Ek Hain To Safe Hain: PM Modi in Nashik, Maharashtra
November 08th, 12:10 pm
A large audience gathered for public meeting addressed by Prime Minister Narendra Modi in Nashik, Maharashtra. Reflecting on his strong bond with the state, PM Modi said, “Whenever I’ve sought support from Maharashtra, the people have blessed me wholeheartedly.” He further emphasized, “If Maharashtra moves forward, India will prosper.” Over the past two and a half years, the Mahayuti government has demonstrated the rapid progress the state can achieve.Article 370 will never return. Baba Saheb’s Constitution will prevail in Kashmir: PM Modi in Dhule, Maharashtra
November 08th, 12:05 pm
A large audience gathered for a public meeting addressed by PM Modi in Dhule, Maharashtra. Reflecting on his bond with Maharashtra, PM Modi said, “Whenever I’ve asked for support from Maharashtra, the people have blessed me wholeheartedly.”PM Modi addresses public meetings in Dhule & Nashik, Maharashtra
November 08th, 12:00 pm
A large audience gathered for public meetings addressed by Prime Minister Narendra Modi in Dhule and Nashik, Maharashtra. Reflecting on his strong bond with the state, PM Modi said, “Whenever I’ve sought support from Maharashtra, the people have blessed me wholeheartedly.” He further emphasized, “If Maharashtra moves forward, India will prosper.” Over the past two and a half years, the Mahayuti government has demonstrated the rapid progress the state can achieve.3 ಪರಮ್ ರುದ್ರ ಸೂಪರ್ಕಂಪ್ಯೂಟರ್ಗಳು ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಪ್ರಧಾನ ಮಂತ್ರಿ ಭಾಷಣ
September 26th, 05:15 pm
ಸನ್ಮಾನ್ಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರೆ, ರಾಷ್ಟ್ರದಾದ್ಯಂತ ವಿವಿಧ ಸಂಶೋಧನಾ ಸಂಸ್ಥೆಗಳ ಗೌರವಾನ್ವಿತ ನಿರ್ದೇಶಕರೆ, ಗಣ್ಯ ಹಿರಿಯ ವಿಜ್ಞಾನಿಗಳೆ, ಎಂಜಿನಿಯರ್ ಗಳೆ, ಸಂಶೋಧಕರೆ, ವಿದ್ಯಾರ್ಥಿಗಳೆ, ಇತರೆ ಗಣ್ಯರೆ, ಮತ್ತು ಮಹಿಳೆಯರು ಮತ್ತು ಮಹನೀಯರೆ!ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ದೇಶಕ್ಕೆ ಸಮರ್ಪಿಸಿದರು
September 26th, 05:00 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುಮಾರು 130 ಕೋಟಿ ರೂಪಾಯಿ ಮೌಲ್ಯದ ಮೂರು ಪರಮ್ ರುದ್ರ ಸೂಪರ್ ಕಂಪ್ಯೂಟರ್ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಮಿಷನ್ (NSM) ಅಡಿಯಲ್ಲಿ ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಈ ಸೂಪರ್ ಕಂಪ್ಯೂಟರ್ ಗಳನ್ನು ಪುಣೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಪ್ರಮುಖ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗುವಂತೆ ನಿಯೋಜಿಸಲಾಗಿದೆ. ಪ್ರಧಾನ ಮಂತ್ರಿಯವರು ಹವಾಮಾನ ಮತ್ತು ತಾಪಮಾನ ಸಂಶೋಧನೆಗಾಗಿ ವಿಶೇಷವಾಗಿ ರೂಪಿಸಲಾದ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (HPC) ವ್ಯವಸ್ಥೆಯನ್ನು ಕೂಡ ಉದ್ಘಾಟಿಸಿದರು.ತನ್ನ ತುಷ್ಟೀಕರಣ ರಾಜಕೀಯವನ್ನು ಅನುಸರಿಸುತ್ತಿರುವಾಗ, ಬಿಆರ್ಎಸ್ ಮುಸ್ಲಿಂ ಐಟಿ ಪಾರ್ಕ್ನ ಪ್ರಸ್ತಾಪವನ್ನೂ ಮಾಡಿದೆ: ವಾರಂಗಲ್ನಲ್ಲಿ ಪ್ರಧಾನಿ ಮೋದಿ
