಷಣ ಮಾಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಯುರೋಪ್ ಉನ್ನತ ಪ್ರತಿನಿಧಿ / ಉಪಾಧ್ಯಕ್ಷ (ಎಚ್‌ಆರ್‌ವಿಪಿ) ಘನತೆವೆತ್ತ ಜೋಸೆಫ್ ಬೊರೆಲ್ ಫಾಂಟೆಲ್ಸ್

January 17th, 09:13 pm

ಯುರೋಪ್ ಉನ್ನತ ಪ್ರತಿನಿಧಿ/ ಉಪಾಧ್ಯಕ್ಷ (ಎಚ್.ಆರ್.ವಿ.ಪಿ.) ಘನತೆವೆತ್ತ ಜೋಸೆಪ್ ಬೋರೆಲ್ ಫಾಂಟೆಲ್ಸ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಬೋರೆಲ್ ಅವರು ರೈಸಿನಾ ಸಂವಾದ 2020ರಲ್ಲಿ ಭಾಗಿಯಾಗಲು ಜನವರಿ 16-18ರವರೆಗೆ ಭಾರತ ಭೇಟಿ ಕೈಗೊಂಡಿದ್ದಾರೆ, ಅವರು ನಿನ್ನೆ ಅಲ್ಲಿ ಸಮಾರೋಪ ಭಾಷಣ ಮಾಡಿದರು. ಅವರು ಎಚ್.ಆರ್.ವಿ.ಪಿ.ಯಾಗಿ 2019ರ ಡಿಸೆಂಬರ್ 1ರಂದು ಅಧಿಕಾರ ವಹಿಸಿಕೊಂಡ ತರುವಾಯ ಐರೋಪ್ಯ ಒಕ್ಕೂಟದ ಹೊರಗೆ ಕೈಗೊಂಡ ಪ್ರಥಮ ಭೇಟಿಯಾಗಿದೆ.

ರೈಸಿನಾ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ಸಚಿವ ಮಟ್ಟದ ನಿಯೋಗ

January 15th, 10:48 pm

12 ದೇಶಗಳ ಸಚಿವರ ಮಟ್ಟದ ಪ್ರತಿನಿಧಿಗಳು ರೈಸಿನಾ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಸೋಶಿಯಲ್ ಮೀಡಿಯಾ ಕಾರ್ನರ್ - ಜನವರಿ 17

January 17th, 08:03 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

ಹೊಸ ದಿಲ್ಲಿಯಲ್ಲಿ ನಡೆದ 2ನೇ ರೈಸಿನಾ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಉದ್ಘಾಟನಾ ಭಾಷಣ

January 17th, 06:06 pm

ರೈಸಿನಾ ಸಂವಾದದ 2ನೇ ಆವೃತ್ತಿಯ ಉದ್ಘಾಟನೆಯಲ್ಲಿ ಮಾತನ್ನಾಡುವ ಅವಕಾಶ ಸಿಕ್ಕಿದ್ದು ನನ್ನ ಸುಯೋಗ. ಮಾನ್ಯರಾದ ಕಜರ್ಾಯಿ, ಪ್ರಧಾನಿ ಹಾರ್ಪರ್,ಪ್ರಧಾನಿ ಕೆವಿನ್ ರಡ್ಡ್ ಅವರನ್ನು ದಿಲ್ಲಿಯಲ್ಲಿ ನೋಡುತ್ತಿರುವುದು ಸಂತಸದ ವಿಷಯ. ಜತೆಗೆ, ಎಲ್ಲ ಅತಿಥಿಗಳಿಗೂ ಆತ್ಮೀಯ ಸ್ವಾಗತ. ಮುಂದಿನ ಕೆಲವು ದಿನ ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಹಲವು ಸಂವಾದಗಳನ್ನು ನೀವು ನಡೆಸಿ ಕೊಡಲಿದ್ದೀರಿ. ಸಮಸ್ಯೆಯ ಖಚಿತತೆ ಮತ್ತು ಪ್ರಸ್ತುತದ ಹರಿವು; ಅದರ ಸಂಕಷ್ಟ ಮತ್ತು ಅಪಾಯಗಳು; ಅದರ ವಿಜಯ ಮತ್ತು ಅವಕಾಶಗಳು; ಅದರ ಹಿಂದಿನ ವರ್ತನೆ ಮತ್ತು ಮುನ್ಸೂಚನೆ; ಮತ್ತು ಇತರ ಸಂಭವನೀಯ ಸಮಸ್ಯೆ ಹಾಗೂ ನೂತನ ಸಾಮಾನ್ಯತೆ ಬಗೆಗೆ ನೀವು ಚಚರ್ೆ ನಡೆಸಲಿದ್ದೀರಿ.