ಸಾರ್ವಜನಿಕ ವಲಯದ ಶಿಕ್ಷಣ ತಜ್ಞ, ಚಿಂತಕ ಪ್ರೊ. ನಿಕೋಲಸ್ ತಾಲೆಬ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
June 21st, 08:24 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕದ ಖ್ಯಾತ ಗಣಿತ ಸಂಖ್ಯಾಶಾಸ್ತ್ರಜ್ಞ, ಶಿಕ್ಷಣ ತಜ್ಞ, ಸಾರ್ವಜನಿಕ ವಲಯದ ಚಿಂತಕ ಮತ್ತು ಲೇಖಕ ಪ್ರೊ. ನಿಕೋಲಸ್ ತಾಲೆಬ್ ಅವರನ್ನು ಅಮೆರಿಕದ ನ್ಯೂಯಾರ್ಕ್ ನಲ್ಲಿಂದು ಭೇಟಿ ಮಾಡಿದರು.