May 08th, 10:20 am
ದಿನದ ಎರಡನೇ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, “ನನ್ನ ಹೃದಯದಲ್ಲಿ ಮತ್ತು ಬಿಜೆಪಿಯ ಪಯಣದಲ್ಲಿ ವಾರಂಗಲ್ ವಿಶೇಷ ಸ್ಥಾನವನ್ನು ಹೊಂದಿದೆ. 40 ವರ್ಷಗಳ ಹಿಂದೆ ಬಿಜೆಪಿ ಕೇವಲ 2 ಸಂಸದರನ್ನು ಹೊಂದಿದ್ದಾಗ ಅವರಲ್ಲಿ ಒಬ್ಬರು ಹನಮಕೊಂಡ. ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮಗೆ ಕಷ್ಟ ಬಂದಾಗಲೆಲ್ಲಾ ವಾರಂಗಲ್ನ ಜನರು ನಮ್ಮನ್ನು ಬೆಂಬಲಿಸಿದ್ದಾರೆ.ಬಿಜೆಪಿ ಯಾವಾಗಲೂ ಎಲ್ಲಕ್ಕಿಂತ ಮೊದಲು ರಾಷ್ಟ್ರಕ್ಕೆ ಆದ್ಯತೆ ನೀಡಿದೆ: ಕರೀಂನಗರದಲ್ಲಿ ಪ್ರಧಾನಿ ಮೋದಿ
May 08th, 10:00 am
ತೆಲಂಗಾಣದ ಕರೀಂನಗರದಲ್ಲಿ ವೈಭವದ ನಡುವೆ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ತೆಲಂಗಾಣದ ಉಜ್ವಲ ಭವಿಷ್ಯದ ಕುರಿತು ಮಾತನಾಡಿದ ಅವರು, ರಾಷ್ಟ್ರವನ್ನು ವಿಭಜಿಸುವ ಪ್ರತಿಪಕ್ಷಗಳ ನೀಚ ಉದ್ದೇಶವನ್ನು ಬಯಲಿಗೆಳೆದರು.ತೆಲಂಗಾಣದ ಕರೀಂನಗರ ಮತ್ತು ವಾರಂಗಲ್ನಲ್ಲಿ ಭಾರೀ ಜನಸಮೂಹವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಪ್ರೇಕ್ಷಕರ ಆಸಕ್ತಿಯನ್ನು ಸೆರೆಹಿಡಿಯುತ್ತಾರೆ
May 08th, 09:09 am
ತೆಲಂಗಾಣದ ಕರೀಂನಗರ ಮತ್ತು ವಾರಂಗಲ್ನಲ್ಲಿ ವೈಭವದ ನಡುವೆ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ತೆಲಂಗಾಣದ ಉಜ್ವಲ ಭವಿಷ್ಯದ ಕುರಿತು ಮಾತನಾಡಿದ ಅವರು, ರಾಷ್ಟ್ರವನ್ನು ವಿಭಜಿಸುವ ಪ್ರತಿಪಕ್ಷಗಳ ನೀಚ ಉದ್ದೇಶವನ್ನು ಬಯಲಿಗೆಳೆದರು.ದಶಕಗಳಿಂದ ವಿದರ್ಭ ಮತ್ತು ಮರಾಠವಾಡದ ಅಭಿವೃದ್ಧಿಯನ್ನು ಕಾಂಗ್ರೆಸ್ ಸ್ಥಗಿತಗೊಳಿಸಿದೆ: ನಾಂದೇಡ್ನಲ್ಲಿ ಪ್ರಧಾನಿ ಮೋದಿ
April 20th, 11:30 am
ಲೋಕಸಭೆ ಚುನಾವಣೆಗೆ ಮುನ್ನ, ಬಿಜೆಪಿ-ಎನ್ಡಿಎ ಜನರ ಅಗಾಧ ಬೆಂಬಲದ ನಡುವೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಗುರು ಗೋಬಿಂದ್ ಸಿಂಗ್ ಜಿ, ನಾನಾಜಿ ದೇಶಮುಖ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಅವರು ನಮನ ಸಲ್ಲಿಸಿದರು.ಭಾರತೀಯ ನೌಕಾಪಡೆಯು ಛತ್ರಪತಿ ಶಿವಾಜಿ ಮಹಾರಾಜರ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಮ್ಮ ಸರ್ಕಾರ ಖಚಿತಪಡಿಸಿದೆ: ಪರ್ಭಾನಿಯಲ್ಲಿ ಪ್ರಧಾನಿ ಮೋದಿ
April 20th, 11:00 am
ಲೋಕಸಭೆ ಚುನಾವಣೆಗೆ ಮುನ್ನ, ಎನ್ಡಿಎಗೆ ಜನರ ಅಗಾಧ ಬೆಂಬಲದ ನಡುವೆ ಮಹಾರಾಷ್ಟ್ರದ ಪರ್ಭಾನಿಯಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಗುರು ಗೋಬಿಂದ್ ಸಿಂಗ್ ಜಿ, ನಾನಾಜಿ ದೇಶಮುಖ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಅವರು ನಮನ ಸಲ್ಲಿಸಿದರು.ಮಹಾರಾಷ್ಟ್ರದ ನಾಂದೇಡ್ ಮತ್ತು ಪರ್ಭಾನಿಯಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಗಳಲ್ಲಿ ಎನ್ಡಿಎಗೆ ಅಗಾಧ ಬೆಂಬಲ
April 20th, 10:45 am
ಲೋಕಸಭೆ ಚುನಾವಣೆಗೆ ಮುನ್ನ, ಎನ್ಡಿಎಗೆ ಜನರ ಅಗಾಧ ಬೆಂಬಲದ ನಡುವೆ ಮಹಾರಾಷ್ಟ್ರದ ನಾಂದೇಡ್ ಮತ್ತು ಪರ್ಭಾನಿಯಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಗುರು ಗೋಬಿಂದ್ ಸಿಂಗ್ ಜಿ, ನಾನಾಜಿ ದೇಶಮುಖ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಅವರು ನಮನ ಸಲ್ಲಿಸಿದರು.First the Left did not listen to you & then the TMC also ignored you: PM Modi in Siliguri
March 09th, 06:10 pm
Observing a massive gathering at West Bengal’s Siliguri, Prime Minister Narendra Modi today extended his greetings to all the family members of those working in the tea gardens. He said, “I have seen India's mothers struggle for basic facilities & empowering them is our priority. The TMC-Left has neglected the mothers of West Bengal. The TMC in West Bengal only intends to loot its people and promote crime against women.”PM Modi delivers a powerful speech at a public meeting in Siliguri, West Bengal
March 09th, 05:08 pm
Observing a massive gathering at West Bengal’s Siliguri, Prime Minister Narendra Modi today extended his greetings to all the family members of those working in the tea gardens. He said, “I have seen India's mothers struggle for basic facilities & empowering them is our priority. The TMC-Left has neglected the mothers of West Bengal. The TMC in West Bengal only intends to loot its people and promote crime against women.”PM addresses Republic Summit 2024
March 07th, 08:50 pm
PM Modi addressed the Republic Summit 2024 in New Delhi. He underlined that the current decade will become a medium to fulfill the resolutions of Viksit Bharat. He underlined that this decade is a time for strengthening the foundations of a capable and developed India and fulfilling the wishes of the people that were once considered impossible.ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಅವರ ಉತ್ತರದ ಕನ್ನಡ ಅನುವಾದ
February 05th, 05:44 pm
ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಬೆಂಬಲಿಸಲು ನಾನು ಇಲ್ಲಿ ನಿಂತಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿ ಅವರು, ನಮ್ಮೆಲ್ಲರನ್ನುದ್ದೇಶಿಸಿ ಸಂಸತ್ತಿನ ಹೊಸ ಕಟ್ಟಡದಲ್ಲಿ ಮಾತನಾಡಿದರು ಮತ್ತು ಆಗ ಸೆಂಗೋಲ್ ಘನತೆ ಮತ್ತು ಗೌರವದಿಂದ ಇಡೀ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿತ್ತು. ನಾವೆಲ್ಲರೂ ಅದರ ಹಿಂದೆ ಸಾಗುತ್ತಿದ್ದೆವು. ಹೊಸ ಸದನದಲ್ಲಿ ಹೊಸ ಪರಂಪರೆ ಭಾರತದ ಸ್ವಾತಂತ್ರ್ಯದ ಸಂಭ್ರಮದ ಪವಿತ್ರ ಕ್ಷಣವನ್ನು ಪ್ರತಿಬಿಂಬಿಸುತ್ತಿತ್ತು. ಇದರಿಂದ ಪ್ರಜಾಪ್ರಭುತ್ವದ ಘನತೆ ಹಲವು ಪಟ್ಟು ಹೆಚ್ಚಾಯಿತು. 75ನೇ ಗಣರಾಜ್ಯೋತ್ಸವದ ನಂತರ ಹೊಸ ಸಂಸತ್ತಿನ ಕಟ್ಟಡ ಮತ್ತು ಸೆಂಗೋಲ್ ಮುನ್ನಡೆಸಿದ್ದು, ಈ ಕ್ಷಣಗಳೆಲ್ಲ ಅತ್ಯಂತ ಆಕರ್ಷಣೀಯವಾಗಿದ್ದವು. ನಾನು ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಅಂತಹ ಹಿರಿಮೆಯನ್ನು ನಾನೆಲ್ಲೂ ನೋಡಲಿಲ್ಲ. ಆದರೆ ಅಲ್ಲಿಂದ ನಾನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಘನ ಉಪಸ್ಥಿತಿಯನ್ನು ಹೊಸ ಸಂಸತ್ ನ ಕಟ್ಟಡದಲ್ಲಿ ಗಮನಿಸಿದಾಗ ಆ ಕ್ಷಣವನ್ನು ನಾನು ಸದಾ ಸ್ಮರಿಸುತ್ತೇನೆ. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತಂತೆ 60ಕ್ಕೂ ಅಧಿಕ ಗೌರವಾನ್ವಿತ ಸದಸ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವುದಕ್ಕೆ ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿಗಳ ಉತ್ತರ
February 05th, 05:43 pm
ಮಾನ್ಯ ರಾಷ್ಟ್ರಪತಿಗಳು ಸಂಸತ್ತಿನಲ್ಲಿ ಭಾಷಣ ಮಾಡಲು ಹೆಮ್ಮೆ ಮತ್ತು ಗೌರವದ ಸೆಂಗೋಲ್ ನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದು, ಇತರ ಸಂಸತ್ ಸದಸ್ಯರು ಅವರ ನೇತೃತ್ವ ಅನುಸರಿಸಿದ ಸಂದರ್ಭವನ್ನು ಉಲ್ಲೇಖಿಸಿ ಪ್ರಧಾನಮಂತ್ರಿಗಳು ತಮ್ಮ ಮಾತು ಆರಂಭಿಸಿದರು. ಈ ಪರಂಪರೆಯು ಸದನದ ಘನತೆಯನ್ನು ಹೆಚ್ಚಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, 75 ನೇ ಗಣರಾಜ್ಯೋತ್ಸವ, ಹೊಸ ಸಂಸತ್ ಭವನ ಮತ್ತು ಸೆಂಗೋಲ್ ಪ್ರತಿಷ್ಠಾಪನೆಯು ಅತ್ಯಂತ ಪ್ರಮುಖ ಘಟನೆಗಳಾಗಿವೆ ಎಂದು ಹೇಳಿದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ನೀಡಿದ ಸದನದ ಸದಸ್ಯರಿಗೆ ಅವರು ಕೃತಜ್ಞತೆ ಸಲ್ಲಿಸಿದರು.ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
January 25th, 02:00 pm
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಜೀ, ಉತ್ತರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜೀ, ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಜೀ, ಕೇಂದ್ರ ಸಚಿವ ಶ್ರೀ ವಿ.ಕೆ.ಸಿಂಗ್ ಜೀ, ಉತ್ತರ ಪ್ರದೇಶದ ರಾಜ್ಯ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶ್ರೀ ಭೂಪೇಂದ್ರ ಚೌಧರಿ ಜೀ, ಗೌರವಾನ್ವಿತ ಪ್ರತಿನಿಧಿಗಳು ಮತ್ತು ಬುಲಂದ್ ಶಹರ್ ನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ 19,100 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ
January 25th, 01:33 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿಂದು 19,100 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಈ ಎಲ್ಲಾ ಯೋಜನೆಗಳು ರೈಲು, ರಸ್ತೆ, ತೈಲ ಮತ್ತು ಅನಿಲ, ನಗರಾಭಿವೃದ್ಧಿ, ವಸತಿ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿವೆ.India’s GDP Soars: A Win For PM Modi’s GDP plus Welfare
December 01st, 09:12 pm
Exceeding all expectations and predictions, India's Gross Domestic Product (GDP) has demonstrated a remarkable annual growth of 7.6% in the second quarter of FY2024. Building on a strong first-quarter growth of 7.8%, the second quarter has outperformed projections with a growth rate of 7.6%. A significant contributor to this growth has been the government's capital expenditure, reaching Rs. 4.91 trillion (or $58.98 billion) in the first half of the fiscal year, surpassing the previous year's figure of Rs. 3.43 trillion.This election is to stop the palm of Congress's corruption and loot from touching MP's locker: PM Modi
November 14th, 12:00 pm
Amidst the ongoing election campaigning in Madhya Pradesh, Prime Minister Modi’s rally spree continued as he addressed a public meeting in Betul today. PM Modi said, “In the past few days, I have travelled to every corner of the state. The affection and trust towards the BJP are unprecedented. Your enthusiasm and this spirit have decided in Madhya Pradesh – ‘Phir Ek Baar, Bhajpa Sarkar’. The people of Madhya Pradesh will come out of their homes on 17th November to create history.”